ಆಮಿರ್ ಖಾನ್ ಗೆ ಗೆಲುವು ತಂದುಕೊಟ್ಟ ಸಿತಾರೆ ಜಮೀನ್ ಪರ್.

ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಆಮಿರ್ ಖಾನ್ ಕಮ್ ಬ್ಯಾಕ್.

3 ವರ್ಷಗಳ ಗ್ಯಾಪ್ ಬಳಿಕ ಆಮಿರ್ ಖಾನ್ ನಟಿಸಿದ ಸಿನಿಮಾ ಇದು.

ಆಮಿರ್ ಖಾನ್ ಅವರಿಗೆ ಜೋಡಿ ಆಗಿರುವ ನಟಿ ಜೆನಿಲಿಯಾ ದೇಶಮುಖ್.

ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ.