• About us
  • Contact us
  • Disclaimer
Wednesday, April 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಯು.ಟಿ.ಖಾದರ್ ಕಳೆದ ಬಾರಿಗಿಂತ 2,961 ಅಧಿಕ ಮತಗಳಿಂದ ಭರ್ಜರಿ ಗೆಲುವು

Coastal Times by Coastal Times
May 13, 2023
in ಕರಾವಳಿ, ರಾಜಕೀಯ
ಮಂಗಳೂರು: ಯು.ಟಿ.ಖಾದರ್ ಕಳೆದ ಬಾರಿಗಿಂತ 2,961 ಅಧಿಕ ಮತಗಳಿಂದ ಭರ್ಜರಿ ಗೆಲುವು
96
VIEWS
WhatsappTelegramShare on FacebookShare on Twitter

ಮಂಗಳೂರು, ಮೇ 13: ಮಾಜಿ ಸಚಿವ, ಹಾಲಿ ಶಾಸಕ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶದ ಅಧಿಕೃತ ಘೋಷಣೆ ಬಾಕಿಯಿದೆ.

 ಯು.ಟಿ.ಖಾದರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಂಪಲರನ್ನು 22,700 ಮತಗಳ ಅಂತರದಿಂದ ಸೋಲಿಸಿ 5ನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಲ್ಲಿ ಓರ್ವರಾಗಿರುವ ಯು.ಟಿ.ಖಾದರ್ ಕಳೆದ ಬಾರಿಗಿಂತ 2,961 ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ.

ಮತ ಎಣಿಕೆಯ ಪ್ರಥಮ ಸುತ್ತಿನಿಂದಲೇ ಮುನ್ನಡೆ ಪಡೆದಿದ್ದ ಯು.ಟಿ.ಖಾದರ್ ಆನಂತರದ ಪ್ರತೀ ಸುತ್ತಿನಲ್ಲೂ ಮತಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿ ಅಂತಿಮವಾಗಿ 22,700 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರು.

2007ರ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಯು.ಟಿ.ಖಾದರ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. 2008, 2013, 2018ರಲ್ಲಿ ಗೆದ್ದಿದ್ದ ಯು.ಟಿ.ಖಾದರ್ ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. 2018ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಮಂಗಳೂರು ಕ್ಷೇತ್ರದಲ್ಲೊ ಮಾತ್ರ ಕಾಂಗ್ರೆಸ್ ಗೆದ್ದಿತ್ತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ನಗರ ಉತ್ತರ ಕ್ಷೇತ್ರ ಭರತ್ ಶೆಟ್ಟಿ ಜಯಭೇರಿ, 33 ಸಾವಿರ ಅಂತರದ ಗೆಲುವು

Next Post

ಮಂಗಳೂರು ದಕ್ಷಿಣ ; ವೇದವ್ಯಾಸ ಕಾಮತ್ ಭರ್ಜರಿ ಗೆಲುವು

Related Posts

ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ
ಕರಾವಳಿ

ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ

April 7, 2026
10
ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!
ಕರಾವಳಿ

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

April 7, 2026
81
Next Post
ಮಂಗಳೂರು ದಕ್ಷಿಣ ; ವೇದವ್ಯಾಸ ಕಾಮತ್ ಭರ್ಜರಿ ಗೆಲುವು

ಮಂಗಳೂರು ದಕ್ಷಿಣ ; ವೇದವ್ಯಾಸ ಕಾಮತ್ ಭರ್ಜರಿ ಗೆಲುವು

Discussion about this post

Recent News

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

April 8, 2026
27
ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ

ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ

April 7, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

April 8, 2026
ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ

ಮಂಗಳೂರು ಎಂಸಿಸಿ ಬ್ಯಾಂಕಿಗೆ 13 ಕೋಟಿ ರೂ. ಲಾಭ: ಅನಿಲ್ ಲೋಬೊ

April 7, 2026
ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

April 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d