ಲಾಸ್ ಎಂಜೆಲಿಸ್:ಟೈಟಾನಿಕ್ ಹೀರೋಯಿನ್ ಎಂದೇ ಜಗತ್ಪ್ರಸಿದ್ಧಿ ಹೊಂದಿದ ನಟಿ ಕೇಟ್ ವಿನ್ಸ್ ಲೆಟ್ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮೇರ್ ಆಫ್ ಈಸ್ಟ್ ಟೌನ್ ಎಂಬ ಧಾರಾವಾಹಿಯಲ್ಲಿನ ನಟನೆಗಾಗಿ ಅವರಿಗೆ ಎಮ್ಮೀ ಪ್ರಶಸ್ತಿ ಸಿಕ್ಕಿದೆ. ಈ ಹಿಂದೆ 2011ರಲ್ಲಿ ಮೈಲ್ಡ್ ರೆಡ್ ಪಿಯರ್ಸ್ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಅವರು ಎಮ್ಮೀ ಪ್ರಶಸಿ ಗೆದ್ದಿದ್ದರು.
ಮೇರ್ ಆಫ್ ಈಸ್ಟ್ ಟೌನ್ ಧಾರಾವಾಹಿಯಲ್ಲಿ ಕೇಟ್ ವಿನ್ಸ್ ಲೆಟ್ ಅವರದು ಪತ್ತೇದಾರಿ ಪಾತ್ರ. ಹಳ್ಳಿಯೊಂದರಲ್ಲಿ ನಡೆಯುವ ಕೊಲೆಯ ತನಿಖೆ ಧಾರಾವಾಹಿ ಕಥಾವಸ್ತು.
https://twitter.com/NicoStaufenberg/status/1439779221656653824?s=20
Discover more from Coastal Times Kannada
Subscribe to get the latest posts sent to your email.
Discussion about this post