• About us
  • Contact us
  • Disclaimer
Friday, April 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೆಡಾರ್ಗನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ – ಗೈಕೋಪೋಲ್-ಪಿಇಯ ಬಿಡುಗಡೆ ಸಮಾರಂಭ.

Coastal Times by Coastal Times
August 22, 2022
in ಕರಾವಳಿ
ಮೆಡಾರ್ಗನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ – ಗೈಕೋಪೋಲ್-ಪಿಇಯ ಬಿಡುಗಡೆ ಸಮಾರಂಭ.
26
VIEWS
WhatsappTelegramShare on FacebookShare on Twitter

ಮೆಡಾರ್ಗನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಶ್ರೀಯುತ ಪ್ರಮೋದ್ ಹೆಗ್ಡೆಯವರ ದೂರದೃಷ್ಟಿಯ ಫಲವಾಗಿ ಮಂಗಳೂರಿನಲ್ಲಿ 2000ನೇ ಇಸವಿಯಲ್ಲಿ ಮೆಡಿಟೆಕ್ ಇಂಡಿಯಾ ಆರಂಭಗೊಂಡಿರುತ್ತದೆ. ಮೈಕ್ರೋಲ್ಯಾಬ್ (Microlabs) ಜುಗ್ಗತ್‌ಫಾರ್ಮ್ (Juggat Pharma) ಬಯೋವಿಟಾಮಿನ್ಸ್ ಪ್ರೈವೇಟ್ ಲಿಮಿಟೆಡ್ (Biovitamins Pvt Limited), ಟಿಟಿಕೆ ಹೆಲ್ತ್ ಕೇರ್ (TTK Healthcare) ಮೆಡ್‌ಮ್ಯಾನರ್ ಆರ್ಗಾನಿಕ್ಸ್ (Med Manor Organics), ಜೈಡಸ್ ಹೆಲ್ತ್ ಕೇರ್ (Zydus Heathcare) ಮುಂತಾದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ  ಮಟ್ಟದ ಕಂಪನಿಗಳಿಗೆ ಸೂಕ್ತವೆನಿಸುವ ಔಷಧ ತಯಾರಿಕೆಯಲ್ಲಿ ಮಡಿಟೆಕ್ ಇಂಡಿಯಾ ಮುಂಚೂಣಿಯಲ್ಲಿದೆ. ಜೋನಲ್ ಸೇಲ್ಸ್ ಮ್ಯಾನೇಜರ್‌ರಾದ ಶ್ರೀರಾಮ್ ಪಿ.ಸಿ.ರವರು Reminder Cardನ್ನು ಬಿಡುಗಡೆ ಮಾಡಿದರು. ಜನರಲ್ ಮ್ಯಾನೇಜರ್ ಆದ ಶ್ರೀಕುಮಾರ್ ಉತ್ಪನ್ನದ ಬಗ್ಗೆ ವಿವರಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪ್ರಮೋದ್ ಹೆಗ್ಡೆಯವರು ಭಿತ್ತಿಪತ್ರ (Poster) ವನ್ನು ಬಿಡುಗಡೆ ಮಾಡಿದರು.

ನೂತನ ಸಂಶೋಧನಗೆಗಳ ಅಗತ್ಯತೆಗಳಿಗೆಗನುಗುಣವಾಗಿ ಸ್ನಾನದ ಸಾಬೂನು ಕೂದಲಿಗೆ ಬಳಸುವ ಎಣ್ಣೆ ಹಾಗೂ ಇತರ ಉತ್ಪಾದನೆಗಳಿಗೆ ಅಗತ್ಯವಿರುವ ಹರ್ಬಲ್ ಎಕ್ಸ್ಗಳನ್ನು ಸರಬರಾಜು ಮಾಡುವಲ್ಲಿ ಮುಂಚೂಣಿಯಲ್ಲಿದೆ. 50ಕ್ಕೂ ಹೆಚ್ಚು ಉತ್ಪನ್ನಗಳನ್ನು 200ಕ್ಕೂ ಹೆಚ್ಚು ಹಂಚಿಕೆದಾರರ ಮೂಲಕ ರಾಜ್ಯಾದ್ಯಂತದೇಶಾದ್ಯಂತ ಸಾವಯವ ಚೌಷಧಗಳು, ನ್ಯೂಟ್ರಿಷನಲ್ ಸಪ್ಲಿಮೆಂಟ್ ಹಾಗೂ ಪರ್ಸನಲ್ ಕೇರ್ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ವರ್ಜಿನ್ ಕೋಕೊನಟ್ ಎಣ್ಣೆ, ಕೋಕಂನ ತಿರುಳು, ಕಹಿಬೇವು ಹಾಗೂ ಇತರ ಗಿಡಮೂಲಿಕೆಗಳಿಂದ ತಯಾರಾಗಿದ್ದು ಚರ್ಮದ ತೇವಾಂಶವನ್ನು ರಕ್ಷಿಸುವುದಲ್ಲದೆ, ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ ಸಾಬೂನಿನ ಸಸ್ಯವರ್ಗದ ಮೂಲದಿಂದ ತಯಾರಾದ ಮ್ಯೂ‌ ನ್ಯಾಚುರಲ್ ಸ್ನಾನದ ಸಾಬೂನು ಈಗಾಗಲೇ ಗ್ರಾಹಕರ ಮನಗೆದ್ದಿದೆ. ಕಲ್ಪವೃಕ್ಷದ ಕೊಡುಗೆಯಾದ ಸ್ಕೂರ್‌ ವರ್ಜಿನ್ ತೆಂಗಿನೆಣ್ಣೆ ಆರೋಗ್ಯಕ್ಕೆ ಉತ್ತಮ ಕೊಡುಗೆ, ಯಾವುದೇ ರಾಸಾಯನಿಕ ಬಳಸದೆ ತಯಾರಾದ ಫ್ಯರ್ ಹೇರ್ ಆಯಿಲ್ ಕೂದಲಿನ ಸಂಪೂರ್ಣ ಆರೋಗ್ಯನ್ನು ರಕ್ಷಿಸಿ ಸಧೃಡತಗೊಳಿಸುತ್ತದೆ. ಮೆಟಾಬೋಲಿಸಮ್, ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದೇಹದ ತೂಕ ನಿರ್ವಹಣೆಗೆ ಟಿಮ್ ಫಿಲ್ ಟ್ಯಾಬ್ಲೆಟ್ ಸಹಕಾರಿಯಾಗಿದೆ.

ಫ್ಯೊರ್ ವರ್ಜಿನ್ ತೆಂಗಿನೆಣ್ಣೆ, ಫ್ಯರ್ ಹೇರ್ ಆಯಿಲ್, ನ್ಯೂರ್ ನ್ಯಾಚುರಲ್ ಸ್ನಾನದ ಸಾಬೂನು ಹಾಗೂ ಟ್ರಿಮ್‌ಫಿಲ್ ಟ್ಯಾಬ್ಲೆಟ್ ಈಗಾಗಲೇ ರಾಜ್ಯಾದ್ಯಂತ ಪ್ರಮುಖ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಿವೆ. ಪಪಾಯಿಯ ಎಲೆ ಹಾಗೂ ಕುಂಬಳಕಾಯಿ ಬೀಜದಿಂದ ತಯಾರಾದ ಕೋಪೋಲ್-ಪಿಇ ಟ್ಯಾಬ್ಲೆಟ್ ಡೆಂಗೂ, ಮಲೇರಿಯಾ, ವೈರಸ್ ಸೋಂಕಿನಿಂದ ಬಳಲುತ್ತಿರುವರಲ್ಲಿ ರಕ್ತದ ಪ್ಲೇಟ್ಲೆಟ್ ಕೌಂಟ್‌ ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಇಂದು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಶೋಭಾರಾಣಿಯವರು ಗೈಕೋಪೋಲ್-ಪಿಇ ಟ್ಯಾಬ್ಲೆಟ್‌ನ್ನು ಇಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮೆಡಿಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಮೆಡ್ ಆರ್ಗಾನಿಕ್ಸ್ ಇಂಡಿಯಾದ ಮುಖ್ಯಸ್ಥರಾದ ಶ್ರೀ ಪ್ರಮೋದ್ ಹೆಗ್ಡೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ www.medorganicsindia.com ಲಾಗಿನ್ ಮಾಡಬಹುದು ಅಥವಾ 0824- 2213339 / 93435 41559 ಕರೆಮಾಡಬಹುದು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಭಾರತದ ಯುವಶಕ್ತಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸೆಂಟರ್ ಕಾರ್ಯ ಶ್ಲಾಘನೀಯ : ವಿಜಯ ಕುಮಾರ್ ಪಡ್ಡಯ್ಯೂರು

Next Post

ಹನಿಟ್ರ್ಯಾಪ್ : ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್‌ ಸದಸ್ಯ, ಶ್ರೀನಿಧಿ ಗೋಲ್ಡ್‌ ಮಾಲೀಕ ಜಗನ್ನಾಥ ಎಸ್‌ ಶೆಟ್ಟಿಯಿಂದ 50 ಲಕ್ಷ ಪೀಕಿಸಿದ ಖದೀಮರು

Related Posts

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.
ಕರಾವಳಿ

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
14
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು
ಕರಾವಳಿ

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
70
Next Post
ಹನಿಟ್ರ್ಯಾಪ್ : ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್‌ ಸದಸ್ಯ, ಶ್ರೀನಿಧಿ ಗೋಲ್ಡ್‌ ಮಾಲೀಕ ಜಗನ್ನಾಥ ಎಸ್‌ ಶೆಟ್ಟಿಯಿಂದ 50 ಲಕ್ಷ ಪೀಕಿಸಿದ ಖದೀಮರು

ಹನಿಟ್ರ್ಯಾಪ್ : ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್‌ ಸದಸ್ಯ, ಶ್ರೀನಿಧಿ ಗೋಲ್ಡ್‌ ಮಾಲೀಕ ಜಗನ್ನಾಥ ಎಸ್‌ ಶೆಟ್ಟಿಯಿಂದ 50 ಲಕ್ಷ ಪೀಕಿಸಿದ ಖದೀಮರು

Discussion about this post

Recent News

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
14
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
70
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

April 13, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d