<h4><strong>ಮಂಗಳೂರು:</strong> ಇಲ್ಲಿನ ಫಳ್ನೀರ್ ನಲ್ಲಿ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ರಿವರ್ಸ್ ತೆಗೆಯುವ ವೇಳೆ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಬೈಕ್ ಗಳ ಮೇಲೆ ಬಿದ್ದಿದೆ.</h4> <h4>ಆ್ಯಂಬುಲೆನ್ಸ್ ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.</h4> <img class="alignnone wp-image-3517" src="https://coastaltimes.in/wp-content/uploads/2021/12/Indira-hospital-2-300x150.jpeg" alt="" width="504" height="252" /> <img class="alignnone wp-image-3518" src="https://coastaltimes.in/wp-content/uploads/2021/12/Indira-hospital-3-300x150.jpeg" alt="" width="504" height="252" /> <img class="alignnone wp-image-3519" src="https://coastaltimes.in/wp-content/uploads/2021/12/Indira-hospital-1-300x166.jpg" alt="" width="504" height="279" /> <h4>ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ರಿವರ್ಸ್ ತೆಗೆಯುವಾಗ ಸುಮಾರು ಎಂಟು ಅಡಿ ಎತ್ತರದಿಂದ ಬಿದ್ದಿದ್ದು 2ರಿಂದ 3 ಬೈಕ್‍ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.</h4>