• About us
  • Contact us
  • Disclaimer
Tuesday, February 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರಾಜ್ಯದಾದ್ಯಂತ ಶೇ 72.67 ಮತದಾನ: ದಕ್ಷಿಣ ಕನ್ನಡದಲ್ಲಿ ಶೇ.76.15 ಮತದಾನ

Coastal Times by Coastal Times
May 11, 2023
in ಕರಾವಳಿ
ರಾಜ್ಯದಾದ್ಯಂತ ಶೇ 72.67 ಮತದಾನ: ದಕ್ಷಿಣ ಕನ್ನಡದಲ್ಲಿ ಶೇ.76.15 ಮತದಾನ
55
VIEWS
WhatsappTelegramShare on FacebookShare on Twitter

ಮಂಗಳೂರು, ಮೇ 10 : ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.76.1 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ.  8,70,991 ಪುರುಷ ಮತ್ತು 9,10,314 ಮಹಿಳೆ ಹಾಗೂ ಇತರ 84 ಸಹಿತ 17,81,389 ಮತದಾರರ ಪೈಕಿ 6,58,761 ಪುರುಷ, 6,92,803 ಮಹಿಳೆ ಹಾಗೂ ಇತರ 18 ಸಹಿತ 13,51,582 ಮಂದಿ ಮತದಾನಗೈದಿದ್ದಾರೆ. 4,29,807 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ.

ಮಂಗಳೂರು ದಕ್ಷಿಣ ; ಒಂದು ಲಕ್ಷ ಜನ ಮತಕ್ಕೆ ಗೈರು ! 

ಮಂಗಳೂರು: 1,00,688 ಪುರುಷ ಮತ್ತು 1,04,432 ಮಹಿಳೆ ಹಾಗೂ 9 ಇತರ ಸಹಿತ 2,05,129 ಮತದಾರರ ಪೈಕಿ 76,722 ಪುರುಷ ಮತ್ತು 82,006 ಮಹಿಳೆ ಸಹಿತ 1,58,728 ಮಂದಿ ಮತದಾನಗೈದಿದ್ದು, ಶೇ.77.38 ಮತದಾನವಾಗಿದೆ.

ಮಂಗಳೂರು ಉತ್ತರ: 1,20,947 ಪುರುಷ ಮತ್ತು 1,28,461 ಮಹಿಳೆ ಹಾಗೂ 13 ಇತರ ಸಹಿತ 2,49,421 ಮತದಾರರ ಪೈಕಿ 85,775 ಪುರುಷ ಮತ್ತು 92,798 ಮಹಿಳೆ ಹಾಗೂ 1 ಇತರ ಸಹಿತ 1,78,574 ಮಂದಿ ಮತದಾನಗೈದಿದ್ದು, ಶೇ.71.6 ಮತದಾನವಾಗಿದೆ.

ಮಂಗಳೂರು ನಗರ ದಕ್ಷಿಣ: 1,17,475 ಪುರುಷ ಮತ್ತು 1,28,222 ಮಹಿಳೆ ಹಾಗೂ 47ಇತರ ಸಹಿತ 2,45,744 ಮತದಾರರ ಪೈಕಿ 75,925 ಪುರುಷ ಮತ್ತು 83,534 ಮಹಿಳೆ, ಇತರ 15,  ಸೇರಿದಂತೆ 1,59,474 ಮಂದಿ ಮತದಾನಗೈದಿದ್ದು, ಶೇ.64.89 ಮತದಾನವಾಗಿದೆ.

ಬಂಟ್ವಾಳ: 1,12,229 ಪುರುಷ ಮತ್ತು 1,16,144 ಮಹಿಳೆ ಹಾಗೂ 4 ಇತರ ಸಹಿತ 2,28,377 ಮತದಾರರ ಪೈಕಿ 89,646 ಪುರುಷ ಮತ್ತು 93,679 ಮಹಿಳೆ, ಇತರ 1,  1,83,326 ಮಂದಿ ಮತದಾನಗೈದಿದ್ದು, ಶೇ.80.27 ಮತದಾನವಾಗಿದೆ.

ಮೂಡಬಿದ್ರೆ : 99,105 ಪುರುಷ ಮತ್ತು 1,05,955 ಮಹಿಳೆ ಹಾಗೂ 5 ಇತರ ಸಹಿತ 2,05,065 ಮತದಾರರ ಪೈಕಿ 74,740 ಪುರುಷ ಮತ್ತು 81,107 ಮಹಿಳೆ, ಇತರ 0,  1,55,847 ಮಂದಿ ಮತದಾನಗೈದಿದ್ದು, ಶೇ.76 ಮತದಾನವಾಗಿದೆ.

ಬೆಳ್ತಂಗಡಿ: 1,13,774 ಪುರುಷ ಮತ್ತು 1,15,096 ಮಹಿಳೆ ಹಾಗೂ 1 ಇತರ ಸಹಿತ 2,28,871 ಮತದಾರರ ಪೈಕಿ 91,179 ಪುರುಷ ಮತ್ತು 92,664 ಮಹಿಳೆ, ಇತರ 0,  ಸೇರಿದಂತೆ 1,83,843 ಮಂದಿ ಮತದಾನಗೈದಿದ್ದು, ಶೇ.80.33 ಮತದಾನವಾಗಿದೆ.

ಪುತ್ತೂರು: 1,04,918 ಪುರುಷ ಮತ್ತು 1,07,832 ಮಹಿಳೆ ಹಾಗೂ 3 ಇತರ ಸಹಿತ 2,12,753 ಮತದಾರರ ಪೈಕಿ 83,876 ಪುರುಷ ಮತ್ತು 86,125 ಮಹಿಳೆ ಹಾಗೂ 1 ಇತರ ಸಹಿತ 1,70,002 ಮಂದಿ ಮತದಾನಗೈದಿದ್ದು, ಶೇ.79.91ಮತದಾನವಾಗಿದೆ.

ಸುಳ್ಯ: 1,01,855 ಪುರುಷ ಮತ್ತು 1,04,172 ಮಹಿಳೆ ಹಾಗೂ 2 ಇತರ ಸಹಿತ 2,06,029 ಮತದಾರರ ಪೈಕಿ 80,898 ಪುರುಷ ಮತ್ತು 80,890 ಮಹಿಳೆ ಸಹಿತ 1,61,788 ಮಂದಿ ಮತದಾನಗೈದಿದ್ದು, ಶೇ.78.53 ಮತದಾನವಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕರಾವಳಿಯಲ್ಲಿ ಬಿರುಸಿನ ಮತದಾನ : ಮತ ಚಲಾಯಿಸಿದ ವೇದವ್ಯಾಸ ಕಾಮತ್ , ನಳಿನ್ ಕುಮಾರ್ ಕಟೀಲ್

Next Post

ಉಳ್ಳಾಲ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಮೃತ್ಯು – ಸ್ನೇಹಿತೆ ಮುಂದೆಯೇ ದುರ್ಘಟನೆ

Related Posts

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ
ಕರಾವಳಿ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
13
ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ
ಕರಾವಳಿ

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

February 13, 2026
50
Next Post
ಉಳ್ಳಾಲ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಮೃತ್ಯು – ಸ್ನೇಹಿತೆ ಮುಂದೆಯೇ ದುರ್ಘಟನೆ

ಉಳ್ಳಾಲ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಮೃತ್ಯು - ಸ್ನೇಹಿತೆ ಮುಂದೆಯೇ ದುರ್ಘಟನೆ

Discussion about this post

Recent News

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
13
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
19
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

February 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d