ಹೊಸದಿಲ್ಲಿ : ನರೇಂದ್ರ ಮೋದಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಕ್ಷಣವನ್ನು ಬರೀ ಭಾರತದ ಅಲ್ಲದೆ, ಇಡೀ ವೀಶ್ವವೇ ಕಣ್ತುಂಬಿಕೊಂಡಿದೆ. ಈ ಮೂಲಕ ಪಂಡಿತ್ ಜವಾಹರಲಾಲ್ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಪಾತ್ರರಾಗಿದ್ದಾರೆ.
ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಶಸ್ ಮತ್ತು ಮಾಲ್ದೀವ್ಸ್ ಸೇರಿದಂತೆ ಹಲವು ನೆರೆ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದು,
ಸಮಾರಂಭಕ್ಕೆ ಕ್ಯಾ. ಬ್ರಿಜೇಶ್ ಚೌಟ, ತೇಜಸ್ವಿ ಸೂರ್ಯ, ಕೆ. ಅಣ್ಣಾಮಲೈ ಭಾಗಿಯಾಗಿದ್ದಾರೆ.
ಕರ್ನಾಟಕದ ಐವರಿಗೆ ಕೇಂದ್ರ ಮಂತ್ರಿ ಪಟ್ಟ : ಕರ್ನಾಟಕದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಮನ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆಗೆ ಕೆಂದ್ರವ ಸಚಿವ ಸ್ಥಾನ ದೊರಕಿದೆ.
63 ಸಂಸದರಿಗೆ ಕೇಂದ್ರ ಮಂತ್ರಿ ಪಟ್ಟ : ರಾಜನಾಥ್ ಸಿಂಗ್, ಅಮಿತ್ ಶಾ, ಲಾಲನ್ ಸಿಂಗ್, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಮನ್ಸುಖ್ ಮಾಂಡವಿಯಾ, ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ್ ಸೋನೋವಾಲ್, ವೀರೇಂದ್ರ ಖಟಿಕ್, ಜುಯೆಲ್ ಓರಮ್, ಚಿರಾಗ್ ಪಾಸ್ವಾನ್, ಎಸ್‌ಪಿಎಸ್ ಬಾಘೆಲ್, ರಾಮದಾಸ್ ಅಠವಳೆ, ಜಯಂತ್ ಚೌಧರಿ, ಶೋಭಾ ಕರಂದ್ಲಾಜೆ, ಕಿರಣ್ ರಿಜಿಜು, ಬಿಎಲ್ ವರ್ಮಾ, ಕಮಲೇಶ್ ಪಾಸ್ವಾನ್, ರವನೀತ್ ಬಿಟ್ಟು, ಡಿಕೆ ಅರುಣಾ, ಎಚ್.ಡಿ. ಕುಮಾರಸ್ವಾಮಿ, ಎಸ್.ಜೈಶಂಕರ್, ನಿರ್ಮಲಾ ಸೀತಾರಾಮನ್, ಭೂಪೇಂದ್ರ ಯಾದವ್, ರಾವ್ ಇಂದ್ರಜಿತ್ ಸಿಂಗ್, ಗಿರಿರಾಜ್ ಸಿಂಗ್, ಧರ್ಮೇಂದ್ರ ಪ್ರಧಾನ್, ಅರ್ಜುನ್ ರಾಮ್ ಮೇಘವಾಲ್, ಅನ್ನಪೂರ್ಣ ದೇವಿ, ಕಿಶನ್ ಪಾಲ್ ಗುಜ್ಜರ್ ಖಟ್ಟರ್, ಹರ್ದೀಪ್ ಪುರಿ, ಅಶ್ವನಿ ವೈಷ್ಣವ್, ಪಬಿತ್ರಾ ಮಾರ್ಗರಿಟಾ, ನಿತ್ಯಾನಂದ್ ರೈ, ಸುಕಾಂತ ಮಜುಂದಾರ್, ಅನುಪ್ರಿಯಾ ಪಟೇಲ್, ಸಿ.ಆರ್.ಪಾಟೀಲ್, ಎಲ್ ಮುರುಗನ್, ಜಿತಿನ್ ಪ್ರಸಾದ್, ಜಿತೇಂದ್ರ ಸಿಂಗ್, ರಾಮ್ ಮೋಹನ್, ಬಂಡಿ ಸಂಜಯ್, ಶಿವರಾಜ್ ಸಿಂಗ್ ಚೌಹಾಣ್, ಪಿ.ಚಂದ್ರಶೇಖರ್, ಸರ್ವಾನಂದ್ ಥಾಕ್ ಸೋನೋವಾಲ್, ರಾಮನಾಥ್ ಥಾಕ್ ಸೋನೋವಾಲ್, ಸಂಜಯ್ ಸೇಠ್, ರಕ್ಷಾ ಖಡ್ಸೆ, ಸಿಪಿ ಮೋಹನ್, ವೀರೇಂದ್ರ ಕುಮಾರ್, ಅಜಯ್ ತಮ್ತಾ, ಹರ್ಷ್ ಮಲ್ಹೋತ್ರಾ, ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ
Discover more from Coastal Times Kannada
Subscribe to get the latest posts sent to your email.
Discussion about this post