ಬೀಜಿಂಗ್: ಮಧ್ಯ ಚೀನಾದ ನಗರ ಚಂಗ್ಷಾದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆಗಸದ ಎತ್ತರಕ್ಕೆ ವ್ಯಾಪಿಸಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈವರೆಗೆ, ಸಾವು ನೋವಿನ ಸಂಖ್ಯೆ ತಿಳಿದುಬಂದಿಲ್ಲ. ಬೃಹತ್ ಕಟ್ಟಡದ ಹತ್ತಾರು ಮಹಡಿಗಳು ಬೆಂಕಿಯಲ್ಲಿ ದಹಿಸುತ್ತಿರುವುದು ಕಂಡುಬಂದಿದೆ. ಇಡೀ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ಅದು ಹೇಳಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
— China in Pictures (@tongbingxue) September 16, 2022
Discover more from Coastal Times Kannada
Subscribe to get the latest posts sent to your email.
Discussion about this post