ಮತ್ತಷ್ಟು ಹೆಚ್ಚಾಗಿದೆ ಶ್ರದ್ಧಾ ಶ್ರೀನಾಥ್ ಗ್ಲಾಮರ್; ಈ ಫೋಟೋಗಳೇ ಸಾಕ್ಷಿ
ಶ್ರದ್ಧಾ ಗ್ಲಾಮರಸ್ ಆಗಿ ಕಾಣಿಸಿಕೊಂಡ ಫೋಟೋಸ್ ವೈರಲ್ ಆಗಿವೆ.
ನಟಿ ಶ್ರದ್ಧಾ ಶ್ರೀನಾಥ್ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..
ಕೆಲಸಗಳಿಂದ ಬ್ರೇಕ್ ಪಡೆದು ಟ್ರಿಪ್ ಮಾಡುತ್ತಿರುವ ಶ್ರದ್ಧಾ ಶ್ರೀನಾಥ್.
ಫೋಟೋಗಳಲ್ಲಿ ಶ್ರದ್ಧಾ ಅವರ ಬೋಲ್ಡ್ ಗೆಟಪ್ ಗಮನ ಸೆಳೆದಿದೆ.
ಕೆಲಸಗಳಿಂದ ಬ್ರೇಕ್ ಪಡೆದು ಟ್ರಿಪ್ ಮಾಡುತ್ತಿರುವ ಶ್ರದ್ಧಾ ಶ್ರೀನಾಥ್.