ಮಂಗಳೂರು, ನ.9: ನಗರದ ಪಾಂಡೇಶ್ವರದ ಫೋರಂ ಮಾಲ್ ನಲ್ಲಿ ಯುವಕ ಮತ್ತು ಯುವತಿಯ ಸರಸ – ಸಲ್ಲಾಪದಲ್ಲಿ ತೊಡಗಿಕೊಂಡಿರುವ ವಿಡೀಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಮಂಗಳೂರಿನ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ. ಫೋರಂ ಮಾಲ್ ನ ಹೊರಭಾಗದ ಬಾಲ್ಕನಿಯಲ್ಲಿ ಘಟನೆ ನಡೆದಿದ್ದು, ಮಾಲ್ ಗೆ ಬಂದಿದ್ದ ಸ್ನೇಹಿತರು ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾರು, ಎಲ್ಲಿಯವರು ಈ ರೀತಿ ವರ್ತಿಸಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಯಾರೋ ಲವರ್ಸ್ ಆಗಿರಬೇಕು ಅನ್ನುವ ಮಾತು ಕೇಳಿಬರುತ್ತಿದೆ. ಬಹಿರಂಗವಾಗಿ ಮುದ್ದಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಈ ರಸಮಯ ಸನ್ನಿವೇಶದ ವಿಡಿಯೋವನ್ನು ಚಿತ್ರಿಕರಿಸಿದ್ದಾನೆ.
ಸರಸದಲ್ಲಿ ತೊಡಗಿಸಿಕೊಂಡಿರುವ ಯುವತಿಯೂ ಬುರ್ಖಾ ಧರಿಸಿದ್ದಾಳೆ. ಯುವಕನೂ ಆಕೆಯನ್ನು ಅಪ್ಪಿಕೊಂಡು ಮುತ್ತಿಕ್ಕುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಯುವತಿಯೂ ತಮ್ಮ ಈ ನಡವಳಿಕೆಯನ್ನು ಯಾರಾದರು ಗಮನಿಸುತ್ತಾರೆಯೇ ಎಂದು ಅತ್ತಿತ್ತ ಅತಂಕದಿಂದ ಗಮನಿಸುವುದನ್ನು ಕಾಣಬುದಾಗಿದೆ. ಆದರೇ ಆಕೆ ವಿಡೀಯೊ ಚಿತ್ರಿಕರಿಸುವುದನ್ನು ಗಮನಿಸದೇ ಹೋಗಿರುವುದು ವಿಪರ್ಯಾಸ. ಇನ್ನೂ ಯುವಕನಂತೂ ಸರಸದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿರುವುದು ಕಾಣಬಹುದಾಗಿದೆ.
ಸದ್ಯ ಈ ವಿಡೀಯೊ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕಾಣಿಸಿದೆ. ಸಾರ್ವಜನಿಕವಾಗಿ ಈ ಇಬ್ಬರ ವರ್ತನೆ, ನಡವಳಿಕೆ ಅನಪೇಕ್ಷಣೀಯ ಎಂದು ನೆಟ್ಟಿಗರು ಗರಂ ಅಗಿದ್ದಾರೆ.
ಶಿಕ್ಷಣದ ನೆಪದಲ್ಲಿ ಮನೆಯಿಂದ ಬಂದು ಈ ರೀತಿ ಬೀಡಾಡಿಗಳಂತೆ ಈ ರೀತಿ ವರ್ತಿಸಿದ್ದು ಈ ಬಗ್ಗೆ ಮಾಲ್ ಮ್ಯಾನೇಜ್ಮೆಂಟ್ ಏನು ಕ್ರಮ ಕೈ ಗೊಂಡಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಲ್ಲಾಪದಲ್ಲಿ ತೊಡಗಿಸಿಕೊಂಡಿರುವ ಯುವ ಜೋಡಿಯ ಗುರುತು ಪತ್ತೆಯಾಗಿಲ್ಲ.
ಮಂಗಳೂರು : ಪೋರಂ ಮಾಲ್ ನಲ್ಲಿ ಚುಮ್ಮ ಚುಮ್ಮ – ಲವ್ವಿ ಡವ್ವಿ , ವಿಡೀಯೋ ವೈರಲ್
ಮಂಗಳೂರು, ನ.9: ನಗರದ ಪಾಂಡೇಶ್ವರದ ಫೋರಂ ಮಾಲ್ ನಲ್ಲಿ ಯುವಕ ಮತ್ತು ಯುವತಿಯ ಸರಸ – ಸಲ್ಲಾಪದಲ್ಲಿ ತೊಡಗಿಕೊಂಡಿರುವ ವಿಡೀಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಮಂಗಳೂರಿನ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ. pic.twitter.com/PlXqGOgkz5— COASTAL TIMES (@times_coastal) November 12, 2021
Discussion about this post