ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ವಿಶ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. ದೀಪಾವಳಿ ಹಿಂದುಗಳಿಗೆ ವಿಶೇಷ ಹಬ್ಬ. ಆದರೆ, ಅದಕ್ಕೆ ಉರ್ಫಿ ಅಗೌರವ ತೋರಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ.


ಟಾಪ್ ಲೆಸ್ ಆಗಿ ಹಣತೆಗಳ ಮುಂದೆ ಇರುವ ಉರ್ಫಿ, ಕಪ್ ಕೇಕ್ ತಿನ್ನುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಅವರು ಹಾಕಿಕೊಂಡಿದ್ದಾರೆ. ಈ ವಿಡಿಯೋ ಫೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
Urfi Javed wishing Happy Diwali in a most "Urfi-est" way possible!!
Looks sensational as always🔥@uorfi_ #urfijaved #diwali #diwalioutfit #etimestv pic.twitter.com/TzYyvayHwV— ETimes TV (@ETimesTV) October 23, 2022
Discover more from Coastal Times Kannada
Subscribe to get the latest posts sent to your email.








Discussion about this post