• About us
  • Contact us
  • Disclaimer
Thursday, October 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಾಲಕನಿಗೆ ಲೈಂಗಿಕ ಕಿರುಕುಳ ,ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನೋವು ಹೇಳಿಕೊಂಡ ಬಾಲಕ, ಪೋಕ್ಸೊ ಪ್ರಕರಣ ದಾಖಲು

Coastal Times by Coastal Times
May 12, 2024
in ಕ್ರೈಮ್ ನ್ಯೂಸ್
ಬಾಲಕನಿಗೆ ಲೈಂಗಿಕ ಕಿರುಕುಳ ,ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನೋವು ಹೇಳಿಕೊಂಡ ಬಾಲಕ, ಪೋಕ್ಸೊ ಪ್ರಕರಣ ದಾಖಲು
77
VIEWS
WhatsappTelegramShare on FacebookShare on Twitter

ಉಪ್ಪಿನಂಗಡಿ: ಬಾಲಕನಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಕ್ಕಳ ಸಹಾಯವಾಣಿಯ ಮೂಲಕ ಸಲ್ಲಿಸಲ್ಪಟ್ಟ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಅಬ್ದುಲ್ಲಾ (36) ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿರುವುದಾಗಿ ನೊಂದ ಬಾಲಕ ಶಾಲೆಯಲ್ಲಿ ನೀಡಿದ ಮಾಹಿತಿಯಂತೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಲಾಗಿತ್ತು. ಅವರ ಸಲಹೆಯಂತೆ ತನ್ನ ತಾಯಿಯೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಸಲ್ಲಿಸಿರುತ್ತಾನೆ.

ಬಂಟ್ವಾಳ ತಾಲೂಕಿಗೆ ಒಳಪಟ್ಟ ಗ್ರಾಮಾಂತರ ಪ್ರದೇಶದ ಅನ್ಯಕೋಮಿನ ಬಾಲಕನನ್ನು ಪರಿಚಯದ ಅಬ್ದುಲ್ಲಾ ಎಂಬಾತ ಎಪ್ರಿಲ್ 13ರಂದು ಕೆಲಸಕ್ಕಾಗಿ ತನ್ನ ಮನೆಗೆ ಕರೆದೊಯ್ದು ಕುಡಿಯಲು ಜ್ಯೂಸ್ ನೀಡಿದ್ದ. ಜ್ಯೂಸ್ ಕುಡಿದ ನಂತರ ಬಾಲಕನಿಗೆ ಮಂಪರು ಆವರಿಸಿದ್ದು ಈ ಸಂದರ್ಭದಲ್ಲಿ ಬಾಲಕನ ದೇಹದ ಬಟ್ಟೆಯನ್ನು ತೆಗೆದು ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಬಾಲಕ ಎಚ್ಚರಗೊಂಡಾಗ ಮೈಯಲ್ಲಿ ಬಟ್ಟೆ ಇರದೇ ಇರುವುದು, ಅಬ್ದುಲ್ಲಾ ತನ್ನ ಮೇಲೆ ದೌರ್ಜನ್ಯ ಎಸಗಿರುವುದು ಕಂಡುಬಂದಿತ್ತು.

ಮೇ 5ರಂದು ಬಾಲಕನನ್ನು ಮತ್ತೆ ತನ್ನ ಮನೆಗೆ ಬರುವಂತೆ ಅಬ್ದುಲ್ಲಾ ಒತ್ತಾಯಪಡಿಸಿದ್ದ. ಇದರಿಂದ ಬೇಸತ್ತ ಬಾಲಕ ನೇರವಾಗಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದು, ತನಗಾದ ಕಿರುಕುಳವನ್ನು ಹೇಳಿಕೊಂಡಿದ್ದ. ಅದರಂತೆ, ಸಹಾಯವಾಣಿ ಸಿಬಂದಿ ನೀಡಿದ ದೂರಿನಂತ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಅಬ್ದುಲ್ಲಾ(36)ನನ್ನು ಬಂಧಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಎಂ.ಸಿ. ಸಿ. ಬ್ಯಾಂಕಿನ ನೂತನ ಆಡಳಿತ ಕಛೇರಿಉದ್ಘಾಟನೆ, 112ನೇ ಸ್ಥಾಪಕರ ದಿನಾಚರಣೆ

Next Post

ಮಂಗಳೂರಿನಿಂದ 35 ಮಂದಿ ಉಮ್ರಾ ಯಾತ್ರೆ ತೆರಳಿದ್ದ ತಂಡದ 26,432 ಸೌದಿ ರಿಯಾಲ್ ಕರೆನ್ಸಿ ಕಳವು , ಬಜ್ಪೆ ಠಾಣೆಗೆ ದೂರು

Related Posts

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ
ಕ್ರೈಮ್ ನ್ಯೂಸ್

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

September 30, 2026
48
ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಕೋಸ್ಟ್ ಗಾರ್ಡ್: ಐವರು ಪಾಕಿಸ್ತಾನಿಗಳ ಬಂಧನ
ಕ್ರೈಮ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಕೋಸ್ಟ್ ಗಾರ್ಡ್: ಐವರು ಪಾಕಿಸ್ತಾನಿಗಳ ಬಂಧನ

September 30, 2026
25
Next Post
ಮಂಗಳೂರಿನಿಂದ 35 ಮಂದಿ ಉಮ್ರಾ ಯಾತ್ರೆ ತೆರಳಿದ್ದ ತಂಡದ 26,432 ಸೌದಿ ರಿಯಾಲ್ ಕರೆನ್ಸಿ ಕಳವು , ಬಜ್ಪೆ ಠಾಣೆಗೆ ದೂರು

ಮಂಗಳೂರಿನಿಂದ 35 ಮಂದಿ ಉಮ್ರಾ ಯಾತ್ರೆ ತೆರಳಿದ್ದ ತಂಡದ 26,432 ಸೌದಿ ರಿಯಾಲ್ ಕರೆನ್ಸಿ ಕಳವು , ಬಜ್ಪೆ ಠಾಣೆಗೆ ದೂರು

Discussion about this post

Recent News

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

September 30, 2026
48
ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಭೂಕಂಪದ ಅನುಭವ, ಮನೆಗಳಲ್ಲಿ ನಡುಕ, ಹೆದರಿ ಓಡಿಬಂದ ಜನರು

ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಭೂಕಂಪದ ಅನುಭವ, ಮನೆಗಳಲ್ಲಿ ನಡುಕ, ಹೆದರಿ ಓಡಿಬಂದ ಜನರು

September 30, 2026
62
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ

September 30, 2026
ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಭೂಕಂಪದ ಅನುಭವ, ಮನೆಗಳಲ್ಲಿ ನಡುಕ, ಹೆದರಿ ಓಡಿಬಂದ ಜನರು

ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ; ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಭೂಕಂಪದ ಅನುಭವ, ಮನೆಗಳಲ್ಲಿ ನಡುಕ, ಹೆದರಿ ಓಡಿಬಂದ ಜನರು

September 30, 2026
ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಕೋಸ್ಟ್ ಗಾರ್ಡ್: ಐವರು ಪಾಕಿಸ್ತಾನಿಗಳ ಬಂಧನ

ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಕೋಸ್ಟ್ ಗಾರ್ಡ್: ಐವರು ಪಾಕಿಸ್ತಾನಿಗಳ ಬಂಧನ

September 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d