• About us
  • Contact us
  • Disclaimer
Thursday, November 13, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಮೆಜಾನ್ ಪ್ಯಾಂಟ್ರಿ – ಅಮೆಜಾನ್ ಫ್ರೆಶ್ ಆನ್‌ ಲೈನ್ ಸ್ಟೋರ್‌

Coastal Times by Coastal Times
November 20, 2021
in ರಾಷ್ಟ್ರೀಯ ಸುದ್ದಿ
ಅಮೆಜಾನ್ ಪ್ಯಾಂಟ್ರಿ – ಅಮೆಜಾನ್ ಫ್ರೆಶ್ ಆನ್‌ ಲೈನ್ ಸ್ಟೋರ್‌
19
VIEWS
WhatsappTelegramShare on FacebookShare on Twitter

ಬೆಂಗಳೂರು: ಅಮೆಜಾನ್ ತನ್ನ ಪ್ಯಾಂಟ್ರಿ ಸ್ಟೋರನ್ನು ಅಮೆಜಾನ್ ಫ್ರೆಶ್‌ ನೊಂದಿಗೆ ವಿಲೀನ ಮಾಡಿದ್ದು, ಇನ್ನು ಮುಂದೆ ಎಲ್ಲಾ ಬಗೆಯ ಗ್ರಾಸರಿಗಳು ಅಮೆಜಾನ್ ಪ್ರೆಶ್ ಒಂದೇ ಆನ್‌ ಲೈನ್ ಸ್ಟೋರಿನಡಿ ದೊರೆಯಲಿದೆ.

ಹೌದು, ಇದುವರೆಗೂ ಅಮೆಜಾನ್ ಪ್ಯಾಂಟ್ರಿ ಹಾಗೂ ಅಮೆಜಾನ್ ಪ್ರೆಶ್ ಎರಡೂ ಸ್ಟೋರ್‌ ಗಳು ಪ್ರತ್ಯೇಕವಾಗಿ ಕೆಲಸ ನಿರ್ವಹಿಸುತ್ತಿದ್ದವು. ಇದೀಗ ಈ ಎರಡೂ ಸ್ಟೋರ್‌ ಗಳನ್ನು ಅಮೆಜಾನ್ ಫ್ರೆಶ್ ಸ್ಟೋರ್‌ ನಡಿ ವಿನೀಲಗೊಳಿಸಲಾಗಿದೆ. ಇಲ್ಲಿ ಹಣ್ಣು ತರಕಾರಿ, ಮಾಂಸಹಾರ, ಬೆಳೆಕಾಳು, ಸೌಂದರ್ಯ ವರ್ಧಕಗಳು, ವೈಯಕ್ತಿಕ ಆರೈಕೆ ಸೇರಿದಂತೆ ಎಲ್ಲವೂ ಅಮೆಜಾನ್ ಫ್ರೆಶ್ ಆನ್‌ ಲೈನ್‌ನಲ್ಲಿಯೇ ದೊರಕಲಿದೆ. ಪ್ರಸ್ತುತ ಈ ವಿಲೀನವು ಬೆಂಗಳೂರು ಸೇರಿದಂತೆ ಭಾರತದ 300 ನಗರಗಳಲ್ಲಿ ಲಭ್ಯವಿರಲಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ 14 ಮಹಾನಗರಗಳಲ್ಲಿ ಅಮೆಜಾನ್ ಪ್ರೆಶ್ ಮೂಲಕ ಆ ದಿನವೇ ಡಿಲಿವರಿ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉಳಿದ ನಗರಗಳು ಎರಡರಿಂದ ಮೂರು ದಿನಗಳ ಅವಧಿಯೊಳಗೆ ನೀವು ಆರ್ಡರ್ ಮಾಡಿದ ವಸ್ತುವು ನಿಮ್ಮ ಮನೆ ತಲುಪಲಿದೆ.

ಕಳೆದ 18 ತಿಂಗಳಿನಿಂದ ಬಹಳಷ್ಟು ಗ್ರಾಹಕರು ಆನ್‌ ಲೈನ್‌ ನಲ್ಲಿಯೇ ಗ್ರಾಸರಿಗಳನ್ನು ಖರೀದಿಸಲು ಆಸ್ತಿ ತೋರುತ್ತಿದ್ದಾರೆ. ಅಮೆಜಾನ್ ಇನ್‌ ನಲ್ಲಿಯೇ ಶೇ.65ರಷ್ಟು ಜನರು ಗ್ರಾಸರಿ ಖರೀದಿಸಿದ್ದಾರೆ. ಅದರಲ್ಲೂ ಶೇ.85ರಷ್ಟು ಹೊಸಬರು ಅಮೆಜಾನ್ ಮೂಲಕ ಖರೀದಿಗೆ ಆಸಕ್ತಿ ತೋರಿರುವುದು ತಿಳಿದು ಬಂದಿದೆ. ಹೀಗಾಗಿ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಮೆಜಾನ್ ತನ್ನ ಪ್ಯಾಂಟ್ರಿ ಹಾಗೂ ಅಮೆಜಾನ್ ಫ್ರೆಶ್ ಎರಡನ್ನೂ ವಿಲೀನ ಮಾಡಲು ಯೋಜಿಸಿ, ಅದನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಕ್ಕಳನ್ನು ರಕ್ಷಿಸಿ, ಕಣಜದ ಹುಳದ ದಾಳಿಗೆ ಬಲಿಯಾದ ಗೃಹರಕ್ಷಕ ದಳ ಸಿಬ್ಬಂದಿ

Next Post

ಅನ್ಯಧರ್ಮದ ಯುವಕನನ್ನು ಮದುವೆಯಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನವೊಲಿಕೆ

Related Posts

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್
ರಾಷ್ಟ್ರೀಯ ಸುದ್ದಿ

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

November 12, 2025
42
ದೆಹಲಿಯ ಕೆಂಪು ಕೋಟೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಭಾರಿ ಸ್ಫೋಟ: 8 ಮಂದಿ ಸಾವು, ಎಲ್ಲೆಡೆ ಹೈಅಲರ್ಟ್
ರಾಷ್ಟ್ರೀಯ ಸುದ್ದಿ

ದೆಹಲಿಯ ಕೆಂಪು ಕೋಟೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಭಾರಿ ಸ್ಫೋಟ: 8 ಮಂದಿ ಸಾವು, ಎಲ್ಲೆಡೆ ಹೈಅಲರ್ಟ್

November 10, 2025
43
Next Post
ಅನ್ಯಧರ್ಮದ ಯುವಕನನ್ನು ಮದುವೆಯಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನವೊಲಿಕೆ

ಅನ್ಯಧರ್ಮದ ಯುವಕನನ್ನು ಮದುವೆಯಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿ ನೇತೃತ್ವದಲ್ಲಿ ಯುವತಿ ಮನವೊಲಿಕೆ

Discussion about this post

Recent News

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

November 13, 2025
2
ಕಡಬದ ಯುವಕನ ಕಿರುಕುಳ ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

ಕಡಬದ ಯುವಕನ ಕಿರುಕುಳ ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

November 13, 2025
39
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

November 13, 2025
ಕಡಬದ ಯುವಕನ ಕಿರುಕುಳ ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

ಕಡಬದ ಯುವಕನ ಕಿರುಕುಳ ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

November 13, 2025
Dr. Vivian Mendonca awarded Rajyotsava Award for distinguished service and contribution to the pharmaceutical industry

Dr. Vivian Mendonca awarded Rajyotsava Award for distinguished service and contribution to the pharmaceutical industry

November 13, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d