ಕಾರ್ಕಳ : ಸತೀಶ್ ಕೊಟ್ಯಾನ್ ಕುವೈಟ್ ಇವರ ನಿರ್ಮಾಣದ, ಶಿರ್ವ ಕ್ರಿಯೇಶನ್ಸ್ ಅರ್ಪಿಸುವ ಕಟೀಲ್ದಪ್ಪೆ ಉಳಾಲ್ದಿನ ” ಸನ್ನಿಧಿ ” ತುಳು ಭಕ್ತಿ ಗೀತೆ ಧ್ವನಿ ಸುರುಳಿ ಇಂದು ಬಿಡುಗಡೆ ಗೊಳ್ಳಲಿದೆ,
ಸೆಜಲ್ .ಎಸ್ ಕೊಟ್ಯಾನ್ ಶಿರ್ವ ಇವರು ಹಾಡಿದ್ದಾರೆ, ಈ ಭಕ್ತಿ ಗೀತೆಗೆ ಸಲಹೆ ಸಹಕಾರ ತುಳುನಾಡ ತುಡರ್ ಕೀರ್ತಿ ಕಾರ್ಕಳ ಇವರು ನೀಡಿರುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post