ಗಾಯಕ ಅದ್ನಾನ್ ಸಮಿ ಅವರ ದೇಹದ ರೂಪಾಂತರವು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನೇ ಉಂಟು ಮಾಡಿದೆ. ಮಾಲ್ಡೀವ್ಸ್‌ನಲ್ಲಿದ್ದಾಗ ತಮ್ಮ ಇತ್ತೀಚಿನ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಪ್ರವಾಸದ ಚಿತ್ರಗಳಲ್ಲಿ ಅವರ ರೂಪಾಂತರಗೊಂಡ ನೋಟವು ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಚಕಿತಗೊಳಿಸಿದೆ.
ಅದ್ನಾನ್ ಅವರು ತಮ್ಮ ಪತ್ನಿ ರೋಯಾ ಸಮಿ ಖಾನ್ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡಿದ್ದಾರೆ
ಕುಟುಂಬದೊಂದಿಗೆ ತಮ್ಮ ಪ್ರವಾಸದ ನೋಟವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ ಸಾಮಿ ಇಂಡಸ್ಟ್ರಿಗೆ ಕಾಲಿಟ್ಟಾಗ ಅವರ ತೂಕ 230 ಕೆಜಿ ಇತ್ತು.