ಉಳ್ಳಾಲ ನ.10: ಪಾಪುಲರ್ ಫ್ರಂಟ್ ಬ್ಲೆಡ್ ಡೋನರ್ಸ್ ಫಾರಂ ನ ಉಪಾಧ್ಯಕ್ಷ ಹಾಗೂ SDPI ಪಕ್ಷದ ಉಳ್ಳಾಲ ನಗರ ಸಮಿತಿಯ ನಾಯಕ ಅಲ್ತಾಫ್ ಉಳ್ಳಾಲ್ ಇವರು 15 ವರುಷ ಕಾಲ ಸಮಾಜ ಸೇವೆಯಲ್ಲಿ ತೊಡಗಿರುವ ಉತ್ಸಾಹಿ ಯುವಕ ಕಳೆದ 4 ವರುಷ ಹಿಂದೆ SDPI ಪಕ್ಷಕ್ಕೆ ಸೇರಿದರು ಈಗ ತಮ್ಮ SDPI ಪಕ್ಷಕ್ಕೆ ರಾಜಿನಾಮೆ ಕೊಟ್ಟು ಹೊರಬಂದ… ಸುದ್ದಿ ಕೇಳಿಬರುತ್ತಿದೆ… ಅಲ್ತಾಫ್ ಉಳ್ಳಾಲ್ ರವರ ರಾಜಿನಾಮೇಯ ತೀರ್ಮಾನ ಪಕ್ಷದ ಕಾರ್ಯಕರ್ತರಲ್ಲಿ ಕೂತುಹಲ ಮೂಡಿಸಿದೆ.