# Coastal Times Kannada > Mangalore, Karnataka ## Posts - [ಸೋಮನಾಥ್ ಪುತ್ರನ್ ಆತ್ಮಹತ್ಯೆ ಪ್ರಕರಣ : 48 ಗಂಟೆಯೊಳಗೆ ಬೇಡಿಕೆ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ದ.ಕ.ಮೊಗವೀರ ಸಂಯುಕ್ತ ಸಭಾ ಎಚ್ಚರಿಕೆ](https://coastaltimeskannada.com/02/11/2026/somnath-putran-suicide-case-dakshina-kannada-mogaveera-samyukta-sabha-warns-of-intense-protests-if-demands-are-not-met-within-48-hours/27463/): ಮಂಗಳೂರು : ಮೀನುಗಾರ ಸಮುದಾಯದ ಸೋಮನಾಥ ಪುತ್ರನ್ ಅವರ ಆತ್ಮಹತ್ಯೆಗೆ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ ದೌರ್ಜನ್ಯ ಕಾರಣ ಎಂದು ಆರೋಪಿಸುವ ದ.ಕ.ಮೊಗವೀರ ಸಂಯುಕ್ತ ಸಭಾ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ. - [ಕಾರವಾರ: ಮೀನುಗಾರಿಕಾ ಬೋಟ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಮೀನು ಖಾಲಿ ಮಾಡುವಾಗ ಉಸಿರುಗಟ್ಟಿ ಒಡಿಶಾ ಮೂಲದ ಇಬ್ಬರು ಕಾರ್ಮಿಕರು ಸಾವು](https://coastaltimeskannada.com/31/10/2026/karwar-two-workers-from-odisha-died-of-suffocation-while-unloading-fish-from-the-cold-storage-of-a-fishing-boat/27460/): ಕಾರವಾರ: ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಬೋಟ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಮೀನು ಖಾಲಿ ಮಾಡುವಾಗ ಉಸಿರುಗಟ್ಟಿ ಒಡಿಶಾ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೊಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. - [ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಆರು ವರ್ಷ ಪಕ್ಷದಿಂದ ಉಚ್ಛಾಟಿಸಿ ರಾಜ್ಯ ಕಾಂಗ್ರೆಸ್ ಆದೇಶ](https://coastaltimeskannada.com/31/10/2026/sting-operation-against-siddaramaiah-state-congress-orders-expulsion-of-party-leader-krupa-alva-for-six-years/27456/): ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಇದೊಂದು ಕಟ್ಟು ಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ. - [ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ 1.15 ಕೋಟಿ ನಗದು ಹಣದ ಬ್ಯಾಗ್ ಕಿತ್ತುಕೊಂಡು ಪರಾರಿ](https://coastaltimeskannada.com/30/10/2026/mangaluru-a-man-who-had-just-alighted-from-a-ksrtc-bus-and-was-heading-towards-a-lodge-was-abducted-in-a-car-the-abductors-snatched-a-bag-containing-rs-1-15-crore-in-cash-and-fled/27452/): ಮಂಗಳೂರು, ಅ.29 ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದಿದ್ದ ದರೋಡೆಕೋರರು ಬಲವಂತವಾಗಿ ಅಪಹರಿಸಿ, ನಗರದಾದ್ಯಂತ ಸುತ್ತಾಡಿಸಿ ಬರೋಬ್ಬರಿ ರೂ.1.15 ಕೋಟಿ ನಗದು ಹಣ ಹಾಗೂ 2 ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿ, ಕಾವೂರು ಬಳಿ ಬಿಟ್ಟು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. - [ಫರಂಗಿಪೇಟೆಯ ಸ್ಟುಡಿಯೋ ಮಾಲಕನ ಕೊಲೆ ಯತ್ನ ಪ್ರಕರಣ, ನಾಲ್ವರು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ](https://coastaltimeskannada.com/29/10/2026/attempted-murder-of-a-studio-owner-in-farangipete-four-accused-sentenced-to-7-years-in-prison-each/27449/): ಮಂಗಳೂರು, ಅ.29 : ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ ನ್ಯಾಯಾಲಯ ತಲಾ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. - [ಜಪ್ಪಿನಮೊಗರಿನ ಬಳಿ ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ ವಶಕ್ಕೆ, ಚಾಲಕನ ವಿರುದ್ಧ ಕ್ರಮ](https://coastaltimeskannada.com/29/10/2026/bus-that-fled-after-hitting-a-pedestrian-near-jappinamogaru-seized-action-taken-against-the-driver/27446/): ಮಂಗಳೂರು; ದಿನಾಂಕ 22-10-2026 ರಂದು ರಾತ್ರಿ ಸುಮಾರು 7:50 ಗಂಟೆಗೆ ಜಪ್ಪಿನಮೊಗರು ಎ.ಕೆ. - [ಉಳ್ಳಾಲ; ಶಾಲೆಗೆ ತೆರಳಿದ್ದ 9ನೇ ಕ್ಲಾಸಿನ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ;ಬಾಗಲಕೋಟೆ ಮೂಲದ ಆರೋಪಿಯ ಬಂಧನ](https://coastaltimeskannada.com/29/10/2026/ullal-9th-class-minor-student-kidnapped-from-school-bagalkot-based-accused-arrested/27440/): ಉಳ್ಳಾಲ, ಅ.28 ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಪರಿಶಿಷ್ಟ ಜಾತಿಯ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳನ್ನ ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಬಾಗಲಕೋಟೆ ಮೂಲದ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು ಪೋಕ್ಸೋ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. - [ಸುರತ್ಕಲ್: ಪೊಲೀಸ್ ದೌರ್ಜನ್ಯದ ಆರೋಪ; ಹೊಸಬೆಟ್ಟುವಿನಲ್ಲಿ ವ್ಯಕ್ತಿ ಆತ್ಮಹತ್ಯೆ, ಮೃತದೇಹವಿಟ್ಟು ಪ್ರತಿಭಟನೆ](https://coastaltimeskannada.com/28/10/2026/surathkal-allegations-of-police-brutality-man-dies-by-suicide-in-hosabettu-protest-held-with-the-body/27437/): ಸುರತ್ಕಲ್: ಹೊಸಬೆಟ್ಟು ನಿವಾಸಿ ಸೋಮನಾಥ (45) ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಹೊಸಬೆಟ್ಟು ಜಟ್ಟಿ ಬಳಿ ನಡೆದಿದೆ. - [ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ](https://coastaltimeskannada.com/27/10/2026/rs-100-crore-bribery-case-involving-private-schools-tamil-nadu-dmk-leader-and-former-education-minister-anbil-mahesh-poyyamozhi-arrested/27434/): ತಮಿಳುನಾಡು: ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ 100 ಕೋಟಿ ರೂಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ, ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು ಇಂದು ಬಂಧಿಸಲಾಗಿದೆ. - [ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ](https://coastaltimeskannada.com/27/10/2026/hit-and-run-in-jappinamogaru-unidentified-young-man-dies-after-being-struck-by-a-bus-the-driver-ignored-passengers-requests-to-stop-the-vehicle/27428/): ಮಂಗಳೂರು, ಅ.26: ನಗರದ ಎಕ್ಕೂರು ಬಳಿಯ ಜಪ್ಪಿನಮೊಗರಿನಲ್ಲಿ ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಯುವಕನಿಗೆ ಖಾಸಗಿ ಬಸ್ಸೊಂದು ಡಿಕ್ಕಿಯಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. - [ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ](https://coastaltimeskannada.com/26/10/2026/resident-of-kannur-kodekkal-near-padil-in-mangaluru-who-had-gone-to-israel-for-employment-has-gone-missing-under-mysterious-circumstances/27423/): ಮಂಗಳೂರು: ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್(41) ನಾಪತ್ತೆಯಾದ ವ್ಯಕ್ತಿ. - [ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ](https://coastaltimeskannada.com/26/10/2026/yashaswini-devadiga-from-mangaluru-has-grabbed-attention-as-the-body-double-for-bollywood-actress-bani-j-in-the-film-jailer-2/27420/): ಮಂಗಳೂರು (ದಕ್ಷಿಣ ಕನ್ನಡ): ಭಾರತೀಯ ಚಿತ್ರರಂಗದ ದಿಗ್ಗಜ ತಾರೆ ರಜಿನಿಕಾಂತ್ ಮುಖ್ಯಭೂಮಿಕೆಯ ಚಿತ್ರಗಳಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಪ್ರೇಕ್ಷಕರಿದ್ದಾರೆ. - [ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ](https://coastaltimeskannada.com/26/10/2026/belthangadi-61-year-old-man-arrested-on-charges-of-sexually-harassing-a-scheduled-caste-woman/27417/): ಬೆಳ್ತಂಗಡಿ: ಯುವತಿಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಮಾತನಾಡಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವೇಣೂರು ನಿವಾಸಿ ಇಸಾಕ್ (61) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. - [ಐಷಾರಾಮಿ ಜೀವನಕ್ಕಾಗಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಹದಿಹರೆಯದ ಯುವಕರ ಜಾಲ ಪತ್ತೆ, 3 ಅಪ್ರಾಪ್ತ ಬಾಲಕರು ಸೇರಿ 7 ಆರೋಪಿಗಳು ವಶಕ್ಕೆ](https://coastaltimeskannada.com/26/10/2026/gang-of-teenagers-busted-for-stealing-and-selling-parked-motorcycles-to-fund-a-lavish-lifestyle-7-suspects-including-3-minors-taken-into-custody/27413/): ಮಂಗಳೂರು, ಅ.25: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ 18-18ರ ಯುವಕರು ಮತ್ತು ಇತರ 18 ವರ್ಷದ ಒಳಗಿನ ಅಪ್ರಾಪ್ತರು ಸೇರಿಕೊಂಡು ಪಾರ್ಕ್ ಮಾಡುತ್ತಿದ್ದ ಬೈಕ್, ಇನ್ನಿತರ ದ್ವಿಚಕ್ರ ವಾಹನಗಳನ್ನು ಕಳವುಗೈದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಮೂವರು ಅಪ್ರಾಪ್ತರು ಸೇರಿ ಒಟ್ಟು ಏಳು ಮಂದಿ ಹದಿಹರೆಯದ ಯುವಕರನ್ನು ಬಂಧಿಸಿದ್ದಾರೆ. - [ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ](https://coastaltimeskannada.com/24/10/2026/suspicious-death-of-a-woman-in-a-government-quarters-accused-arrested-by-bantwal-police/27408/): ಮಂಗಳೂರು, ಅ.24: ಗಂಡನೇ ತನ್ನ ಪತ್ನಿಯನ್ನು ಹೊಡೆದು ಕೊಲೆಗೈದು ಮುಚ್ಚಿಟ್ಟ ಆರೋಪ ಕೇಳಿಬಂದಿದ್ದು ಬಂಟ್ವಾಳ ಪೊಲೀಸರು ಬೆಳಗಾವಿ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. - [19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್](https://coastaltimeskannada.com/23/10/2026/mangalurus-shivani-prasad-sets-an-indian-book-of-records-record-by-making-2000-mehendi-cones-in-19-hours-and-29-minutes/27403/): ಮಂಗಳೂರು,ಅ.23: ಮೆಹಂದಿ ಕಲೆಯ ಮೇಲಿನ ಅಚಲ ಪ್ರೀತಿ ಮತ್ತು 13 ವರ್ಷಗಳ ಕಠಿಣ ಪರಿಶ್ರಮವನ್ನು ಬಂಡವಾಳವಾಗಿಸಿಕೊಂಡು, ಮಂಗಳೂರು ಮೂಲದ ಪ್ರತಿಭಾವಂತ ಮೆಹಂದಿ ಕಲಾವಿದೆ ಶಿವಾನಿ ಪ್ರಸಾದ್ ಅವರು ಅದ್ಭುತ ಸಾಧನೆಯನ್ನು ಮಾಡಿದ್ದಾರೆ. - [ಮೂಡುಬಿದಿರೆ: ಬಟ್ಟೆ ಒಣಗಿಸುವಾಗ ಯುವಕನಿಗೆ ಹೈಟೆನ್ಶನ್ ವಿದ್ಯುತ್‌ ತಂತಿ ಸ್ಪರ್ಶ; ರಕ್ಷಣೆಗೆ ಧಾವಿಸಿದ ತಾಯಿ ಸೇರಿ ಇಬ್ಬರೂ ದುರ್ಮರಣ](https://coastaltimeskannada.com/23/10/2026/moodubidire-youth-comes-into-contact-with-high-tension-electric-wire-while-drying-clothes-he-and-his-mother-who-rushed-to-his-aid-both-die-tragically/27400/): ಮೂಡುಬಿದಿರೆ: ಬಟ್ಟೆಗಳನ್ನು ಒಣಗಿಸಲು ಹೋದ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದ್ದು, ಆತನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್​ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆ ಎಂಬಲ್ಲಿ ಸಂಭವಿಸಿದೆ. - [ನ, 20ರಿಂದ 26ರವರೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಬೀ-ಹೂಮನ್ ವತಿಯಿಂದ “ಹೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾಟ](https://coastaltimeskannada.com/23/10/2026/humanity-cup-2026-cricket-tournament-organized-by-be-human-to-be-held-at-nehru-maidan-in-mangaluru-from-the-20th-to-the-26th/27391/): ಮಂಗಳೂರು: ಟೀಮ್ ಬೀ-ಹ್ಯೂಮನ್‌ ವತಿಯಿಂದ ಹ್ಯೂಮ್ಯಾನಿಟಿ ಕಪ್ 2026 ಕ್ರೀಡೆಯ ಮೂಲಕ ಮಾನವೀಯತೆ - ಸೇವೆಯೊಂದಿಗೆ ಬದುಕಿಗೆ ಭರವಸೆ ನೀಡುವ ಧ್ಯೇಯ ದೊಂದಿದೆ. - [ಮಾರ್ನಮಿಕಟ್ಟೆ ಸರ್ಕಲ್ ಬಳಿ ಬಡ ಕುಟುಂಬದ ಜಾಗವನ್ನು ಜಾಯಿಂಟ್ ವೆಂಚರ್ ಗೆ ಪಡೆದು ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳಿದ ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಎಫ್ಐಆರ್](https://coastaltimeskannada.com/23/10/2026/fir-filed-against-builder-donald-pinto-who-acquired-land-belonging-to-a-poor-family-near-marnamikatte-circle-for-a-joint-venture-but-left-them-on-the-streets-without-providing-a-single-house/27387/): ಮಂಗಳೂರು, ಅ.22ನಗರದ ಅತ್ತಾವರ ಬಳಿಯ ಮಾರ್ನನಮಿಕಟ್ಟೆ ಸರ್ಕಲ್ ಬಳಿಯಲ್ಲಿ 16.75 ಸೆಂಟ್ಸ್ ಜಾಗವನ್ನು ಬಡ ಕುಟುಂಬದಿಂದ ಅಪಾರ್ಟ್ಮೆಂಟ್ ಕಟ್ಟುವ ಉದ್ದೇಶದಿಂದ ಪಡೆದಿದ್ದ ರಿಯಲ್ ಎಸ್ಟೇಟ್ ಬಿಲ್ಡರ್ ಒಬ್ಬರು ಅಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕುಟುಂಬಕ್ಕೆ ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. - [ಪೆಟ್ರೋಲ್‌ ಪಂಪ್‌ ಬಳಿ ಸ್ಕೂಟರ್​ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಹತ್ಯೆ; ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಆರೋಪಿ](https://coastaltimeskannada.com/22/10/2026/two-youths-murdered-after-a-pickup-vehicle-was-rammed-into-their-scooter-near-a-petrol-pump-accused-confesses-to-the-police/27382/): ಮಂಗಳೂರು: ಇತ್ತೀಚೆಗೆ ಒಂದು ಭೀಕರ ಅಪಘಾತ ನಡೆದಿತ್ತು. ಪಿಕಪ್​ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದರು. - [ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ](https://coastaltimeskannada.com/20/10/2026/mangaluru-dasara-procession-traffic-route-changes-on-october-21-from-400-pm-to-600-am/27379/): ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಮೆರವಣಿಗೆ ಹಿನ್ನೆಲೆಯಲ್ಲಿ ಅಕ್ಟೋಬರ್ 21ರ ಸಂಜೆ 4ರಿಂದ ಅಕ್ಟೋಬರ್ 22ರ ಬೆಳಗ್ಗೆ 6ರವರೆಗೆ ನಗರದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. - [ಮಂಗಳೂರಿನ ಮಹಿಳಾ ಅಧಿಕಾರಿಗೆ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಚಟುವಟಿಕೆಗೆ ಆಹ್ವಾನ ! ಯುವಕನ ವಿಕೃತಿ ಬಗ್ಗೆ ಪೊಲೀಸ್ ದೂರು](https://coastaltimeskannada.com/20/10/2026/obscene-whatsapp-message-sent-to-a-female-official-in-mangaluru-inviting-her-for-sexual-activity-police-complaint-filed-regarding-the-mans-perverted-behavior/27376/): ಮಂಗಳೂರು, ಅ.20: ರಾಜ್ಯ ಸರ್ಕಾರದ ಇಲಾಖೆ ಒಂದರಲ್ಲಿ ಅಧಿಕಾರಿಯಾಗಿರುವ ಮಹಿಳೆಯೊಬ್ಬರಿಗೆ ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಲ್ಲದೆ, ತನ್ನ ಜೊತೆಗೆ ಲೈಂಗಿಕ ಚಟುವಟಿಕೆಗೆ ಬರುವಂತೆ ಆಹ್ವಾನಿಸಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಉಳ್ಳಾಲ: ಮೊಗವೀರಪಟ್ನ ಶಾರದಾ ಮೆರವಣಿಗೆ ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಆಯೋಜಕರಿಗೆ ಪೊಲೀಸರ ಎಚ್ಚರಿಕೆ](https://coastaltimeskannada.com/20/10/2026/ullala-police-instruct-organizers-to-submit-bonds-regarding-the-tableaux-for-the-sharada-procession-in-mogaveerapatna-police-issue-a-warning-to-the-organizers/27373/): ಮಂಗಳೂರು, ಅ.20: ಉಳ್ಳಾಲದ ಮೊಗವೀರಪಟ್ನ ಶಾರದೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷ ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾರದಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. - [ಮಂಗಳೂರು: ಬೋಳಿಯಾರ್ ಪೆಟ್ರೋಲ್‌ ಪಂಪ್‌ ಬಳಿ ಸ್ಕೂಟರ್ ಗೆ ಪಿಕಪ್ ಢಿಕ್ಕಿ- ಇಬ್ಬರು ಸವಾರರು ಮೃತ್ಯು, ಪ್ರತೀಕಾರದ ಅಪಘಾತ ಶಂಕೆ !](https://coastaltimeskannada.com/20/10/2026/mangaluru-pickup-truck-rams-into-a-scooter-near-boliyar-petrol-pump-two-riders-killed-foul-play-suspected/27365/): ಉಳ್ಳಾಲ, ಅ.19: ಓವರ್ ಟೇಕ್ ಧಾವಂತದಲ್ಲಿದ್ದ ಪಿಕ್ಅಪ್ ವಾಹನವೊಂದು ಸ್ಕೂಟರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಬೋಳಿಯಾರ್ ಸಮೀಪದ ಕುರ್ನಾಡು ಬಂಕ್ ಬಳಿ ನಡೆದಿದೆ. - [ಮುಂಬೈನಲ್ಲಿ ಬಾಲಿವುಡ್​ ನಟ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ](https://coastaltimeskannada.com/19/10/2026/gun-attack-on-bollywood-actor-tiger-shroff-in-mumbai/27339/): ಮುಂಬೈ: ಬಾಲಿವುಡ್​ ನಟ, ಜಾಕಿ ಶ್ರಾಫ್​ ಅವರ ಪುತ್ರ ಟೈಗರ್​ ಶ್ರಾಫ್​ ಫುಟ್‌ಬಾಲ್ ಆಡಿ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಭಾನುವಾರ ಗುಂಡಿನ ದಾಳಿ ನಡೆಸಿದ್ದಾರೆ. - [ಪುತ್ತೂರು ಜಾಗದ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣ: ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ](https://coastaltimeskannada.com/18/10/2026/assault-and-atrocity-against-a-woman-over-a-land-dispute-in-puttur-three-accused-sentenced-to-imprisonment/27336/): ಪುತ್ತೂರು : ಜಾಗದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. - [ಮಂಗಳೂರು: ಬೇಕರಿ ತಿಂಡಿಗಳ ರೀ-ಪ್ಯಾಕಿಂಗ್ ದಂಧೆ ಪತ್ತೆ; ಫಲ್ನೀರ್ ಜಂಕ್ಷನ್ ನಲ್ಲಿರುವ ಜಿ.ಐ. ಬೇಕರಿ ಮೇಲೆ ಅಧಿಕಾರಿಗಳ ದಾಳಿ](https://coastaltimeskannada.com/18/10/2026/mangaluru-repacking-of-bakery-snacks-officials-raid-g-i-bakery-at-falnir-junction/27327/): ಮಂಗಳೂರು, ಅ.18 : ನಗರದ ಫಲ್ನೀರ್ ಜಂಕ್ಷನ್ ನಲ್ಲಿರುವ ಜಿ.ಐ. ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಮಾನ್ಯ ಆರೋಗ್ಯ ಸಚಿವ ಯು.ಟಿ. - [50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ; ವೆಲೆನ್ಸಿಯಾ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ಸಕಲೇಶಪುರದಲ್ಲಿ ಬಂಧನ](https://coastaltimeskannada.com/18/10/2026/sexual-abuse-of-over-50-children-valencia-church-priest-cyprian-pinto-arrested-in-sakaleshpur/27324/): ಮಂಗಳೂರು, ಅ.18: ಚರ್ಚಿಗೆ ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವೆಲೆನ್ಸಿಯಾ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. - [ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆರ್. ಅಮೀನ್ ಪುನರಾಯ್ಕೆ](https://coastaltimeskannada.com/17/10/2026/suresh-r-has-been-appointed-as-the-president-of-mata-amritanandamayi-seva-samiti-amin-re-elected/27321/): ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಸೇವಾ ವಿಭಾಗ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಇದರ 2026-28ನೆಯ ಸಾಲಿಗೆ ನೂತನ ಸಮಿತಿ ರಚನೆ ಮಾಡಲಾಗಿದ್ದು, ಸುರೇಶ್ ಆರ್. - [ಮೈಸೂರು ದಸರಾಗೆ ಬಲೂನ್​ ಮಾರಾಟಕ್ಕೆ ಬಂದಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ ಮರಣದಂಡನೆ ಶಿಕ್ಷೆ](https://coastaltimeskannada.com/17/10/2026/case-of-rape-and-murder-of-a-young-girl-who-had-come-to-sell-balloons-during-mysuru-dasara-death-sentence-for-the-perpetrator/27318/): ಮೈಸೂರು: ಕಳೆದ ದಸರಾ ಸಂದರ್ಭದಲ್ಲಿ ಇಟ್ಟಿಗೆಗೂಡಿನ ಬಳಿ 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಅಪರಾಧಿ ಕಾರ್ತಿಕ್​ಗೆ(32) ನಗರದ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿ ಇಂದು ತೀರ್ಪು ನೀಡಿದೆ. - [ಮಂಗಳೂರು: ರೋಸಾರಿಯೋ ರಸ್ತೆಯಲ್ಲಿ 95 ವ್ಯಾಪಾರಿಗಳಿಗೆ ಸಂಡೆ ಬಜಾರ್‌ಗೆ ನಗರಪಾಲಿಕೆ ಅವಕಾಶ](https://coastaltimeskannada.com/17/10/2026/mangaluru-city-corporation-grants-permission-for-a-sunday-bazaar-for-95-traders-on-rosario-road/27315/): ಮಂಗಳೂರು, ಅ.16: ನಗರದ ಪುರಭವನದ ಬಳಿ ಹಲವು ವರ್ಷಗಳಿಂದ ನಡೆಯುತ್ತಿದ್ದ ರವಿವಾರ ರಜಾ ದಿನದ ವ್ಯಾಪಾರ (ಸಂಡೆ ಬಜಾರ್) ವನ್ನು ಮಂಗಳೂರು ಮಹಾನಗರ ಪಾಲಿಕೆಯು ಕಳೆದ 5 ತಿಂಗಳಿನಿಂದ ಸಾರ್ವಜನಿಕ ದೂರಿನ ಮೇರೆಗೆ ನಿರಂತರ ದಾಳಿ ನಡೆಸಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗುತ್ತಿತ್ತು. - [ದೆಹಲಿ: 'ಲೆಹ್ರಾ ದೋ ತಿರಂಗಾ' ಪ್ರತಿಭಟನಾ ಮೆರವಣಿಗೆ - ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ನೇಹಾ ಬೋರಾ ಬಿಡುಗಡೆ](https://coastaltimeskannada.com/17/10/2026/delhi-lehra-do-tiranga-protest-march-cjp-founder-abhijit-deepke-arrested-neha-bora-released/27312/): ನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ. - [ಉಡುಪಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಡಿಕೆ ಶಿವಕುಮಾರ್](https://coastaltimeskannada.com/16/10/2026/udupi-cm-dk-shivakumar-inaugurates-mahila-dasara-at-uchila-mahalakshmi-temple/27306/): ಉಡುಪಿ,ಅ.15: ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಉಚ್ಚಿಲದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 2026 ರ ಉಡುಪಿ ಉಚ್ಚಿಲ ದಸರಾದ ಅಂಗವಾಗಿ ಮಹಿಳಾ ದಸರಾ ಆಚರಣೆಯನ್ನು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. - [ಬೆಳ್ತಂಗಡಿ: ನಾವೂರಿನಲ್ಲಿ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳ ಬಂಧನ](https://coastaltimeskannada.com/16/10/2026/belthangady-case-of-setting-fire-to-a-health-clinic-in-navoor-three-accused-arrested/27303/): ಬೆಳ್ತಂಗಡಿ: ನಾವೂರು ಗ್ರಾಮದಲ್ಲಿರುವ ಡಾ. - ["ಮಂಗಳೂರು ದಸರಾ ಸಂಭ್ರಮ, ಸೌಹಾರ್ದತೆ, ಸಂಸ್ಕೃತಿ ಮತ್ತು ಮಾನವೀಯತೆಯ ಸಂಗಮವಾಗಿದೆ; ಸಿಎಂ ಡಿಕೆ ಶಿವಕುಮಾರ್](https://coastaltimeskannada.com/16/10/2026/mangaluru-dasara-is-a-confluence-of-celebration-harmony-culture-and-humanity-says-cm-d-k-shivakumar/27296/): ಮಂಗಳೂರು: ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ದಸರಾ ಭಕ್ತವೈಭವದ ಪ್ರತೀಕ. - [ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು](https://coastaltimeskannada.com/15/10/2026/mangaluru-allegations-of-sexual-abuse-of-over-50-children-against-a-church-priest-odanadi-organization-lodges-complaint-with-mangaluru-commissioner/27290/): ಮಂಗಳೂರು, ಅ.14: ಮಂಗಳೂರು ನಗರದ ಚರ್ಚ್ ಪಾದ್ರಿಯೊಬ್ಬರು 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. - [ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!](https://coastaltimeskannada.com/14/10/2026/derogatory-post-about-photographers-demand-for-action-against-mangaluru-youtuber/27287/): ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಯೂಟ್ಯೂಬರ್ ಶಿಲ್ಪ ಶೆಟ್ಟಿ ಮಂಗಳೂರು ಎಂಬವರ ವಿರುದ್ಧ ಕೇಸು ದಾಖಲಿಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆ ಉಪ ನಿರೀಕ್ಷಕರಿಗೆ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅ. - [ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ](https://coastaltimeskannada.com/14/10/2026/exorbitant-fees-collected-from-tourist-vehicles-at-mangaluru-airport-taxi-drivers-set-10-day-deadline-warn-of-indefinite-protest/27277/): ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ವಾಣಿಜ್ಯ ವಾಹನಗಳಿಗೆ ನೂತನವಾಗಿ ಜಾರಿಗೊಳಿಸಲಾಗಿರುವ ರೂ.50 ಪ್ರವೇಶ ಶುಲ್ಕ ಹಾಗೂ ಹೆಚ್ಚಿಸಲಾದ ಪಿಕ್-ಅಪ್ ದರಗಳನ್ನು ವಿರೋಧಿಸಿ ಕರಾವಳಿಯ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್​ ಚಾಲಕ- ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. - [ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು](https://coastaltimeskannada.com/13/10/2026/sullia-two-youths-died-after-stepping-on-an-electric-wire-laid-for-wild-boars-while-out-fishing-late-at-night/27274/): ಸುಳ್ಯ , ಅ.13 : ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ನಡೆದಿದೆ. - [ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!](https://coastaltimeskannada.com/13/10/2026/man-from-puttur-defrauded-of-%e2%82%b91-3-crore-by-someone-posing-as-mumbai-police/27271/): ಮಂಗಳೂರು : ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ. - [ಮಂಗಳೂರು ಪಂಜಿಮೊಗರು ಅನೈತಿಕ ಸಂಬಂಧ ಶಂಕೆ; ಪತ್ನಿಯ ಭೀಕರ ಕೊಲೆ, ಪತಿಯ ಬಂಧನ](https://coastaltimeskannada.com/13/10/2026/mangalore-panjimogaru-suspected-of-immoral-relationship-wifes-gruesome-murder-husbands-arrest/27268/): ಮಂಗಳೂರು: ಅನೈತಿಕ ಸಂಬಂಧದ ಶಂಕೆಯಿಂದ ಆಕ್ರೋಶಗೊಂಡ ಪತಿಯು, ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ನಡೆದಿದೆ. - [ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ರಾಜ್ಯದ ಗವರ್ನರ್ ಆಗಿ​ ಡಾ.ಸುಧಾ ಯಾದವ್](https://coastaltimeskannada.com/13/10/2026/new-governors-appointed-for-six-states-including-karnataka-dr-sudha-yadav-appointed-as-the-states-governor/27265/): ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿ ವಿವಿಧ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಸೋಮವಾರ ಆದೇಶಿಸಿದ್ದಾರೆ. - [ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸ್ಪಷ್ಟೀಕರಣ](https://coastaltimeskannada.com/13/10/2026/clarification-from-the-management-regarding-the-protest-by-st-agnes-college-students/27262/): ಮಂಗಳೂರು: ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರು, ಅಕ್ಟೋಬರ್ 2026ರ ಸೆಮಿಸ್ಟರ್ ಅಂತರ್ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಸೋಮವಾರ, 12 ಅಕ್ಟೋಬರ್ 2026ರಂದು ಕೆಲವು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಕೆಳಗಿನ ಸ್ಪಷ್ಟೀಕರಣವನ್ನು ನೀಡಲು ಬಯಸುತ್ತದೆ. - [ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ! ಬೆಂಗಳೂರಲ್ಲಿ ಸತೀಶ್ ಪಾತ್ರಿ ಬಂಧನ](https://coastaltimeskannada.com/12/10/2026/woman-repeatedly-raped-under-the-pretext-of-exorcism-satish-patri-arrested-in-bengaluru/27258/): ಚಿಕ್ಕಮಗಳೂರು, ಅ.12: ದೆವ್ವ ಬಿಡಿಸುತ್ತೇನೆಂದು ಹೇಳಿ ಮಹಿಳೆಯೊಬ್ಬರನ್ನು ನಂಬಿಸಿ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಚಿಕ್ಕಮಗಳೂರು ಕೊಪ್ಪ ಮೂಲದ ಸತೀಶ್ ಪಾತ್ರಿ ಎಂಬಾತನನ್ನು ಪೊಲೀಸರು ಬೆಂಗಳೂರಿನ ಜೆ.ಪಿ. - [ಮಂಗಳೂರು: ದಸರಾ ರಜೆ ನೀಡದೆ ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾದ ಕಾಲೇಜು ಆಡಳಿತ; ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ](https://coastaltimeskannada.com/12/10/2026/mangaluru-college-administration-moves-to-conduct-semester-exams-without-granting-dasara-holidays-students-stage-strong-protest/27251/): ಮಂಗಳೂರು, ಅ.12 : ಮಂಗಳೂರು ದಸರಾ ಸಂಭ್ರಮದ ನಡುವೆಯೇ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಮಂಗಳೂರಿನ ಪ್ರಸಿದ್ಧ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. - [11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು](https://coastaltimeskannada.com/09/10/2026/sexual-assault-on-11-year-old-boy-pocso-case-registered-against-social-media-influencer-nisha-raphael/27248/): ತಿರುವನಂತಪುರಂ: 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ಖ್ಯಾತ ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್​ನಿಶಾ ರಾಫೆಲ್ ವಿರುದ್ಧ ತ್ರಿಶೂರ್ ಪಶ್ಚಿಮ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. - [ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ](https://coastaltimeskannada.com/09/10/2026/mangaluru-mdma-smuggling-racket-busted-drugs-worth-%e2%82%b91-58-crore-seized-after-being-concealed-in-a-water-purifier-and-shipped-via-courier/27244/): ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು ಎಂಡಿಎಂಎ (MDMA) ಮಾದಕವಸ್ತುವನ್ನು ಮಂಗಳೂರಿಗೆ ಸಾಗಿಸಿ, ಕೇರಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. - [ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು](https://coastaltimeskannada.com/09/10/2026/suspicion-of-fathers-murder-by-daughter-and-her-boyfriend-in-mangaluru-police-exhume-body-buried-two-months-ago/27239/): ಮಂಗಳೂರು, ಅ.9: ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯಕ್ರಿಯೆ ಮುಗಿಸಿದ್ದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಹೂತು ಹಾಕಿದ್ದ ತಂದೆಯ ಶವವನ್ನು ದೇರೆಬೈಲ್ ಚರ್ಚ್ ಆವರಣದಿಂದ ಹೊರ ತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ. - [ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​](https://coastaltimeskannada.com/09/10/2026/bajrang-dal-demands-denial-of-permission-for-obscene-dances-fashion-shows-and-parties-under-the-guise-of-dandia-commissioner-warns-of-10-years-in-jail-for-taking-the-law-into-ones-own-hands/27236/): ಮಂಗಳೂರು, ಅ.8: ನವರಾತ್ರಿ ಭಾರತೀಯ ಸನಾತನ ಸಂಸ್ಕೃತಿಯ ಪವಿತ್ರವಾದ ಹಬ್ಬವಾಗಿದ್ದು, ಈ ದಿನಗಳಲ್ಲಿ ನಡೆಯುವ 'ದಾಂಡಿಯಾ/ಗರ್ಬಾ' ನೃತ್ಯವು ಹಿಂದೂ ಧರ್ಮೀಯರು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಧಾರ್ಮಿಕ ಆಚರಣೆಯಾಗಿದೆ. - [ಮಂಗಳೂರು: ರೈಲಿನಲ್ಲಿ ಲ್ಯಾಪ್‌ಟಾಪ್, ಚಿನ್ನದ ಸರ ಕಳವು: ಟಿಟಿಇ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಕಳ್ಳ !](https://coastaltimeskannada.com/08/10/2026/mangaluru-laptop-and-gold-chain-stolen-on-train-thief-caught-thanks-to-ttes-presence-of-mind/27230/): ಮಂಗಳೂರು: ರೈಲು ಪ್ರಯಾಣದ ವೇಳೆ ಕಳ್ಳತನವಾಗಿದ್ದ ಸುಮಾರು ₹80,000 ಮೌಲ್ಯದ ಲ್ಯಾಪ್‌ಟಾಪ್​​​, ಚಿನ್ನದ ಸರ, ಕೈಗಡಿಯಾರ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕರ್ತವ್ಯನಿರತ ಟಿಕೆಟ್​ ತಪಾಸಕರ (TTE) ಸಮಯಪ್ರಜ್ಞೆಯಿಂದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. - [ಮಂಗಳೂರು: ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 75 ವರ್ಷದ ವೃದ್ಧೆಗೆ ರೂ. 2 ಕೋಟಿ ಸೈಬರ್ ವಂಚನೆ!](https://coastaltimeskannada.com/08/10/2026/mangaluru-75-year-old-woman-defrauded-of-%e2%82%b92-crore-in-cyber-scam-involving-digital-arrest-threat/27227/): ಮಂಗಳೂರು: ಮನಿ ಲಾಂಡರಿಂಗ್​​, ಡ್ರಗ್ಸ್​ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ, 'ಡಿಜಿಟಲ್​ ಅರೆಸ್ಟ್' ನೆಪದಲ್ಲಿ 75 ವರ್ಷದ ಹಿರಿಯ ನಾಗರಿಕ ಮಹಿಳೆಯೊಬ್ಬರಿಂದ ಬರೋಬ್ಬರಿ ₹2 ಕೋಟಿ ಹಣವನ್ನು ಲಪಟಾಯಿಸಿರುವ ಭಾರಿ ಸೈಬರ್ ವಂಚನೆ ಪ್ರಕರಣವೊಂದು ಮಂಗಳೂರಿನ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. - [ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್ ಗೋವಾದ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ಸಾವು](https://coastaltimeskannada.com/08/10/2026/veteran-bollywood-actor-nana-patekar-passes-away-after-suffering-a-massive-heart-attack-at-his-residence-in-goa/27222/): ಪಣಜಿ, ಅ.8: ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್​ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. - [ಅಕ್ಟೋಬರ್: 11ರಿಂದ ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ - 12ರಂದು ಮುಖ್ಯಮಂತ್ರಿಗಳಿಂದ ಅದ್ಧೂರಿ ಚಾಲನೆ](https://coastaltimeskannada.com/07/10/2026/october-historic-mangaluru-dasara-festival-begins-on-the-11th-grand-inauguration-by-the-chief-minister-on-the-12th/27217/): ಮಂಗಳೂರು, ಅ.07 : ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .ಅ.11ರಿಂದ 22ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅದ್ದೂರಿ ಚಾಲನೆ ನೀಡಲಿದ್ದಾರೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ. - [ದೆಹಲಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್​ ಕುಮಾರ್​ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ](https://coastaltimeskannada.com/07/10/2026/protest-in-delhi-demanding-the-resignation-of-election-commissioner-gyanesh-kumar-rahul-gandhi-and-priyanka-gandhi-detained-by-police/27210/): ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಭಾರಿ ರಾಜಕೀಯ ಹೈಡ್ರಾಮಾ ನಡೆಯಿತು. - [ದ.ಕ. ಜಿಲ್ಲೆ: ಆಟೋ ಪ್ರಯಾಣ ದರ ಪರಿಷ್ಕರಣೆ ಪ್ರತಿ ಕಿ.ಮೀ.ಗೆ ರೂ 23 ನಿಗದಿ](https://coastaltimeskannada.com/06/10/2026/dakshina-kannada-district-auto-rickshaw-fare-revised-fixed-at-rs-23-per-km/27205/): ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಮರು ಪರಿಷ್ಕರಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಹೊಸ ಆದೇಶ ಹೊರಡಿಸಿದ್ದು, ನಂತರದ ಪ್ರತಿ ಕಿಲೋಮೀಟರ್ ದರವನ್ನು ರೂ 23ಕ್ಕೆ ನಿಗದಿಪಡಿಸಲಾಗಿದೆ. - [ಹುಲಿವೇಷ ತರಬೇತಿಗೆ ಬಂದಿದ್ದ ಬೆಳ್ತಂಗಡಿಯ 14 ವರ್ಷದ ಬಾಲಕ ಪಣಂಬೂರು ಬೀಚ್‌ನಲ್ಲಿ ಸಮುದ್ರಪಾಲು](https://coastaltimeskannada.com/06/10/2026/a-14-year-old-boy-from-belthangady-who-had-come-for-hulivesha-tiger-dance-training-drowned-in-the-sea-at-panambur-beach/27199/): ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿವೇಷ ತರಬೇತಿ ಪಡೆಯಲು ಮಂಗಳೂರಿಗೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ 14 ವರ್ಷದ ಅಪ್ರಾಪ್ತ ಬಾಲಕನೊಬ್ಬ ಪಣಂಬೂರು ಬಳಿಯ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಕೊಚ್ಚಿಹೋಗಿ ಕಾಣೆಯಾಗಿರುವ ದಾರುಣ ಘಟನೆ ನಡೆದಿದೆ. - [ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.](https://coastaltimeskannada.com/05/10/2026/alvas-student-p-k-vikas-has-received-world-record-recognition-from-the-book-of-world-records/27192/): ಮಂಗಳೂರು: ಕಠಿಣ ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನವನ್ನು ನಿರಂತರವಾಗಿ 32 ನಿಮಿಷಗಳ ಕಾಲ ಮಾಡುವ ಮೂಲಕ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿ ಪಿ.ಕೆ. - [ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ಸೇಫ್​​ ಲ್ಯಾಂಡ್​ ಮಾಡಿದವರು ಯಾರು?](https://coastaltimeskannada.com/05/10/2026/who-took-control-of-the-flydubai-flight-as-it-was-plunging-towards-the-ground-and-landed-it-safely/27186/): ಇಸ್ರೇಲ್​: ಪೈಲಟ್​ಗಳ ಹೊಡೆದಾಟದ ವೇಳೆ 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಫ್ಲೈದುಬೈ ವಿಮಾನ ಭೂಮಿಯತ್ತ ಬೀಳುತ್ತಿದ್ದಾಗ ಅದನ್ನು ನಿಯಂತ್ರಣಕ್ಕೆ ಪಡೆದು ತುರ್ತು ಭೂಸ್ಪರ್ಶ ಮಾಡಿದ ನಿಗೂಢ ವ್ಯಕ್ತಿಗಳು ಯಾರು?. - [ಹಣೆಗೆ ಮುತ್ತಿಟ್ಟು, ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿ, ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.](https://coastaltimeskannada.com/04/10/2026/the-uae-deputy-prime-minister-kissed-smith-machar-on-the-forehead-inquired-about-his-health-and-assured-him-of-necessary-support/27178/): ಅಬುಧಾಬಿ: ಯುಎಇ ಉಪ ಪ್ರಧಾನಿ ಹಾಗೂ ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇಂದು (ಶನಿವಾರ) ಅಬುಧಾಬಿ ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. - [ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ](https://coastaltimeskannada.com/03/10/2026/mangaluru-bjp-congratulates-athlete-m-r-poovamma-for-winning-a-gold-medal-for-india-in-the-asian-games-relay-event/27175/): ಮಂಗಳೂರು,ಅ.02 : ಜಪಾನ್‌ನ ನಾಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು, ಕರಾವಳಿಯ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ತುಳುನಾಡಿನ ಹೆಮ್ಮೆಯ ಮಗಳಾದ ಎಂ. - [ಸುಬ್ರಹ್ಮಣ್ಯ: ಚಲಿಸುವ ಕಾರಿಗೆ ಡಿಕ್ಕಿಯಾಗಿ ಕಡವೆ ಸ್ಥಳದಲ್ಲೇ ಸಾವು: ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಜಖಂ](https://coastaltimeskannada.com/03/10/2026/subrahmanya-sambar-deer-dies-on-the-spot-after-colliding-with-a-moving-car-cars-front-end-damaged-due-to-the-impact/27170/): ಸುಬ್ರಹ್ಮಣ್ಯ/ದಕ್ಷಿಣ ಕನ್ನಡ: ಕಡಬ ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಕಡವೆಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. - [ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ](https://coastaltimeskannada.com/02/10/2026/sullia-case-of-setting-fire-to-a-bike-parked-in-a-garage-two-accused-arrested/27167/): ಸುಳ್ಯ: "ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕ ಎಂಬಲ್ಲಿ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಮೋಟಾರ್​​ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟುಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸುಳ್ಯ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ. - [AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​](https://coastaltimeskannada.com/01/10/2026/youth-from-kadaba-arrested-for-attempting-to-appear-for-police-recruitment-physical-test-using-a-fake-hall-ticket-generated-via-ai/27162/): ಕಡಬ: ಸಿವಿಲ್ ಪೊಲೀಸ್ ಕಾನ್ಸ್​​​​ಟೇಬಲ್​ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪ್ರವೇಶ ಪತ್ರ (Hall Ticket) ಸೃಷ್ಟಿಸಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಕಡಬ ಮೂಲದ ಯುವಕನೊಬ್ಬನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. - [ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು](https://coastaltimeskannada.com/01/10/2026/car-hits-worker-after-he-alights-from-bus-at-bantwal-dasakodi-dies-on-the-spot/27155/): ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ದಾಸಕೋಡಿ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. - [ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು](https://coastaltimeskannada.com/01/10/2026/54-houses-and-8-religious-sites-damaged-by-the-intensity-of-the-mrpl-explosion-fir-registered/27152/): ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಕೀರ್ಣದ ಒಳಗೆ ಬುಧವಾರ ಸಂಭವಿಸಿದ ಭೀಕರ ಸ್ಫೋಟದ ತೀವ್ರತೆಯು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. - [ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ](https://coastaltimeskannada.com/30/09/2026/massive-explosion-at-mrpl-charred-body-found/27148/): ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. - [ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಭೂಕಂಪದ ಅನುಭವ, ಮನೆಗಳಲ್ಲಿ ನಡುಕ, ಹೆದರಿ ಓಡಿಬಂದ ಜನರು](https://coastaltimeskannada.com/30/09/2026/massive-explosion-at-the-mrpl-oil-plant-tremors-felt-in-baikampady-surathkal-and-jokatte-houses-shook-and-frightened-residents-ran-out/27143/): ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಆಸುಪಾಸಿನ ಬಜ್ಪೆ, ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವ ಆಗಿದೆ. - [ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಕೋಸ್ಟ್ ಗಾರ್ಡ್: ಐವರು ಪಾಕಿಸ್ತಾನಿಗಳ ಬಂಧನ](https://coastaltimeskannada.com/30/09/2026/coast-guard-busts-narcotics-smuggling-ring-worth-%e2%82%b93000-crore-in-the-arabian-sea-five-pakistanis-arrested/27137/): ರ್ನಾಕುಲಂ (ಕೇರಳ): ಲಕ್ಷದ್ವೀಪದ ಪಶ್ಚಿಮಕ್ಕೆ ಅರೇಬಿಯನ್ ಸಮುದ್ರದಲ್ಲಿ ಇರಾನ್​ನ ದೋಣಿಯಲ್ಲಿ 3,000 ಕೋಟಿ ರೂ ಮೌಲ್ಯದ 526 ಕೆಜಿ ಮಾದಕವಸ್ತುಗಳನ್ನು ಭಾರತೀಯ ಕರಾವಳಿ ರಕ್ಷಕ ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಜಂಟಿಯಾಗಿ ವಶಪಡಿಸಿಕೊಂಡಿದೆ. - [ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಮೃತ್ಯು](https://coastaltimeskannada.com/30/09/2026/mangaluru-goods-auto-collides-with-judges-car-critically-injured-auto-driver-dies/27134/): ಮಂಗಳೂರು, ಸೆ.29:ನಗರದ ಬಾವುಟಗುಡ್ಡೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಮೀಪದ ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಗೂಡ್ಸ್ ಆಟೋರಿಕ್ಷಾ, ನ್ಯಾಯಾಧೀಶರ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದೆ. - [‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ](https://coastaltimeskannada.com/29/09/2026/retain-the-historic-name-dakshina-kannada-appeal-to-the-government/27130/): ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಬoಧಿಸಿದoತೆ, ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಆದ ನಾವು ‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಮುಂದುವರಿಸುವoತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ. - [ಕರಂಗಲಪಾಡಿಯಲ್ಲಿ ಸರಣಿ ಅಪಘಾತ; ನ್ಯಾಯಾಧೀಶರಿದ್ದ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ, ಆಟೋ ಚಾಲಕ ಗಂಭೀರ, ಜಡ್ಜ್ ಸಹಿತ ಹಲವರಿಗೆ ಗಾಯ](https://coastaltimeskannada.com/29/09/2026/serial-accident-in-karangalapadi-goods-auto-collides-with-judges-car-auto-driver-critical/27126/): ಮಂಗಳೂರು, ಸೆ.29: ನಗರದ ಕರಂಗಲ್ಪಾಡಿಯಿಂದ ಕೋರ್ಟ್ ಕಡೆಗೆ ಹೋಗುವ ತಿರುವಿನಲ್ಲಿ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರು ಮತ್ತು ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿದ್ದು ಆಟೋ ಚಾಲಕ ಗಂಭೀರ ಗಾಯಗೊಂಡಿದ್ದಾರೆ. - [ಮಂಗಳೂರು: ಮಾಡೂರು ಇಸುಬು ಹತ್ಯೆ ಪ್ರಕರಣ ; ಐವರು ದೋಷಿಗಳೆಂದು ಸಾಬೀತು](https://coastaltimeskannada.com/29/09/2026/mangaluru-maduru-isubu-murder-case-five-convicted/27123/): ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ 2015ರಲ್ಲಿ ನಡೆದಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು, ಐವರನ್ನು ದೋಷಿಗಳೆಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಮಾನಿಸಿದೆ. - [ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್](https://coastaltimeskannada.com/29/09/2026/why-are-there-no-dasara-holidays-in-convent-schools-protest-if-holidays-are-curtailed-pramod-muthalik/27120/): ಮಂಗಳೂರು, ಸೆ.28: ದಸರಾ ಹಬ್ಬಕ್ಕೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯ ಪಾಲನೆ ಮಾಡಬೇಕು. - [ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!](https://coastaltimeskannada.com/28/09/2026/plot-to-avenge-suhas-shettys-murder-%e2%82%b925-lakh-contract-complainant-changed-his-mind-after-his-wifes-delivery/27117/): ಮಂಗಳೂರು, ಸೆ 28: ಕರಾವಳಿ ಭಾಗದಲ್ಲಿ ಮತ್ತೆ ಪ್ರತೀಕಾರದ ಹೆಸರಿನಲ್ಲಿ ರಕ್ತಪಾತ ಹರಿಸಲು ದೊಡ್ಡ ಮಟ್ಟದ ಸಂಚು ನಡೆದಿತ್ತೇ ಎಂಬ ಅನುಮಾನ ಮೂಡಿದೆ. - [ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್](https://coastaltimeskannada.com/28/09/2026/mangaluru-major-operation-by-ccb-police-mdma-worth-%e2%82%b924-lakh-seized-three-arrested/27107/): ಮಂಗಳೂರು : ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMA ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. - [ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ](https://coastaltimeskannada.com/28/09/2026/maani-woman-dies-in-car-pickup-collision-three-critically-injured/27102/): ಮಾಣಿ : ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಹಳೀರ ಫ್ಲೈ ಓವರ್ ಬಳಿ ನಡೆದಿದೆ. - [ಇಂದಿನಿಂದ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಗ್ರಾಹಕರು ನಿರಾಳ](https://coastaltimeskannada.com/28/09/2026/three-day-nationwide-bank-strike-scheduled-to-begin-today-postponed-customers-relieved/27099/): ನವದೆಹಲಿ: ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(IBA) ಹಾಗೂ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್​ ಯೂನಿಯನ್ಸ್ (UFBU) ನಡುವೆ ನಡೆದ ಸಭೆಯ ನಂತರ ಇಂದಿನಿಂದ (ಸೆ.28) ಸೆ. - [ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು](https://coastaltimeskannada.com/27/09/2026/mangaluru-fir-registered-against-pumpwell-based-orla-career-solutions-over-a-fake-interview-for-a-job-in-luxembourg-europe/27094/): ಮಂಗಳೂರು: ಯಾವುದೇ ಅಧಿಕೃತ ನೋಂದಣಿ ಹಾಗೂ ಕಡ್ಡಾಯ ಪರವಾನಗಿ ಇಲ್ಲದೆ ಯುರೋಪ್‌ನ ಲಕ್ಸೆಂಬರ್ಗ್ (Luxembourg) ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಕಾನೂನುಬಾಹಿರವಾಗಿ ಉದ್ಯೋಗ ನೇಮಕಾತಿ ಸಂದರ್ಶನ ನಡೆಸುತ್ತಿದ್ದ ಮಂಗಳೂರಿನ ಪಂಪ್‌ವೆಲ್ ಮೂಲದ ಸಂಸ್ಥೆಯೊಂದರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ. - [ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು](https://coastaltimeskannada.com/27/09/2026/student-who-sustained-serious-injuries-after-a-balcony-parapet-collapsed-during-the-all-college-student-union-investiture-ceremony-has-died/27091/): ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕಾಗಿ ವಿದ್ಯಾರ್ಥಿಗಳು ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. - [ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ](https://coastaltimeskannada.com/26/09/2026/lethal-attack-with-machetes-and-rods-by-three-men-who-arrived-in-an-auto-rickshaw-in-bantwal-accused-arrested/27088/): ಬಂಟ್ವಾಳ: ತೆಂಕ್‌ಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. - [ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ](https://coastaltimeskannada.com/25/09/2026/sadhaka-ratna-award-for-sports-columnist-jagadishchandra-anchan-at-the-kerala-karnataka-folk-festival-in-kochi-kerala-on-september-27/27079/): ಮಂಗಳೂರು: ಕೇರಳ-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್ ನಲ್ಲಿ ಕೇರಳ ಕರ್ನಾಟಕ ಜಾನಪದ ಉತ್ಸವ ನಡೆಯಲಿದೆ. - [ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ](https://coastaltimeskannada.com/25/09/2026/the-vijayadashami-jodukare-kambala-the-clarion-call-of-the-coastal-kambala-tradition-will-resound-at-the-mysuru-dasara-on-october-18-19/27076/): ಮಂಗಳೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ಗತ್ತು - ಗಾಂಭೀರ್ಯ ಅನಾವರಣಗೊಳ್ಳಲು ವೇದಿಕೆ ಸಜ್ಜಾಗಿದೆ. - [ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು](https://coastaltimeskannada.com/25/09/2026/ragging-at-srinivasa-degree-college-pandeshwar-two-junior-students-tortured-while-made-to-stand-in-their-underwear-fir-registered-against-nine-individuals/27071/): ಮಂಗಳೂರು, ಸೆ.24: ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳು ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಮನೆಯೊಂದರಲ್ಲಿ ಕೂಡಿಹಾಕಿ ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದ್ದು, ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. - [ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಹೆರಿಗೆಯಾದ ಬಳಿಕ ಕೃತ್ಯ ಬೆಳಕಿಗೆ! ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು](https://coastaltimeskannada.com/24/09/2026/sexual-assault-on-minor-girl-crime-comes-to-light-after-she-gives-birth-pocso-case-registered-against-a-boy-from-kerala/27066/): ಬಂಟ್ವಾಳ : ಮೊಬೈಲ್​ ಮೂಲಕ ಪರಿಚಯವಾದ ಕೇರಳದ ಬಾಲಕನೋರ್ವ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಬಾಲಕಿಗೆ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ ಬಳಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. - [ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ](https://coastaltimeskannada.com/24/09/2026/major-operation-by-udupi-police-9-accused-arrested-in-separate-cases-drug-supply-from-kerala-uncovered/27059/): ಉಡುಪಿ: ಶಿರ್ವ ಮತ್ತು ಉಡುಪಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು,ನಿಷೇಧಿತ ಮಾದಕ ವಸ್ತು, ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು ರೂ. - [ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!](https://coastaltimeskannada.com/23/09/2026/negligence-regarding-health-at-bidars-shaheen-educational-institution-daughter-fighting-for-her-life-in-a-coma-parents-demand-a-comprehensive-investigation/27052/): ಮಂಗಳೂರು, ಸೆ.22: ಬೀದರಿನ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಇಸ್ಲಾಮಿಕ್ ಮತ್ತು ಪಿಯು-ಸಿಎ ಶಿಕ್ಷಣಕ್ಕಾಗಿ ಸೇರ್ಪಡೆಯಾಗಿ, ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದ ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಒಂದೂವರೆ ತಿಂಗಳಲ್ಲಿ ತೀವ್ರ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಗೆ ಹೋದ ಘಟನೆ ನಡೆದಿದ್ದು, ಹೆತ್ತವರು ಗಾಬರಿಗೊಂಡು ಶಾಹೀನ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. - [ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!](https://coastaltimeskannada.com/22/09/2026/brutal-murder-of-kundapura-native-prakash-in-sharjah-perpetrators-chopped-the-body-into-9-pieces-and-stuffed-them-into-the-cars-trunk/27048/): ದುಬೈ, ಸೆ.22: ಕೆಲಸ ಅರಸಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ತೆರಳಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವ್ಯಕ್ತಿಯೊಬ್ಬ ಶಾರ್ಜಾದಲ್ಲಿ ಅಮಾನುಷ ಹಾಗೂ ಭಯಾನಕ ರೀತಿಯಲ್ಲಿ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. - [ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ](https://coastaltimeskannada.com/22/09/2026/mangaluru-young-woman-falls-into-cyber-fraudsters-trap-over-work-from-home-data-entry-job-loses-%e2%82%b99-33-lakh-in-pursuit-of-%e2%82%b9200/27045/): ಮಂಗಳೂರು: ಕೇವಲ 200 ರೂಪಾಯಿ ಗಳಿಸುವ ಸಣ್ಣ ಆಸೆಯೊಂದಿಗೆ ಆರಂಭವಾದ 'ವರ್ಕ್ ಫ್ರಮ್ ಹೋಮ್' ಡಾಟಾ ಎಂಟ್ರಿ ಕೆಲಸ, ಕೊನೆಗೆ ಯುವತಿಯೊಬ್ಬಳು ಬರೋಬ್ಬರಿ 9,33,866 ರೂಪಾಯಿ ಕಳೆದುಕೊಂಡಿರುವ ಘಟನೆ ಮಂಗಳೂರಿನ ಸಿಇಎನ್ (CEN) ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. - [ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ](https://coastaltimeskannada.com/22/09/2026/kapu-case-of-theft-of-a-cow-left-out-to-graze-four-arrested-vehicle-and-livestock-seized/27042/): ಶಿರ್ವ: ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. - [ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ](https://coastaltimeskannada.com/22/09/2026/mangaluru-bajpe-police-station-inspector-h-n-balakrishna-falls-into-lokayukta-trap/27039/): ಮಂಗಳೂರು, ಸೆ.21: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. - [ಅಂತಾರಾಷ್ಟ್ರೀಯ 'ಹೈರಾಕ್ಸ್' ಫಿಟ್‌ನೆಸ್ ರೇಸ್ ಪೂರ್ಣಗೊಳಿಸಿದ ದ.ಕ. ಜಿಲ್ಲಾಧಿಕಾರಿ ದರ್ಶನ್, ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ](https://coastaltimeskannada.com/21/09/2026/dakshina-kannada-deputy-commissioner-darshan-and-powerlifter-pradeep-kumar-acharya-complete-the-international-hyrox-fitness-race/27034/): ಮಂಗಳೂರು: ಆಡಳಿತಾತ್ಮಕ ಒತ್ತಡಗಳ ನಡುವೆಯೂ ದೈಹಿಕ ದೃಢತೆಯ ಮಹತ್ವವನ್ನು ಸಾರುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ. ಅವರು ಯುವಪೀಳಿಗೆಗೆ ಮಾದರಿಯಾಗಿದ್ದಾರೆ. - [ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ](https://coastaltimeskannada.com/19/09/2026/mangaluru-cm-dk-shivakumar-makes-a-surprise-visit-to-the-fishing-harbour-business-operations-at-the-old-port-come-to-a-halt/27024/): ಮಂಗಳೂರು, ಸೆ.19 : ಮುಖ್ಯಮಂತ್ರಿ ಡಿ.ಕೆ. - [ಮಂಗಳೂರಿಗೆ 'ಮಂಗಳೂರು ಐ' ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ](https://coastaltimeskannada.com/19/09/2026/mangaluru-eye-sky-tower-gift-for-mangaluru-approval-for-massive-projects-worth-%e2%82%b932611-crore/27019/): ಮಂಗಳೂರು: ನಗರದ ಪಡೀಲ್ ‘ಪ್ರಜಾಸೌಧ’ದಲ್ಲಿ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ಸುಮಾರು 200 ಮೀಟರ್ ಎತ್ತರದ ‘ಮಂಗಳೂರು ಐ’ (Mangaluru Eye) ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿದಂತೆ ಕರಾವಳಿ ಮತ್ತು ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒಟ್ಟು 61 ಪ್ರಮುಖ ವಿಷಯಗಳಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. - [ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ - ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ](https://coastaltimeskannada.com/18/09/2026/mangaluru-tulu-language-to-be-recognized-as-the-states-second-official-language-cm-announces-celebrations-in-mangaluru/27013/): ಮಂಗಳೂರು, ಸೆ.17 : ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ದೊರೆತಿದೆ. - [ಪ್ರಜಾಸೌಧದಲ್ಲಿ ಮುಖ್ಯಮಂತ್ರಿ, ಸಚಿವರಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ, ಕದ್ರಿಯಿಂದ ಪಡೀಲಿಗೆ ತೆರೆದ ಬಸ್ಸಿನಲ್ಲಿ ಮೆರವಣಿಗೆ](https://coastaltimeskannada.com/18/09/2026/traditional-poornakumbha-welcome-for-the-chief-minister-and-ministers-at-prajasoudha-open-bus-procession-from-kadri-to-padil/27002/): ಮಂಗಳೂರು, ಸೆ.18: ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. - [ಬಡವರರಿಗಾಗಿ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ](https://coastaltimeskannada.com/18/09/2026/government-considering-providing-50000-housing-sites-for-the-poor-in-every-district-minister-k-h-muniyappa/26999/): ಮಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಬಡ ಜನರಿಗೆ ಆಸರೆಯಾಗುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತಲಾ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ. - [ಕುತ್ತಾರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಳ ರವಾನೆ](https://coastaltimeskannada.com/17/09/2026/kuttaru-brain-dead-after-road-accident-varshit-kulal-gives-life-to-three-people-as-organs-are-dispatched-to-various-hospitals/26992/): ಉಳ್ಳಾಲ : ಕುತ್ತಾರು ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು,ವೈದ್ಯರ ಸಲಹೆಯಂತೆ ಪೋಷಕರು ಯುವಕನ ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ. - [ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸಲು ‘ಕೊಂಕನಿಜ್’ ವೇದಿಕೆ ಆರಂಭ](https://coastaltimeskannada.com/17/09/2026/collective-platform-launched-to-unite-konkani-communities/26988/): ಮಂಗಳೂರು: ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ವೇದಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಯಿತು. - [ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು](https://coastaltimeskannada.com/16/09/2026/belthangady-gold-jewellery-worth-%e2%82%b915-82-lakh-and-%e2%82%b91-80-lakh-in-cash-stolen-after-break-in-at-house/26985/): ಬೆಳ್ತಂಗಡಿ: ಮನೆಯ ಕಪಾಟಿನಲ್ಲಿ ಇಟ್ಟಿದ್ದ 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ಸಂಭವಿಸಿದೆ. - [ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವ: ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ](https://coastaltimeskannada.com/15/09/2026/bunts-hostel-ganeshotsava-bunts-possess-leadership-qualities-and-are-achievers-across-all-fields-inayat-ali/26981/): ಮಂಗಳೂರು: ಬಂಟ ಸಮುದಾಯದವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅನನ್ಯ ಸಾಧನೆ ಮಾಡಿದ್ದು, ಚಲನಚಿತ್ರ ರಂಗದಲ್ಲಂತೂ ಇವರು ಅಪೂರ್ವ ಕೊಡುಗೆ ನೀಡಿದ್ದಾರೆ. ## Pages - [Web Stories](https://coastaltimeskannada.com/web-stories/) - [Disclaimer](https://coastaltimeskannada.com/disclaimer/) - [Contact us](https://coastaltimeskannada.com/contact/) - [About us](https://coastaltimeskannada.com/abouts/) - [Privacy Policy](https://coastaltimeskannada.com/privacy-policy/): Suggested text: Our website address is: https://coastaltimes.in. - [Home](https://coastaltimeskannada.com/) [comment]: # (Generated by Hostinger Tools Plugin)