ಮೊಸರಿನಲ್ಲಿ ಇದನ್ನು ಹಾಕಿಕೊಂಡು ಕುಡಿದರೆ ಶುಗರ್ ಕಂಟ್ರೋಲ್ ಗೆ ಬರುತ್ತದೆ ಒಂದೇ ವಾರದಲ್ಲಿ ಶುಗರ್ ಲೆವೆಲ್ ಸಂಪೂರ್ಣ ಖಾಲಿ.ಇತ್ತೀಚಿನ ದಿನದಲ್ಲಿ ಸಕ್ಕರೆ ಕಾಯಿಲೆ ಎಂಬುದು ಒಂದು ಸರ್ವೇಸಾಮಾನ್ಯವಾದಂತಹ ಕಾಯಿಲೆಯಾಗಿದೆ 2019ರಲ್ಲಿ ನಡೆಸಿದಂತಹ ಒಂದು ಸರ್ವೆಯ ಮುಖಾಂತರ ಇಡೀ ಪ್ರಪಂಚದಲ್ಲಿ ಒಟ್ಟು 463 ಮಿಲಿಯನ್ ಗೂ ಅಧಿಕ ಸಂಖ್ಯೆಯ ಮಧುಮೇಹಿಗಳು ಇರುವುದು ಕಂಡುಬಂದಿದೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದರೆ ಮತ್ತು ಸಕ್ಕರೆಯ ಅಂಶ ಹೆಚ್ಚಾದರೆ ಅಂಥವರಿಗೆ ಮಧುಮೇಹ ಕಾಯಿಲೆ ಬರುವುದನ್ನು ನಾವು ನೋಡಬಹುದಾಗಿದೆ. ಇನ್ನ ಸಕ್ಕರೆ ಕಾಯಿಲೆ ಬಂತು ಅಂದ ತಕ್ಷಣ ನೀವು ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಸಕ್ಕರೆ ಕಾಯಿಲೆ ನಿವಾರಣೆಯಾಗುವುದಿಲ್ಲ. ಇದರ ಜೊತೆಗೆ ನೀವು ಪ್ರತಿನಿತ್ಯವೂ ಕೂಡ ಯೋಗಾಸನ ಮತ್ತು ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಕೇವಲ ಇದಿಷ್ಟೇ ಮಾತ್ರವಲ್ಲದೆ ಒಂದು ಮನೆಮದ್ದನ್ನು ಕೂಡ ನೀವು ಸೇವನೆ ಮಾಡಬೇಕಾಗುತ್ತದೆ.ಈ ಮನೆಮದ್ದನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಸಕ್ಕರೆ ಕಾಯಿಲೆ ನಿವಾರಣೆ ಮಾಡುವುದಕ್ಕೆ ಇರುವಂತಹ ಒಂದು ಅದ್ಭುತವಾದಂತಹ ಪದಾರ್ಥ ಅಂದರೆ ಅದನ್ನು ಮೆಂತೆಕಾಳು ಅಂತಾನೆ ಹೇಳಬಹುದು.
ಹೌದು ಮೆಂತೆಕಾಳನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ ಮೆಂತ್ಯೆ ಕಾಳಿನಲ್ಲಿ ಗ್ಯಾಲಿಟೋ ಮೆನನ್ ನಾರಿನ ಅಂಶ ಇರುವುದರಿಂದ ಇದನ್ನು ಸೇವನೆ ಮಾಡಿದಾಗ ಇದು ದೇಹದ ಒಳಗೆ ಹೋಗಿ ರಕ್ತದಲ್ಲಿ ಇರುವಂತಹ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಂದು ಈ ಮೆಂತೆಕಾಳನ್ನು ಯಾವ ರೀತಿಯಾಗಿ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿವಾರಣೆ ಮಾಡಬಹುದು ಎಂಬುದನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ ಮೊದಲಿಗೆ ಮೆಂತೆ ಕಾಳುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು.
ಈಗ ಒಂದು ಬಟ್ಟಲಿಗೆ 1 ಟೇಬಲ್ ಸ್ಪೂನ್ ಮೆಂತೆ ಪುಡಿಯನ್ನು ಹಾಕಿ ತದನಂತರ 2 ಟೇಬಲ್ ಸ್ಪೂನ್ ಮೊಸರನ್ನು ಹಾಕಿ ಇವೆರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಈ ಮಿಶ್ರಣವನ್ನು ಎರಡರಿಂದ ಮೂರು ಗಂಟೆಗಳ ಕಾಲ ಸಂಪೂರ್ಣವಾಗಿ ನೆನೆಯುವುದಕ್ಕೆ ಬಿಡಬೇಕು. ತದನಂತರ ಸೇವನೆ ಮಾಡಬೇಕು ರೀತಿ ನೀವು ಪ್ರತಿನಿತ್ಯವೂ ಸೇವನೆ ಮಾಡಿದರೆ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಇದನ್ನು ಸೇವನೆ ಮಾಡಲು ಸಾಧ್ಯವಾಗದಿದ್ದರೆ ದಿನಾ ತಪ್ಪಿ ದಿನ ಸೇವನೆ ಮಾಡಬಹುದು ವಾರದಲ್ಲಿ ಕನಿಷ್ಠ ಪಕ್ಷ ಎರಡು ಬಾರಿಯಾದರೂ ಸೇವನೆ ಮಾಡಿ.