• About us
  • Contact us
  • Disclaimer
Thursday, October 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಭರ್ಜರಿ ರೋಡ್ ಶೋ ; ನಾಮಪತ್ರ ಸಲ್ಲಿಕೆ

Coastal Times by Coastal Times
April 17, 2023
in ಕರಾವಳಿ, ರಾಜಕೀಯ
ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಭರ್ಜರಿ ರೋಡ್ ಶೋ ; ನಾಮಪತ್ರ ಸಲ್ಲಿಕೆ
37
VIEWS
WhatsappTelegramShare on FacebookShare on Twitter

ಬೆಳ್ತಂಗಡಿ, ಎ.17: ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಕಡೆಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಹರೀಶ್ ಪೂಂಜ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ಭಾರೀ ಸಂಖ್ಯೆಯ ಕಾರ್ಯಕರ್ತರ ನಡುವೆ ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ.

ಮುಂಜಾನೆ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಂತೆಕಟ್ಟೆ ಮುಖ್ಯರಸ್ತೆಯಾಗಿ ಒಂದುವರೆ ಕಿ.ಮೀ. ಸಾಗಿ ಬಸ್ ನಿಲ್ದಾಣವಾಗಿ ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಗೆ ಆಗಮಿಸಿದರು. ಚುನಾವಣಾ ಅಧಿಕಾರಿ ಯೋಗೇಶ್ ಎಚ್.ಆರ್. ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಹರಿಕೃಷ್ಣ ಬಂಟ್ವಾಳ್, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕುಶಾಲಪ್ಪ ಗೌಡ ಸಹಿತ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪುತ್ತೂರು ಅರುಣ್ ಕುಮಾರ್ ಪುತ್ತಿಲ ಅದ್ದೂರಿ ರೋಡ್ ಶೋ ; ನಾಮಪತ್ರ ಸಲ್ಲಿಕೆಗೆ ಸಾವಿರಾರು ಅಭಿಮಾನಿಗಳ ಸಾಥ್‌

Next Post

ಅದ್ದೂರಿ ಮೆರವಣಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರಿಂದ ನಾಮ ಪತ್ರ ಸಲ್ಲಿಕೆ.!

Related Posts

ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ
ಕರಾವಳಿ

October 20, 2026
23
ಉಳ್ಳಾಲ: ಮೊಗವೀರಪಟ್ನ ಶಾರದಾ ಮೆರವಣಿಗೆ ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಆಯೋಜಕರಿಗೆ ಪೊಲೀಸರ ಎಚ್ಚರಿಕೆ

140
Next Post
ಅದ್ದೂರಿ ಮೆರವಣಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರಿಂದ ನಾಮ ಪತ್ರ ಸಲ್ಲಿಕೆ.!

ಅದ್ದೂರಿ ಮೆರವಣಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರಿಂದ ನಾಮ ಪತ್ರ ಸಲ್ಲಿಕೆ.!

Discussion about this post

Recent News

ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ

ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ

October 20, 2026
23
ಮಂಗಳೂರಿನ ಮಹಿಳಾ ಅಧಿಕಾರಿಗೆ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಚಟುವಟಿಕೆಗೆ ಆಹ್ವಾನ ! ಯುವಕನ ವಿಕೃತಿ ಬಗ್ಗೆ ಪೊಲೀಸ್ ದೂರು

71
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ

ಮಂಗಳೂರು ದಸರಾ ಮೆರವಣಿಗೆ: ಅ. 21ರಂದು ಸಂಜೆ 4ರಿಂದ ಬೆಳಗ್ಗೆ 6ರವರೆಗೆ ಸಂಚಾರ ಮಾರ್ಗ ಬದಲಾವಣೆ

October 20, 2026
ಮಂಗಳೂರಿನ ಮಹಿಳಾ ಅಧಿಕಾರಿಗೆ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಚಟುವಟಿಕೆಗೆ ಆಹ್ವಾನ ! ಯುವಕನ ವಿಕೃತಿ ಬಗ್ಗೆ ಪೊಲೀಸ್ ದೂರು

ಮಂಗಳೂರಿನ ಮಹಿಳಾ ಅಧಿಕಾರಿಗೆ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಚಟುವಟಿಕೆಗೆ ಆಹ್ವಾನ ! ಯುವಕನ ವಿಕೃತಿ ಬಗ್ಗೆ ಪೊಲೀಸ್ ದೂರು

October 20, 2026
ಉಳ್ಳಾಲ: ಮೊಗವೀರಪಟ್ನ ಶಾರದಾ ಮೆರವಣಿಗೆ ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಆಯೋಜಕರಿಗೆ ಪೊಲೀಸರ ಎಚ್ಚರಿಕೆ

ಉಳ್ಳಾಲ: ಮೊಗವೀರಪಟ್ನ ಶಾರದಾ ಮೆರವಣಿಗೆ ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಆಯೋಜಕರಿಗೆ ಪೊಲೀಸರ ಎಚ್ಚರಿಕೆ

October 20, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d