ಸುಲ್ತಾನ್ ಬತ್ತೆರಿ, ಬೋಳೂರು: ಮಂಗಳೂರಿನ ಪ್ರಖ್ಯಾತ ಮರಳು ಶಿಲ್ಪಿ ಕಲಾವಿದ ಹರೀಶ್ ಆಚಾರ್ಯ ಹಾಗೂ ಸಹ ಕಲಾವಿದರದ ಪ್ರಸಾದ್ ಮೂಲ್ಯ ರವಿ ಪೂಜಾರಿ ಪೊಳಲಿ ಇವರ ಕೈ ಚಳಕದಲ್ಲಿ ಮೂಡಿ ಬಂದ
ಭಾರತ ರತ್ನ ಪುರಸ್ಕೃತರಾದ ಲತಾ ಮoಗೇಶ್ಕರ್ ರವರ ಮರಳಿನ ಕೃತಿ.
ಅಂತಿಮ ನಮನದಲ್ಲಿ ಪಾಲ್ಗೊಂಡ ಸ್ಥಳೀಯ ಬೋಳೂರು ಮೊಗವೀರ ಮಹಾಸಭಾ (ರಿ).
ಅಧ್ಯಕ್ಷ ಶ್ರೀ ರಾಜಶೇಖರ ಕರ್ಕೇರ, ದೇವದಾಸ್ ಬೋಳೂರು, ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ಆಡಳಿತ ಮುಕ್ತೇಸ್ತರ ಶ್ರೀ ದೇವಾನಂದ ಗುಜರನ್, ಮಹಾಸಭಾದ ಜಯರಾಜ್ ಗುರಿಕಾರ, ಸುಭಾಷ್ ಕುಂದರ್, ರಂಜನ್ ಕಾಂಚನ್,ಯಶವಂತ್ ಮೆಂಡನ್,ಶಶಿಕುಮಾರ್ ಶ್ರೀಯಾನ್ , ಜಗದೀಶ್ ಬಂಗೇರ,ಶರತ್ ಸಾಲಿಯನ್,ಸುಧೀರ್ ಶ್ರೀಯಾನ್,ಸತೀಶ್ ಸುವರ್ಣ,
ಬೋಳೂರು ಮೊಗವೀರ ಮಹಿಳಾ ಮಂಡಲದ ಅಧ್ಯಕ್ಷೆ ;ಶ್ರೀಮತಿ ಸವಿತಾ ರಘು ಹಾಗೂ ಸದಸ್ಯೆಯರುಮತ್ತು ಗ್ರಾಮದ ಸದಸ್ಯರು ಅಂತಿಮ ನಮನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post