ಕಾಶಿ-ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಪ್ರಚಾರ ನಡೆಸಿದ್ದರು. ಅದರ ಮಧ್ಯೆ ವಿರಾಮ ತೆಗೆದುಕೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಚಹಾ ಸೇವಿಸಿದ ಗಳಿಗೆ
ಟೀ ಸ್ಟಾಲ್ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ
ಟೀ ಸ್ಟಾಲ್ ನಲ್ಲಿ ಚಹಾ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಟೀ ಸ್ಟಾಲ್ ನಲ್ಲಿ ಚಹಾ ಹೀರುತ್ತಿರುವ ಮೋದಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್
ಟೀ ಸ್ಟಾಲ್ ನಲ್ಲಿ ನೆರೆದಿದ್ದವರ ಕುಶಲೋಪರಿ ವಿಚಾರಣೆ