• About us
  • Contact us
  • Disclaimer
Tuesday, September 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

Coastal Times by Coastal Times
August 7, 2026
in ಕ್ರೈಮ್ ನ್ಯೂಸ್
ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ
97
VIEWS
WhatsappTelegramShare on FacebookShare on Twitter

ಬಳ್ಳಾರಿ: ಸಿನಿಮೀಯ ರೀತಿಯಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವತಿಯೊಬ್ಬರು ಹಳೆ ಲವರ್ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಬಳ್ಳಾರಿ ನಗರದ ಕೌಲ್ ಬಜಾರ್‌ನಲ್ಲಿ ನಡೆದಿದೆ. ಕೌಲ್ ಬಜಾರ್ ಏರಿಯಾದ ಫಿರ್ದೋಸ್ ಸೂಸೈಡ್ ಮಾಡಿಕೊಂಡಿರುವ ದುರ್ದೈವಿ. ಬೆಂಗಳೂರು ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.

ಮೃತ ಯುವತಿ ಫಿರ್ದೋಸ್‌ ಕೌಲಬಜಾರ್ ಏರಿಯಾದ ಅಜೀಂನನ್ನು ಪ್ರೀತಿಸುತಿದ್ದರು. ಆದರೆ ಅಜೀಂ ಪ್ರೀತಿಯ ಹೆಸರಲ್ಲಿ ತಲೆ ಕೆಡಿಸಿ ಅವಳನ್ನು ದುರುಪಯೋಗ ಪಡಿಸಿಕೊಂಡಿದ್ದ ಎನ್ನಲಾಗಿದೆ. ಕೆಲ ದಿನಗಳ ಬಳಿಕ ಅಜೀಂನ ವರ್ತನೆಯಿಂದ ಬೇಸರಗೊಂಡಿದ್ದ ಯುವತಿ ಆತನಿಂದ ದೂರ ಇದ್ದಳಂತೆ. ಅದಾದ ಬಳಿಕ ಯುವತಿ ಅಜೀಂ ಸ್ನೇಹಿತ ಸೋಹೈಲ್‌ನನ್ನು ಪ್ರೀತಿಸಲು ಶುರು ಮಾಡಿದ್ದಳು. ಅಲ್ಲದೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಮದುವೆ ವಿಚಾರ ಗೊತ್ತಾಗ್ತಿದ್ದಂತೆಯೇ ತನ್ನ ಜೊತೆ ಇರುವ ಖಾಸಗಿ ಪೋಟೋ ವೈರಲ್ ಮಾಡುವುದಾಗಿ ಹಳೆ ಲವರ್ ಅಜೀಂ ಬೆದರಿಕೆ ಹಾಕಿದ್ದಾನೆ. ದಿಕ್ಕು ತೋಚದಂತಾಗಿ ಯುವತಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವಿಡಿಯೋದಲ್ಲಿ ಆತ್ಮಹತ್ಯೆಗೆ ಕಾರಣವಾದವರಿಗೆ ಶಿಕ್ಷೆಯಾಗಲಿ ಎಂದು ಹೇಳಿಕೊಂಡಿದ್ದಾರೆ. ಯುವತಿ ಫಿರ್ದೋಸ್ ಸೂಸೈಡ್ ಮಾಡಿಕೊಳ್ಳುವ ಮುನ್ನ ಹೊಸ ಲವರ್ ಸೊಹೈಲ್‌ಗೆ ಕರೆ ಮಾಡಿ, ಅಜೀಂ ಜೊತೆಗೆ ನಡೆದಿದ್ದ ಘಟನೆ ಬಗ್ಗೆ ವಿವರಣೆ ನೀಡಿದ್ದರು ಎನ್ನಲಾಗಿದೆ. ಸದ್ಯ ಯುವತಿ ಸಾವಿಗೆ ನ್ಯಾಯ ಒದಗಿಸಿ ಎಂದು ಕುಟುಂಬಸ್ಥರು ಕೌಲಬಜಾರ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಇದೀಗ ಇಬ್ಬರು ಲವರ್‌ಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

Next Post

ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Related Posts

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ
ಕ್ರೈಮ್ ನ್ಯೂಸ್

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

September 22, 2026
34
ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ
ಕ್ರೈಮ್ ನ್ಯೂಸ್

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

September 22, 2026
75
Next Post
ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Discussion about this post

Recent News

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

September 22, 2026
34
ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

September 22, 2026
28
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

September 22, 2026
ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

September 22, 2026
ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

September 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d