ಖಾರ್ಕಿವ್(ಉಕ್ರೇನ್): ರಷ್ಯಾ ಸೇನೆ ಉಕ್ರೇನ್ ನ ಸಾರ್ವಜನಿಕ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದು ಈ ದಾಳಿಯಲ್ಲಿ ಕರ್ನಾಟಕ ಮೂಲದ ನವೀನ್ ಮೃತಪಟ್ಟಿದ್ದಾರೆ.
ಖಾರ್ಕಿವ್ ನಲ್ಲಿ ಐವರ ಸ್ನೇಹಿತರ ಜೊತೆ ನವೀನ್ ತಂಗಿದ್ದರು. ಆದರೆ ಇಂದು ಬೆಳಗ್ಗೆ ತಿಂಡಿ ತರಲು ಹೊರ ಹೋಗಿದ್ದಾಗ ರಷ್ಯಾ ಸೇನೆಯ ದಾಳಿಯಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಉಕ್ರೇನ್‌ನ ರಾಜಧಾನಿ ಕೀವ್‌ನ ಬ್ರೋವರಿ ಪಟ್ಟಣದಲ್ಲಿ ರಷ್ಯಾದ ಪಡೆಗಳು ನಡೆಸಿದ ಶೆಲ್ ದಾಳಿಯಿಂದ ನಿರ್ಮಾಣವಾಗಿರುವ ಹೊಂಡ –ಎಎಫ್‌ಪಿ ಚಿತ್ರ
ಹಾವೇರಿ ಮೂಲದ ನವೀನ್ ವಿದ್ಯಾಭ್ಯಾಸಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್ ನ ಖಾರ್ಕಿವ್ ನಲ್ಲಿ ವಾಸವಾಗಿದ್ದರು. ನವೀನ್ ಸಾವಿನ ವಿಚಾರವಾಗಿ ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಖಾರ್ಕಿವ್ ನ ಶವಾಗಾರದಲ್ಲಿ ನವೀನ್ ಮೃತದೇಹ ಇಡಲಾಗಿದೆ.
Naveen Shekharappa Gyanagouder 4th year MBBS student. Killed while standing in a queue to buy groceries in #Kharkhiv! Students say shot dead by #RussianArmy. MEA says it's shelling! Terrible news! #RIP We have to step in & find ways to evacuate our kids! #UkraineRussia pic.twitter.com/RiASfPwaeT
— Naveen R Nair (@nav_journo) March 1, 2022
Discover more from Coastal Times Kannada
Subscribe to get the latest posts sent to your email.
Discussion about this post