ಕಲ್ಲಂಗಡಿ ಹಣ್ಣಿಗೆ ಉಪ್ಪು ಸಿಂಪಡಿಸಿ ತಿಂತೀರಾ? ಹುಷಾರ್!

ಕಲ್ಲಂಗಡಿ ಹಣ್ಣಿಗೆ ಉಪ್ಪು ಸಿಂಪಡಿಸಿ ತಿಂತೀರಾ? ಹುಷಾರ್!

ಬೇಸಿಗೆ ಬಂತೆಂದರೆ ಮಾರ್ಕೆಟ್ ನಲ್ಲಿ ಕಲ್ಲಂಗಡಿ ಹಣ್ಣಿನದ್ದೇ ದರ್ಬಾರ್

ಬೇಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಹಣ್ಣು ಸಹಕಾರಿಯಾಗಿದೆ

ಕೆಲವರು ಉಪ್ಪು, ಮೆಣಸಿನ ಪುಡಿ ಸಿಂಪಡಿಸಿ ಕಲ್ಲಂಗಡಿ ತಿನ್ನುತ್ತಾರೆ

ಉಪ್ಪು ಮೂತ್ರಪಿಂಡಗಳ ಮೇಲೆ ಒತ್ತಡ & ರಕ್ತದೊತ್ತಡ ಹೆಚ್ಚಾಗುತ್ತದೆ

ಹೊಟ್ಟೆ ಸೂಕ್ಷ್ಮ ಇರುವವರು ಹೀಗೆ ತಿಂದರೆ ಉರಿ & ಅಸ್ವಸ್ಥತೆ ಉಂಟಾಗುತ್ತದೆ

ಕೆಲವರು ಉಪ್ಪು, ಮೆಣಸಿನ ಪುಡಿ ಸಿಂಪಡಿಸಿ ಕಲ್ಲಂಗಡಿ ತಿನ್ನುತ್ತಾರೆ

ನಿಮಗೆ ಎದೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ? ಈ ಹಣ್ಣು ತಿಂದ್ರೆ ತೊಂದರೆ ಡಬಲ್ ಆಗುತ್ತೆ ಹುಷಾರ್!