ಮಂಗಳೂರು: ಮೇಲ್ಕಂಡ ವೇದಿಕೆಯು ನವೆಂಬರ್ ತಿಂಗಳ ದಿನಾಂಕ 27ರಂದು ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ “ಡಾನ್‌ಬಾಸ್ಕೋ ಸಭಾಂಗಣ’ದಲ್ಲಿ ವೇದಿಕೆಯ ಜನ ಸಂಪರ್ಕ ಸಭೆ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ಆಯೋಜಿಸಿರುತ್ತದೆ.

ಪತ್ರಿಕಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ವರ್ಷಗಳಿಂದ ತಾವು ಅನುಭವಿಸಿಕೊಂಡು ಬರುತ್ತಿದ್ದ ಚಿಕ್ಕಪುಟ್ಟ ಆಸ್ತಿಯ ಮೂಲಗೇಣಿ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವರೇ ಆಗಬೇಕಾಗಿದ್ದ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಾಗಿ ವೇದಿಕೆಯ ಪ್ರಕಟಣೆ. ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಕ್ಯಾಪ್ಟನ್ ಎಚ್ ವಾಸ್, ಉಪೇಂದ್ರ ನಾಯಕ್, ಆಲೋಸಿಯಸ್, ಮ್ಯಾಕ್ಸಿಮ್, ಜೋಯ್ ಮಾರ್ಟಿಸ್ .

Discover more from Coastal Times Kannada
Subscribe to get the latest posts sent to your email.







Discussion about this post