• About us
  • Contact us
  • Disclaimer
Tuesday, September 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಡುಪಿ : ಅಯ್ಯಪ್ಪ ಮಾಲಾಧಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವು

Coastal Times by Coastal Times
January 16, 2022
in ಕೋಸ್ಟಾಲ್ ಟೈಮ್ಸ್ ವಿಶೇಷ
ಉಡುಪಿ : ಅಯ್ಯಪ್ಪ ಮಾಲಾಧಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವು
28
VIEWS
WhatsappTelegramShare on FacebookShare on Twitter

ಕಟಪಾಡಿ: ಉಡುಪಿ ಜಿಲ್ಲೆ ಉದ್ಯಾವರದ ಅಯ್ಯಪ್ಪ ಸ್ವಾಮಿ ಮಂದಿರದ ಸದಸ್ಯ ಅಯ್ಯಪ್ಪ ಮಾಲಾಧಾರಿ ಸುರೇಶ್ ಬಂಗೇರ ಅವರು ಶಬರಿಮಲೆ ಯಾತ್ರೆಯ ವೇಳೆ ಹೃದಯಾಘಾತದಿಂದ ಜ.16ರಂದು ಅಸುನೀಗಿದ್ದಾರೆ.

ಜ.14ರಂದು ಉದ್ಯಾವರದ ಮಂದಿರದಲ್ಲಿ ಪೂಜೆಯನ್ನು ಮುಗಿಸಿ ಸುಮಾರು 14 ಜನ ಅಯ್ಯಪ್ಪ ಮಾಲಾಧಾರಿಗಳ ತಂಡವು ಶಬರಿಮಲೆ ಯಾತ್ರೆಯನ್ನು ಕೈಗೊಂಡಿತ್ತು.  ಸುರೇಶ್ ಬಂಗೇರ  ಅವರು ಸುಮಾರು 28 ಬಾರಿ ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಬಾರಿಯ ಯಾತ್ರೆಯ ವೇಳೆ ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಾಘಾತ ಕ್ಕೊಳಗಾಗಿದ್ದು, ಕೂಡಲೇ ಪಂಪೆಯ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯ ಲಾಗಿದ್ದು,  ಬಳಿಕ ಅಲ್ಲಿಂದ ಪಲ್ಲತ್ತಿಟ್ಟು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತದೆ.  ಜ.17ರಂದು ಪಾರ್ಥಿವ ಶರೀರ ಉದ್ಯಾವರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ.

ಉದ್ಯಾವರ ಸಂಪಿಗೆನಗರದ ನಿವಾಸಿಯಾಗಿರುವ ಅಯ್ಯಪ್ಪ ವೃತಧಾರಿ ಸುರೇಶ್ ಬಂಗೇರ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದಾರೆ

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪುಷ್ಪ – 2 ಇನ್ನಷ್ಟು ಉತ್ತಮ ಮತ್ತು ದೊಡ್ಡದಾಗಿದೆ: ರಶ್ಮಿಕಾ ಮಂದಣ್ಣ

Next Post

ಉಡುಪಿ: ಸರಳ, ಸಾಂಪ್ರದಾಯಿಕ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿ ಮನವಿ

Related Posts

ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ
ಕೋಸ್ಟಾಲ್ ಟೈಮ್ಸ್ ವಿಶೇಷ

ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ

September 28, 2026
34
ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ
ಕೋಸ್ಟಾಲ್ ಟೈಮ್ಸ್ ವಿಶೇಷ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

September 22, 2026
40
Next Post
ಉಡುಪಿ: ಸರಳ, ಸಾಂಪ್ರದಾಯಿಕ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿ ಮನವಿ

ಉಡುಪಿ: ಸರಳ, ಸಾಂಪ್ರದಾಯಿಕ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿ ಮನವಿ

Discussion about this post

Recent News

ಮಂಗಳೂರು: ಮಾಡೂರು ಇಸುಬು ಹತ್ಯೆ ಪ್ರಕರಣ ; ಐವರು ದೋಷಿಗಳೆಂದು ಸಾಬೀತು

ಮಂಗಳೂರು: ಮಾಡೂರು ಇಸುಬು ಹತ್ಯೆ ಪ್ರಕರಣ ; ಐವರು ದೋಷಿಗಳೆಂದು ಸಾಬೀತು

September 29, 2026
34
ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

September 29, 2026
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮಾಡೂರು ಇಸುಬು ಹತ್ಯೆ ಪ್ರಕರಣ ; ಐವರು ದೋಷಿಗಳೆಂದು ಸಾಬೀತು

ಮಂಗಳೂರು: ಮಾಡೂರು ಇಸುಬು ಹತ್ಯೆ ಪ್ರಕರಣ ; ಐವರು ದೋಷಿಗಳೆಂದು ಸಾಬೀತು

September 29, 2026
ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

September 29, 2026
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d