• About us
  • Contact us
  • Disclaimer
Saturday, July 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸುರತ್ಕಲ್:‌ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮಲಗಿದ್ದ 17 ವರ್ಷದ ಬಾಲಕ ಸಾವು

Coastal Times by Coastal Times
July 25, 2024
in ಕರಾವಳಿ
ಸುರತ್ಕಲ್:‌ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮಲಗಿದ್ದ 17 ವರ್ಷದ ಬಾಲಕ ಸಾವು
52
VIEWS
WhatsappTelegramShare on FacebookShare on Twitter

ಸುರತ್ಕಲ್:‌ ಭಾರೀ ಮಳೆಯಿಂದ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಾಲಕ ಮೃತಪಟ್ಟಿರುವ ಘಟನೆ ಜೋಕಟ್ಟೆಯಲ್ಲಿ ಗುರುವಾರ (ಜು.25ರಂದು) ಮುಂಜಾನೆ ನಡೆದಿದೆ. ಗಾಳಿ-ಮಳೆಗೆ ಮನೆಯೊಂದರ ಮೇಲೆ ದರೆ (ತಡೆಗೋಡೆ )ಕುಸಿದು ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತಪಟ್ಟಿದ್ದಾನೆ.

ಘಟನೆಯಲ್ಲಿ ಸಂಬಂಧಿಕರ ಮನೆಗೆ ಅಥಿತಿಯಾಗಿ ಬಂದಿದ್ದ ಮೂಲ್ಕಿ ಕೊಲ್ನಾಡು‌ ಲಿಂಗಪ್ಪಯ್ಯ ಕಾಡು ನಿವಾಸಿ 17 ವರ್ಷದ ಬಾಲಕ ಶೈಲೇಶ್ ಸಾವನ್ನಪ್ಪಿದ್ದಾನೆ. ತಡರಾತ್ರಿ ಭಾರೀ ಮಳೆಯಾಗುತ್ತಿದ್ದಾಗ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದು‌ ಮನೆ ನೆಲ‌ಸಮವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಹಂಚು ಬಿದ್ದಿದ್ದು ಈ ವೇಳೆ ಶೈಲೇಶ್ ತೀವ್ರ ಗಾಯಗೊಂಡಿದ್ದ. ಅಗ್ನಿ ಶಾಮಕ‌ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಒಯ್ದಿದ್ದಾರೆ.

ಮನೆಯಲ್ಲಿದ್ದ ಸಂಜೀವ (55), ಸುರೇಶ್ (20), ಸವಿತಾ (19), ಒಂದು ವರ್ಷದ ಮಗು ಸಖಿ ಅವರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ರಕ್ಷಣೆ ಮಾಡಲಾಗಿದೆ. ಮಧ್ಯರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಶೈಲೇಶ್ ಸಂಬಂಧಿಕ ಹುಡುಗನಾಗಿದ್ದು ಈ ಮನೆಗೆ ರಾತ್ರಿ ಕಳೆಯಲು ಬಂದು ದುರಂತ ಸಾವಿಗೀಡಾಗಿದ್ದಾನೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬೆಳ್ಳಂಬೆಳಗ್ಗೆ ಮಂಗಳೂರು ಜೈಲ್ ಗೆ ಪೋಲಿಸರ ದಾಳಿ – ಗಾಂಜಾ, ಮೊಬೈಲ್ ಸೇರಿ ಹಲವು ವಸ್ತುಗಳು ವಶಕ್ಕೆ..!!

Next Post

‘ಕೆ.ಎಸ್.ಸಿ.ಎ. ಬಾಲಕರ ಅಂಡರ್-23 ಅಂತರ್ ವಲಯ ಕ್ರಿಕೆಟ್ ಪಂದ್ಯಾಟ’ ಮಂಗಳೂರು ವಲಯ ತಂಡವನ್ನು ನಾಯಕನಾಗಿ ಋಶಿ ಬಿ.ಶೆಟ್ಟಿ ಮುನ್ನೆಡೆಸಲಿದ್ದಾರೆ.

Related Posts

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ
ಕರಾವಳಿ

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

July 4, 2026
14
ಕಾಸರಗೋಡು: ಶಾಲಾ ಮೈದಾನದಲ್ಲಿ ‘ಆಪರೇಷನ್ ತೂಫಾನ್’ ಕಾರ್ ರೇಸಿಂಗ್ ; ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ , 6 ಕಾರುಗಳು ವಶಕ್ಕೆ, ಹಲವು ಯುವಕರ ಬಂಧನ
ಕರಾವಳಿ

ಕಾಸರಗೋಡು: ಶಾಲಾ ಮೈದಾನದಲ್ಲಿ ‘ಆಪರೇಷನ್ ತೂಫಾನ್’ ಕಾರ್ ರೇಸಿಂಗ್ ; ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ , 6 ಕಾರುಗಳು ವಶಕ್ಕೆ, ಹಲವು ಯುವಕರ ಬಂಧನ

July 2, 2026
80
Next Post
‘ಕೆ.ಎಸ್.ಸಿ.ಎ. ಬಾಲಕರ ಅಂಡರ್-23 ಅಂತರ್ ವಲಯ ಕ್ರಿಕೆಟ್ ಪಂದ್ಯಾಟ’ ಮಂಗಳೂರು ವಲಯ ತಂಡವನ್ನು ನಾಯಕನಾಗಿ ಋಶಿ ಬಿ.ಶೆಟ್ಟಿ ಮುನ್ನೆಡೆಸಲಿದ್ದಾರೆ.

'ಕೆ.ಎಸ್.ಸಿ.ಎ. ಬಾಲಕರ ಅಂಡರ್-23 ಅಂತರ್ ವಲಯ ಕ್ರಿಕೆಟ್ ಪಂದ್ಯಾಟ' ಮಂಗಳೂರು ವಲಯ ತಂಡವನ್ನು ನಾಯಕನಾಗಿ ಋಶಿ ಬಿ.ಶೆಟ್ಟಿ ಮುನ್ನೆಡೆಸಲಿದ್ದಾರೆ.

Discussion about this post

Recent News

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
80
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

July 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d