ಮಂಗಳೂರು: ಸ್ಪೀಡ್ ರೋಲರ್ ಸ್ಕೇಟಿಂಗ್‌ನ ರಾಜ್ಯ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್‌ಷಿಪ್ -2021-22 ಬೆಂಗಳೂರಿನ ಸಿಟಿ ಅರೇನಾ ಸ್ಕೈಟಿಂಗ್ ರಿಂಕ್‌ನಲ್ಲಿ ನಡೆಯಿತು.
ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ಸ್‌ಗಳು 8 ಚಿನ್ನ, 10 ಬೆಳ್ಳಿ ಮತ್ತು 24 ಕಂಚು ಸೇರಿದಮತೆ ಒಟ್ಟು 42 ಪದಕಗಳನ್ನು ಪಡೆದಿದ್ದಾರೆ. ಎಲ್ಲ ವಿಭಾಗದಲ್ಲಿ 25 ಸ್ಕೇಟರ್‌ಗಳು ಭಾಗವಹಿಸಿದ್ದು, ಮುಹಮ್ಮದ್ ಆರ್ಷದ್ ಶಾಮಿಲ್, ಅರ್ಪಿತ ನಿಶಾಂತ್ ಶೇಟ್, ತನ್ಮಯ್ ಕೊಟ್ಟಾರಿ, ಅರ್ನ ರಾಜೇಶ್, ವಿವೇಕ ಯೋಗರಾಜ್, ಹಿಮಾನಿ ಕೆ ವಿ. ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ.
Discussion about this post