‘ಧುರಂಧರ್’ ನಾಯಕಿಗೆ ಭರ್ಜರಿ ಅವಕಾಶ, ಲಿಜೆಂಡರಿ ನಟಿಯ ಪಾತ್ರದಲ್ಲಿ ಸಾರಾ

‘ಧುರಂಧರ್’ ಸಿನಿಮಾದ ಮೂಲಕ ಸಾರಾ ಅರ್ಜುನ್ ಗೆ ದೊಡ್ಡ ಸ್ಟಾರ್ ಆಗಿದ್ದಾರೆ.ಗೆ ದೊಡ್ಡ ಸ್ಟಾರ್ ಆಗಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಬಳಿಕ ಸಾರಾ ಅರ್ಜುನ್ ಅವರಿಗೆ ದೊಡ್ಡ ಅವಕಾಶಗಳು ಸಿಗುತ್ತಿವೆ.

‘ಧುರಂಧರ್’ ಮುಂಚೆ ಸಾರಾ ಅರ್ಜುನ್ ಅವರಿಗೆ ಹೇಳಿಕೊಳ್ಳುವಂಥಹಾ ದೊಡ್ಡ ಅವಕಾಶಗಳು ಇರಲಿಲ್ಲ.

ಇದೀಗ ಸಾರಾ ಅರ್ಜುನ್ ಅವರಿಗೆ ಬಾಲಿವುಡ್ ನ ಲಿಜೆಂಡರಿ ನಟಿಯ ಪಾತ್ರದಲ್ಲಿ ನಟಿಸುವ ಚಾನ್ಸ್ ದೊರೆತಿದೆ.

ಭಾರತೀಯ ಚಿತ್ರರಂಗದ ಲಿಜೆಂಡರಿ ನಟಿ ಮಧುಬಾಲ ಜೀವನ ಕುರಿತ ಸಿನಿಮಾ ನಿರ್ಮಾಣ ಆಗುತ್ತಿದ್ದೆ.

ಮಧುಬಾಲ ಅವರ ಪಾತ್ರದಲ್ಲಿ ‘ಧುರಂಧರ್’ ನಟಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.