• About us
  • Contact us
  • Disclaimer
Thursday, August 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಶಾಂಭವಿ ಈವೆಂಟ್ ಅರೇಂಜರ್ಸ್‌ ವಿಸ್ತರಣಾ ಶಾಖೆ ಶುಭಾರಂಭ

Coastal Times by Coastal Times
November 13, 2023
in ಕರಾವಳಿ
ಮಂಗಳೂರು: ಶಾಂಭವಿ ಈವೆಂಟ್ ಅರೇಂಜರ್ಸ್‌ ವಿಸ್ತರಣಾ ಶಾಖೆ ಶುಭಾರಂಭ
98
VIEWS
WhatsappTelegramShare on FacebookShare on Twitter

ಮಂಗಳೂರು: ಶಾಂಭವಿ ಇವೆಂಟ್ ಅರೇಂಜರ್ಸ್ ಹಾಗೂ ಸಮೂಹ ಸಂಸ್ಥೆಗಳು ಕಳೆದ 30 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಗರದ ಉರ್ವಾ ಸ್ಟೋರ್ ತುಳು ಭವನದ ಬಳಿಯಲ್ಲಿ ವಿಸ್ತರಣಾ ಶಾಖೆಯನ್ನು ಆದಿತ್ಯವಾರ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತಾಡಿದ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರು, “ಶಾಂಭವಿ ಸಂಸ್ಥೆಯು ಕಳೆದ ಮೂರು ದಶಕಗಳಿಂದ ತುಳುನಾಡಿನಾದ್ಯಂತ ಮನೆಮಾತಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಹೆಸರು ಪಡೆದು ಜನರಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಲಿ” ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಮಾತಾಡಿದ ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ ಅವರು “ಸಂಸ್ಥೆಯ ನೂತನ ವಿಸ್ತರಣಾ ಶಾಖೆ ಇಂದಿಲ್ಲಿ ಶುಭಾರಂಭಗೊಂಡಿದೆ. ಶಾಂಭವಿ ಈವೆಂಟ್ ಅರೇಂಜರ್ಸ್‌ ಮಂಗಳೂರಿನಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು. ಕಾರ್ಪೊರೇಟ್ ಈವೆಂಟ್ ಮತ್ತು ಖಾಸಗಿ ಈವೆಂಟ್ ಅನ್ನು ಆಯೋಜಿಸುವುದು ಅತ್ಯಂತ ವೈಯಕ್ತಿಕ ಅನುಭವವಿದೆ. ಜನ್ಮದಿನ, ಬೇಬಿ ಶವರ್, ಬೇಬಿ ನಾಮಕರಣ ಸಮಾರಂಭ, ಮೆಹಂದಿ ಫಂಕ್ಷನ್, ಹಲ್ದಿ ಫಂಕ್ಷನ್‌ಗಳು, ಮದುವೆಗಳು, ಸಮಾವೇಶಗಳು, ಉತ್ಸವದ ಕಾರ್ಯಗಳು, ವ್ಯಾಪಾರ ಪ್ರದರ್ಶನಗಳು, ನಿಶ್ಚಿತಾರ್ಥದ ಕಾರ್ಯಗಳು, ಅಭಿನಂದನಾ ಕಾರ್ಯಗಳು, ರಾಜಕೀಯ ಕಾರ್ಯಗಳು, ಚಲನಚಿತ್ರ ಮತ್ತು ನಿರ್ದೇಶನದ ಕಲಾಕೃತಿಗಳು , ಕಸ್ಟಮೈಸ್ ಮಾಡಿದ ಕಲೆ ಮತ್ತು ಯಾವುದೇ ರೀತಿಯ ಪಾರ್ಟಿಯನ್ನು ಯೋಜಿಸಲು ನಾವು ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಬಗ್ಗೆ ಹೆಮ್ಮೆಪಡುತ್ತೇವೆ. ನಮ್ಮ ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಸೇವೆ ಕೊಡುವುದೇ ನಮ್ಮ ಉದ್ದೇಶ” ಎಂದರು.

ವೇದಿಕೆಯಲ್ಲಿ ಶ್ರೀಮತಿ ಚೈತನ್ಯ ಶೆಟ್ಟಿ (ಕಾರ್ಯದರ್ಶಿ ಗ್ಯಾನ್ ವೇದಾಂತ್ ಫೌಂಡೇಶನ್), ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ , ಎಚ್.ಎಸ್. ಗುರು ಮೂರ್ತಿ ( ಮೆಸ್ಕಾಂ ಕಂಪೆನಿಯ ನೌಕರ ಸಂಘದ ಉಪಾಧ್ಯಕ್ಷ), ಚೆನ್ನಬಸಪ್ಪ ರೊಟ್ಟಿ , ಚೆನ್ನೇಶ್ ಇ ಮೆಸ್ಕಾಂ ಮಣ್ಣಗುಡ್ಡ , ರಾಜರತ್ನ ಸನಿಲ್, ಮೆಲ್ವಿನ್ ಲೆಸ್ಲಿ, ಪ್ರಕೃತಿ ಫ್ಲವರ್ಸ್ ಡೆಕೋರೇಷನ್ ಮಾಲಕ ದಯಾನಂದ ಅಮೀನ್, ಗಜಾನನ ಪವರ್ ಸರ್ವಿಸ್ ನ ಪ್ರಕಾಶ್ ರಾವ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಮರಳು ಶಿಲ್ಪ ಕಲಾವಿದ ಹರೀಶ್ ಆಚಾರ್ಯ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

“ತುಳು ಚಿತ್ರ ನಿರ್ಮಾಪಕರ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗೆ ಮನವಿ” – ಆರ್. ಧನರಾಜ್

Next Post

ಮಂಗಳೂರು: ಹಾಸ್ಟೆಲ್‌ನ ಆರನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

Related Posts

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ
ಕರಾವಳಿ

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ

August 27, 2026
9
ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ
ಕರಾವಳಿ

ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ

August 27, 2026
16
Next Post
ಮಂಗಳೂರು: ಹಾಸ್ಟೆಲ್‌ನ ಆರನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ಹಾಸ್ಟೆಲ್‌ನ ಆರನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

Discussion about this post

Recent News

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ

August 27, 2026
9
ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ

ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ

August 27, 2026
16
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ

ಮಣಿಪಾಲ ಆರೋಗ್ಯ ಕಾರ್ಡ್‌ 2026: ನೋಂದಣಿಗೆ ಆಗಸ್ಟ್‌ 31 ಕೊನೆಯ ದಿನ

August 27, 2026
ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ

ಮಂಗಳೂರು ನಗರದ ಮೊದಲ ZEISS VISION CENTER ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭ

August 27, 2026
ಪುತ್ತೂರಿನಲ್ಲಿ ಕಾರು ಕದ್ದು ತಮಿಳುನಾಡಿನಲ್ಲಿ ಆಂಬ್ಯುಲೆನ್ಸ್‌ ಆಗಿ ಪರಿವರ್ತಿಸಿದ್ದ ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

ಪುತ್ತೂರಿನಲ್ಲಿ ಕಾರು ಕದ್ದು ತಮಿಳುನಾಡಿನಲ್ಲಿ ಆಂಬ್ಯುಲೆನ್ಸ್‌ ಆಗಿ ಪರಿವರ್ತಿಸಿದ್ದ ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

August 27, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d