ಬಂಟ್ವಾಳ: ಪಿ.ಎಫ್.ಐ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ಸಂಘಟನೆಯ ಹಲವು ಕಚೇರಿಗೆ ಬೀಗ ಜಡಿದಿರುವ ಪೊಲೀಸರು, ಇದರ ಭಾಗವಾಗಿ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಶುಕ್ರವಾಗ ಬೀಗ ಜಡಿದಿದ್ದಾರೆ. ನಿಷೇಧಿತ ಸಂಘಟನೆಗೆ ಸೇರಿರುವ ಹಾಲ್ ಆಗಿರುವ ಮತ್ತು ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕಾರಣಕ್ಕೆ ಹಾಲ್ ಅನ್ನು ಸೀಜ್ ಮಾಡಲು ಸರಕಾರ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಬೀಗ ಜಡಿಯಲಾಗಿದೆ ಎನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post