ಶಿರಾಡಿ ; ಶ್ರೀ ವೆಂಕಟೇಶ್ ಪಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರಾಡಿ ಗ್ರಾಮ ಪಂಚಾಯತ್, ಕಡಬ ತಾಲ್ಲೂಕು ಇವರನ್ನು ಜೂನ್ 7-2022 ರಂದು ಕರ್ತವ್ಯ ಲೋಪದ ಕಾರಣ ನೀಡಿದ ಅಮಾನತು ಆದೇಶವನ್ನು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆ.ಎ.ಟಿ.)ವಜಾ ಮಾಡಿದೆ. ಅಮಾನತು ಆದೇಶದ ವಿರುದ್ಧ ಪಿಡಿಒ ಕೆಎಟಿ ಮೊರೆ ಹೋಗಿದ್ದರು. ಕಎಟಿಯು ಮುಂದಿನ ಆದೇಶದ ತನಕ ಶ್ರೀ ವೆಂಕಟೇಶ್ ಪಿ. ಅವರ ಅಮಾನತು ಆದೇಶಕ್ಕೆ ಜೂಲೈ 4 ರಂದು ಮಧ್ಯಾಂತರ ತಡೆಯಜ್ಞೆ ನೀಡಿತು. ಇದೀಗ ಕೆಎಟಿ ಅಂತಿಮ ಆದೇಶ ಬಂದಿದ್ದು,ಪಿಡಿಒ ಮೇಲೆ ದಾಖಲಾದ ಅಮಾನತು ಆದೇಶವನ್ನು ವಜಗೊಳಿಸಿದೆ.ಇದರಿಂದ ಕಳೆದ 6 ತಿಂಗಳಿಂದ ನಡೆದ ಕಾನೂನು ಹೋರಾಟ ಅಂತ್ಯಗೊಂಡಿದೆ.
ಪಿಡಿಒ ಶ್ರೀ ವೆಂಕಟೇಶ್ ಪಿ. ಅವರ ಮೇಲೆ ದಾಖಲಾದ ಪ್ರಕರಣದ ಕಾನೂನು ಹೋರಾಟವನ್ನು ಗ್ರಾಮಸ್ಥರೆ ನಡೆಸಿದು ಇಲ್ಲಿ ಸ್ಮರಿಸಬಹುದು
Discover more from Coastal Times Kannada
Subscribe to get the latest posts sent to your email.







Discussion about this post