ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ 25ನೇ ಹುಟ್ಟುಹಬ್ಬದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆದ ಈ ಚಿಕ್ಕ ಪಾರ್ಟಿಯಲ್ಲಿ ಆಕೆಯ ಗೆಳೆಯ ನೂಪುರ್ ಶಿಖರೆ ಕೂಡ ಹಾಜರಿರುವ ಫೋಟೋಗಳನ್ನು ನೋಡಬಹುದು. ಬಿಕಿನಿ ಧರಿಸಿಯೇ ಕೇಕ್ ಕಟ್ ಮಾಡಿದ ಇರಾ ಹುಟ್ಟುಹಬ್ಬದ ಖುಷಿಯಲ್ಲಿರುವ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಮೇಣದಬತ್ತಿ ಊದುತ್ತಿರುವ ಇರಾ. ಸಂತೋಷದ ಕ್ಷಣಕ್ಕೆ ಸಾಕ್ಷಿಯಾದ ಅಮೀರ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಅವರ ಮಗ ಆಜಾದ್ ಖಾನ್.
ಸ್ವಿಮ್ಮಿಂಗ್ಪೂಲ್ನಲ್ಲಿ ನಡೆದ ಈ ಚಿಕ್ಕ ಪಾರ್ಟಿಯಲ್ಲಿ ಆಕೆಯ ಗೆಳೆಯ ನೂಪುರ್ ಶಿಖರೆ ಕೂಡ ಹಾಜರಿರುವುದನ್ನು ನೋಡಬಹುದು.
ಬಾಯ್ಫ್ರೆಂಡ್ ನೂಪುರ್ ಶಿಖರೆ ಹಾಗೂ ಆತ್ಮೀಯ ಸ್ನೇಹಿತರೊಂದಿಗೆ ಎಂಜಾಯ್ ಮೂಡ್ನಲ್ಲಿರುವ ಸ್ಟಾರ್ ಪುತ್ರಿ ಇರಾ.
ಬಾಯ್ಫ್ರೆಂಡ್ ನೂಪುರ್ ಶಿಖರೆ ಜೊತೆ ಆತ್ಮೀಯ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಇರಾ ಖಾನ್ ಬೋಲ್ಡ್ ಫೋಟೋ.
ಕೇಕ್ ಕತ್ತರಿಸಿದ ಬಳಿಕ ಇರಾ ಖಾನ್ ಸ್ನೇಹಿತೆಯೊಂದಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಹೀಗೆ…
Discussion about this post