ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ರನ್ನರ್-ಅಪ್ ಪ್ರಶಸ್ತಿ ತಮ್ಮದಾಗಿಸಿದ್ದಾರೆ. ಈ ಮೂಲಕ ಭಾರತೀಯ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದಾರೆ.
ಶುಕ್ರವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಬೋಪಣ್ಣ-ಸಾನಿಯಾ ಜೋಡಿ, ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಹಾಗೂ ರಫೆಲ್ ಮ್ಯಾಟೋಸ್ ವಿರುದ್ಧ 6-6 (2-7), 2-6ರ ನೇರ ಸೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿದರು.
A trailblazer for women in sport 🇮🇳🎾
Thank you, Sania ❤️@MirzaSania • #AusOpen • #AO2023 pic.twitter.com/hVArmoOhmV
— #AusOpen (@AustralianOpen) January 27, 2023
The FIRST all-🇧🇷 team to win a Grand Slam mixed doubles title!
Rafael Matos • @Luisa__Stefani • @wwos • @espn • @eurosport • @wowowtennis • #AusOpen • #AO2023 pic.twitter.com/Aw4UDtZsOP
— #AusOpen (@AustralianOpen) January 27, 2023
Discover more from Coastal Times Kannada
Subscribe to get the latest posts sent to your email.
Discussion about this post