• About us
  • Contact us
  • Disclaimer
Sunday, July 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಈಕೆ ಬರಿ ವಿಚ್ಛೇದನ ಹಣಕೋಸ್ಕರ 7 ಮದುವೆ, 7 ಡಿವೋರ್ಸ್, ಆದರೆ 7ನೇ ಬಾರಿ ನಡೆಯಲಿಲ್ಲ ಆಕೆಯ ಆಟ

Coastal Times by Coastal Times
July 29, 2024
in ರಾಜ್ಯ
ಈಕೆ ಬರಿ ವಿಚ್ಛೇದನ ಹಣಕೋಸ್ಕರ 7 ಮದುವೆ, 7 ಡಿವೋರ್ಸ್, ಆದರೆ 7ನೇ ಬಾರಿ ನಡೆಯಲಿಲ್ಲ ಆಕೆಯ ಆಟ
19
VIEWS
WhatsappTelegramShare on FacebookShare on Twitter

ಇದೀಗ ಕರ್ನಾಟಕ ಮೂಲದ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಧೀಶರನ್ನೇ ಚಕಿತಗೊಳಿಸಿದೆ. ಒಂದೊಂದು ವರ್ಷಕ್ಕೆ ಒಬ್ಬರನ್ನು ಮದುವೆಯಾಗಿರುವ ಈಕೆ, ಬಳಿಕ ವಿಚ್ಚೇದ ಪಡೆದುಕೊಂಡಿದ್ದಾಳೆ. ಎಲ್ಲಾ ಮಾಜಿ ಪತಿಯರ ವಿರುದ್ದ ಚಿತ್ರಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸೆ, ಕ್ರೌರ್ಯ ಪ್ರಕರಣ ದಾಖಲಿಸಿ ಬೆದರಿಸಿದ್ದಾಳೆ. ಪರಿಣಾಮ 6 ಮಾಜಿ ಪತಿಗಳು ಈಕೆಗೆ ಹಣ ನೀಡಿ ಕೇಸ್ ಸೆಟ್ಲ್‌ಮಾಡಿಕೊಂಡಿದ್ದಾರೆ. ಆದರೆ 7ನೇ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೋರ್ಟ್ ವಿಚಾರಣೆಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಮಹಿಳೆ 6 ತಿಂಗಳಿಂದ ಒಂದು ವರ್ಷದೊಳಗೆ ಗಂಡನ ಬದಲಾಯಿಸಿದ್ದಾಳೆ. ಹಳೇ ಗಂಡನಿಗೆ ಪಾದಕ್ಕೆ ಟಾಟಾ ಹೇಳಿ ಹೊಸ ಗಂಡನಿಗೆ ಒಕೆ ಎಂದಿದ್ದಾಳೆ. ಪ್ರತಿ ಬಾರಿ ಗಂಡನ ವಿರುದ್ಧ ಸೆಕ್ಷನ್ 498ಎ ಪ್ರಕರಣ ದಾಖಲಿಸಿ ಚಿತ್ರ ಹಿಂಸೆ ನೀಡಿದ್ದಾಳೆ. ಕೋರ್ಟ್, ಪ್ರಕರಣ, ಶಿಕ್ಷೆಗೆ ಬೆದರಿದ ಮಾಜಿ ಪತಿಗಳು ಸೆಟ್ಲ್‌ಮೆಂಟ್ ಮಾಡಿದ್ದಾರೆ. ದುಬಾರಿ ಹಣ ನೀಡಿ ದೂರು ವಾಪಸ್ ತೆಗೆಸಿದ್ದಾರೆ. ಹೀಗೆ 7ನೇ ಪತಿ ವಿರುದ್ದವೂ 409ಎ ಪ್ರಕರಣ ದಾಖಲಿಸಿದ್ದಾಳೆ. ಇದರ ವಿಚಾರಣೆಯ ವಿಡಿಯೋ ಇದೀಗ ಚರ್ಚೆಗೆ ಗ್ರಾಸವಾಗಿದೆ.

ನ್ಯಾಯಾಧೀಶರು ವಕೀಲರ ಬಳಿ ಇದು ಮಹಿಳೆಯ 7ನೇ ವಿಚ್ಚೇದನ ಪ್ರಕರಣವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಇಲ್ಲಿ ನಿಂತಿರುವುದು 7ನೇ ಪತಿ ಅನ್ನೋದನ್ನು ಖಚಿತಪಡಿಸಿಕೊಂಡಿದ್ದಾರೆ. ಎಲ್ಲಾ ಪತಿಯರ ವಿರುದ್ಧೂ ಈಕೆ ದಾಖಲಿಸಿರಿವುದು 498ಎ ಪ್ರಕರಣವೇ ಅನ್ನೋದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲರು, ಎಲ್ಲಾ ಪತಿಯರ ವಿರುದ್ಧ ಚಿತ್ರಹಿಂಸೆ,ಕ್ರೌರ್ಯ ಪ್ರಕರಣ ದಾಖಲಿಸಿ ವಿಚ್ಛೇದನ ಬಯಸಿದ್ದಾಳೆ. ಬಳಿಕ ಸೆಟ್ಲೆಮೆಂಟ್ ಮಾಡಿಕೊಂಡಿದ್ದಾಳೆ. 6 ತಿಂಗಳಿನಿಂದ 1 ವರ್ಷದವರೆಗೆ ಒಬ್ಬೊಬ್ಬರ ಬಳಿ ಸಂಸಾರ ನಡೆಸಿದ್ದಾಳೆ.

ಈ ಪ್ರಕರಣ ಮಾಹಿತಿ ಪಡೆಯುತ್ತಿದ್ದಂತೆ ನ್ಯಾಯಾಧೀಶರಿಗೆ ಅಚ್ಚರಿಯಾಗಿದೆ. ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾನೂನನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಬಯಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ವಿಚಾರಣೆ ಮುಂದೂಡಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯಲ್ಲಿ ಈ ಹಿಂದಿನ 6ಪತಿಗಳ ಎಲ್ಲಾ ವಿವರ ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಇಲ್ಲಿ ಮಹಿಳೆ ಸ್ಥಾನದಲ್ಲಿದ್ದ ಪುರುಷನಿದ್ದರೆ ಇಷ್ಟು ಹೊತ್ತಿಗೆ ಜೈಲು ಸೇರಿರುತ್ತಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ : ಗಣಿ ಉದ್ಯಮಿಗಳಿಗೆ ಬೆದರಿಕೆ ಆರೋಪ ; ಮೂವರ ವಿರುದ್ಧ ಪ್ರಕರಣ ದಾಖಲು

Next Post

ಮೂಡುಬಿದಿರೆ: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕ ಸಾವು

Related Posts

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ರಾಜಕೀಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

May 28, 2026
25
ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್
ಆರೋಗ್ಯ

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

May 23, 2026
53
Next Post
ಮೂಡುಬಿದಿರೆ: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕ ಸಾವು

ಮೂಡುಬಿದಿರೆ: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕ ಸಾವು

Discussion about this post

Recent News

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
89
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
21
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

July 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d