• About us
  • Contact us
  • Disclaimer
Monday, November 23, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಂತರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟು, ಎಟಿಎಸ್ ನಿಂದ ಗುಜರಾತಿನ ಪೋರಬಂದರ್ ನಲ್ಲಿ ವಿದೇಶಿ ಪ್ರಜೆ ಸೇರಿ ನಾಲ್ವರ ಬಂಧನ

Coastal Times by Coastal Times
June 10, 2023
in ರಾಷ್ಟ್ರೀಯ ಸುದ್ದಿ
ಅಂತರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟು, ಎಟಿಎಸ್ ನಿಂದ ಗುಜರಾತಿನ ಪೋರಬಂದರ್ ನಲ್ಲಿ ವಿದೇಶಿ ಪ್ರಜೆ ಸೇರಿ ನಾಲ್ವರ ಬಂಧನ
67
VIEWS
WhatsappTelegramShare on FacebookShare on Twitter

ಗುಜರಾತ್ : ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ವಿದೇಶಿ ಪ್ರಜೆ ಸೇರಿದಂತೆ ನಾಲ್ವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಗುಜರಾತ್ ಪೋರಬಂದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಸಲುವಾಗಿ ಕೆಲ ದಿನಗಳಿಂದಲೂ ಈ ಪ್ರದೇಶದಲ್ಲಿ ಎಟಿಎಸ್ ಸಕ್ರಿಯವಾಗಿತ್ತು. ಕಾರ್ಯಾಚರಣೆ ವೇಳೆ ಶಂಕೆ ಮೇರೆಗೆ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ನಾಲ್ವರಿಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆಯೊಂದಿಗೆ ನಂಟು ಇರುವುದು ಕಂಡು ಬಂದಿದೆ. ಎಟಿಎಸ್ ಕಾರ್ಯಾಚರಣೆಯನ್ನು ಡಿಐಜಿ ದೀಪೆನ್ ಭದ್ರನ್ ನೇತೃತ್ವ ವಹಿಸಿದ್ದರು, ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಡಿಐಜಿ ದೀಪಕ್ ಭದ್ರನ್ (ಡಿಐಜಿ ದೀಪನ್ ಭದ್ರನ್), ಎಸ್ಪಿ ಸುನೀಲ್ ಜೋಶಿ (ಐಪಿಎಸ್), ಡಿವೈಎಸ್ಪಿ ಕೆಕೆ ಪಟೇಲ್ (ಕೆಕೆ ಪಿಟೇಲ್), ಡಿವೈಎಸ್ಪಿ ಶಂಕರ್ ಚೌಧರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇದೀಗ ಪೋರಬಂದರ್’ಗೆ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ವಿದೇಶಿ ಪ್ರಜೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸ್ಥಳೀಯ ವ್ಯಕ್ತಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಬಂಧಿತ ನಾಲ್ವರು ಆರೋಪಿಗಳು ಇಸಿಸ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದು, ಇವರೆಲ್ಲರೂ ಕಳೆದ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದರು. ದಾಳಿ ವೇಳೆ ಅನೇಕ ನಿಷೇಧಿತ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಸಿಸ್‌ನೊಂದಿಗೆ ಸಂಬಂಧ ಹೊಂದಿದ್ದ ಮೂವರನ್ನು ಬಂಧಿಸಿತ್ತು. ಬಂಧಿತ ಮೂವರನ್ನು ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಮತ್ತು ಮೊಹಮ್ಮದ್ ಶಾಹಿದ್ ಎಂದು ಗುರುತಿಸಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಸ್ಸಿನಲ್ಲಿ ಶೋಭಕ್ಕನಿಗೂ ಫ್ರೀ… ಎಂಬ ಕಾಂಗ್ರೆಸ್ ಹೇಳಿಕೆಗೆ ಶೋಭಾ ಕರಂದ್ಲಾಜೆ ಗರಂ

Next Post

ನೂಲು ಕಟ್ಟಿ ಮಗುವಿನ ಆರೋಗ್ಯ ಸರಿಪಡಿಸುವುದಾಗಿ ಬಂದ ನಕಲಿ ಮಂತ್ರವಾದಿಗಳಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

Related Posts

ನೂತನ ಏಜೆಂಟ್‌ 007 ಜೇಮ್ಸ್ ಬಾಂಡ್, ರಾಬರ್ಟ್‌ ಪ್ಯಾಟಿನ್ಸನ್‌ ಆಯ್ಕೆ ಅಧಿಕೃತ
ರಾಷ್ಟ್ರೀಯ ಸುದ್ದಿ

ನೂತನ ಏಜೆಂಟ್‌ 007 ಜೇಮ್ಸ್ ಬಾಂಡ್, ರಾಬರ್ಟ್‌ ಪ್ಯಾಟಿನ್ಸನ್‌ ಆಯ್ಕೆ ಅಧಿಕೃತ

November 17, 2026
15
ಬಿಲ್ಕಿಸ್‌ ಬಾನೋ ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್! ಜಾಮೀನು ಮಂಜೂರು
ರಾಷ್ಟ್ರೀಯ ಸುದ್ದಿ

ಬಿಲ್ಕಿಸ್‌ ಬಾನೋ ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್! ಜಾಮೀನು ಮಂಜೂರು

November 16, 2026
40
Next Post
ನೂಲು ಕಟ್ಟಿ ಮಗುವಿನ ಆರೋಗ್ಯ ಸರಿಪಡಿಸುವುದಾಗಿ ಬಂದ ನಕಲಿ ಮಂತ್ರವಾದಿಗಳಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

ನೂಲು ಕಟ್ಟಿ ಮಗುವಿನ ಆರೋಗ್ಯ ಸರಿಪಡಿಸುವುದಾಗಿ ಬಂದ ನಕಲಿ ಮಂತ್ರವಾದಿಗಳಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

Discussion about this post

Recent News

ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

November 22, 2026
50
ಬಂಟ್ವಾಳ ; ರಸ್ತೆ ಬದಿ ನಿಲ್ಲಿಸಿದ್ದ ಕಾರು, ಕ್ರೇನ್‌ಗೆ ಮತ್ತೊಂದು ಕಾರು ಡಿಕ್ಕಿ, ಮೆಕ್ಯಾನಿಕ್ ಸೇರಿ ಮೂವರು ಗಂಭೀರ ಗಾಯ

ಬಂಟ್ವಾಳ ; ರಸ್ತೆ ಬದಿ ನಿಲ್ಲಿಸಿದ್ದ ಕಾರು, ಕ್ರೇನ್‌ಗೆ ಮತ್ತೊಂದು ಕಾರು ಡಿಕ್ಕಿ, ಮೆಕ್ಯಾನಿಕ್ ಸೇರಿ ಮೂವರು ಗಂಭೀರ ಗಾಯ

November 22, 2026
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

November 22, 2026
ಬಂಟ್ವಾಳ ; ರಸ್ತೆ ಬದಿ ನಿಲ್ಲಿಸಿದ್ದ ಕಾರು, ಕ್ರೇನ್‌ಗೆ ಮತ್ತೊಂದು ಕಾರು ಡಿಕ್ಕಿ, ಮೆಕ್ಯಾನಿಕ್ ಸೇರಿ ಮೂವರು ಗಂಭೀರ ಗಾಯ

ಬಂಟ್ವಾಳ ; ರಸ್ತೆ ಬದಿ ನಿಲ್ಲಿಸಿದ್ದ ಕಾರು, ಕ್ರೇನ್‌ಗೆ ಮತ್ತೊಂದು ಕಾರು ಡಿಕ್ಕಿ, ಮೆಕ್ಯಾನಿಕ್ ಸೇರಿ ಮೂವರು ಗಂಭೀರ ಗಾಯ

November 22, 2026
2027 ಕ್ಯಾಲೆಂಡರ್ ವರ್ಷದ ರಜಾದಿನಗಳ ಅಧಿಸೂಚನೆ ಪ್ರಕಟ: 18 ಸಾರ್ವಜನಿಕ ರಜೆ, 19 ಪರಿಮಿತ ರಜೆ, ಶಾಲೆಗಳಿಗೆ ಭರ್ಜರಿ ರಜೆ!

2027 ಕ್ಯಾಲೆಂಡರ್ ವರ್ಷದ ರಜಾದಿನಗಳ ಅಧಿಸೂಚನೆ ಪ್ರಕಟ: 18 ಸಾರ್ವಜನಿಕ ರಜೆ, 19 ಪರಿಮಿತ ರಜೆ, ಶಾಲೆಗಳಿಗೆ ಭರ್ಜರಿ ರಜೆ!

November 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d