• About us
  • Contact us
  • Disclaimer
Thursday, November 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಊರ್ಫಿ ತಂಗಿ ಎಂದು ನಿಯಾ ಶರ್ಮಾಗೆ ಟ್ರೋಲ್ ಮಾಡಿದ ನೆಟ್ಟಿಗರು

Coastal Times by Coastal Times
March 17, 2023
in ಸಿನಿಮಾ
ಊರ್ಫಿ ತಂಗಿ ಎಂದು ನಿಯಾ ಶರ್ಮಾಗೆ ಟ್ರೋಲ್ ಮಾಡಿದ ನೆಟ್ಟಿಗರು
70
VIEWS
WhatsappTelegramShare on FacebookShare on Twitter

ಬೆಂಗಳೂರು: ಹಿಂದಿ ಟೆಲಿವಿಷನ್ ಲೋಕದ ಜನಪ್ರಿಯ ನಟಿ ಹಾಗೂ ಮಾಡೆಲ್ ನಿಯಾ ಶರ್ಮಾ ಅವರು ತಮ್ಮ ನಟನೆಯಿಂದ ಅಷ್ಟೇ ಅಲ್ಲದೇ ಆಗಾಗ ತಮ್ಮ ಬೋಲ್ಡ್ ಲುಕ್‌ನಿಂದ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರು ವೈಟ್ ಬಾಡಿ ಶೂಟ್ ಉಡುಗೆಯಲ್ಲಿ ಕಂಡು ಬಂದಿದ್ದು ಅವರ ಫೋಟೊಗಳು ಸದ್ದು ಮಾಡಿವೆ.

ಆದರೆ, ಈ ಬಗ್ಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ನಿಯಾ ಶರ್ಮಾ ಅವರನ್ನು ಟ್ರೋಲ್ ಮಾಡಿದ್ದಾರೆ. ಅಲ್ಲದೇ ಕೆಲವರು ಇದು ವಿಪರೀತ ಆಯಿತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಯಾ ಶರ್ಮಾ ಅವರನ್ನು ಇನ್ನೂ ಕೆಲವರು, ನಿಮ್ಮದು ಯಾಕೋ ಅತಿ ಆಯಿತು, ನೀವು ಊರ್ಫಿ ಜಾವೆದ್‌ರನ್ನು ಮೀರಿಸುತ್ತಿದಿರಾ ಎಂದು ಹೇಳಿದ್ದಾರೆ. ನಿಯಾ ಶರ್ಮಾ ಹಿಂದಿಯ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದು, ಜಲಕ ದಿಕಲಾಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು.

Nia Sharma in bold avatar🔥🔥🔥#NiaSharma #NiaSharma𓃵 #aceofspace #ravidubey #jamairaja @NiaSharmaC @NiaSharma_FC @NiaSharma9 @niasharma_manvi @NiaSharmaNet pic.twitter.com/KLk0vAcjrk

— FridayRelease (@FridayRelease77) March 16, 2023

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಶಿರಾಡಿ ಹಾಗೂ ಅಡ್ಡಹೊಳೆ ಸರ್ವೀಸ್ ರಸ್ತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಎನ್ ಹೆಚ್ ಎ ಯೋಜನಾ ನಿರ್ದೇಶಕರಿಂದ ಬೇಡಿಕೆ ಈಡೇರಿಕೆ ಭರವಸೆ

Next Post

ಪ್ರತಿಭಟನೆ ನಿರತ ಪೌರ ಕಾರ್ಮಿಕರೊಂದಿಗೆ ಶಾಸಕ ವೇದವ್ಯಾಸ ಕಾಮತ್ ಸಂಧಾನ ಯಶಸ್ವಿ

Related Posts

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ
ಕರಾವಳಿ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

October 26, 2026
77
13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ
ಸಿನಿಮಾ

13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ

September 3, 2026
53
Next Post
ಪ್ರತಿಭಟನೆ ನಿರತ ಪೌರ ಕಾರ್ಮಿಕರೊಂದಿಗೆ ಶಾಸಕ ವೇದವ್ಯಾಸ ಕಾಮತ್ ಸಂಧಾನ ಯಶಸ್ವಿ

ಪ್ರತಿಭಟನೆ ನಿರತ ಪೌರ ಕಾರ್ಮಿಕರೊಂದಿಗೆ ಶಾಸಕ ವೇದವ್ಯಾಸ ಕಾಮತ್ ಸಂಧಾನ ಯಶಸ್ವಿ

Discussion about this post

Recent News

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

November 5, 2026
20
ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

November 4, 2026
63
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

November 5, 2026
ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

November 4, 2026
ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

November 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d