• About us
  • Contact us
  • Disclaimer
Tuesday, July 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫೇಸ್‌ಬುಕ್‌ಗೆ ಹುಟ್ಟೂರಲ್ಲೇ ದೊಡ್ಡ ಹಿನ್ನಡೆ , TikTok, BeReal ಆ್ಯಪ್‌ಗಳಿಂದ ಹಿಂದಕ್ಕೆ

Coastal Times by Coastal Times
August 22, 2022
in ಗ್ಯಾಜೆಟ್, ವಿದೇಶಿ ಸುದ್ದಿ
ಫೇಸ್‌ಬುಕ್‌ಗೆ ಹುಟ್ಟೂರಲ್ಲೇ ದೊಡ್ಡ ಹಿನ್ನಡೆ , TikTok, BeReal ಆ್ಯಪ್‌ಗಳಿಂದ ಹಿಂದಕ್ಕೆ
64
VIEWS
WhatsappTelegramShare on FacebookShare on Twitter

ಸ್ಯಾನ್‌ಫ್ರಾನ್ಸಿಸ್ಕೊ: ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೆಟಾ ಕಂಪನಿ ಒಡೆತನದ ದೈತ್ಯ ಫೇಸ್‌ಬುಕ್‌ಗೆ ಹುಟ್ಟೂರಲ್ಲೇ ದೊಡ್ಡ ಹಿನ್ನಡೆಯುಂಟಾಗುತ್ತಿದೆ ಎಂಬ ಇಂತಹದೊಂದು ಸಂಗತಿ ಬಯಲಿಗೆ ಬಂದಿದೆ. ಇದಕ್ಕೆ ಕಾರಣ ಚೀನಾ ಮೂಲದ ಟಿಕ್‌ ಟಾಕ್‌ ಹಾಗೂ ಅಮೆರಿಕದ ಬಿ–ರಿಯಲ್ (BeReal) ಎಂಬ ಹೊಸ ಆ್ಯಪ್‌ಗಳು ಕಾರಣ ಎನ್ನಲಾಗುತ್ತಿದೆ. ಐಫೋನ್ ಆ್ಯಪ್ ಸ್ಟೋರ್‌ನ ಇತ್ತೀಚಿನ ಡಾಟಾಗಳ ಪ್ರಕಾರ ಅಮೆರಿಕದ ಟಾಪ್ 10 ಜನಪ್ರಿಯ ಆ್ಯಪ್‌ಗಳಲ್ಲಿ ಫೇಸ್‌ಬುಕ್ ಹಿಂದಕ್ಕೆ ಸರಿದಿದೆ ಎಂದು ತಂತ್ರಜ್ಞಾನ ಸುದ್ದಿ ಪ್ರಕಟಿಸುವ ವೆಬ್‌ಸೈಟ್ ಟೆಕ್‌ಕ್ರಂಚ್ ವರದಿ ಮಾಡಿದೆ. ಬಳಕೆದಾರರು ಹೊಸ ಸೊಶಿಯಲ್ ನೆಟ್‌ವರ್ಕಿಂಗ್ ಅನುಭವ ಪಡೆಯಲು ಹಾಗೂ ಟಿಕ್‌ ಟಾಕ್‌ನಂತಹ ಜನಪ್ರಿಯ ಆ್ಯಪ್‌ನ ಪ್ರಭಾವ ಸಾಕಷ್ಟು ಕಾರಣವಾಗಿದೆ ಎಂದು ಹೇಳಿದೆ.

ಕಳೆದ ವರ್ಷ ಐಫೋನ್ ಆ್ಯಪ್ ಸ್ಟೋರ್‌ನಲ್ಲಿ ಫೇಸ್‌ಬುಕ್ ಕೇವಲ 7 ಬಾರಿ ಟಾಪ್ 10 ಪಟ್ಟಿಯಿಂದ ಹಿಂದೆ ಸರಿದಿತ್ತು. ಈ ವರ್ಷ 97 ಬಾರಿ ಹಿಂದೆ ಸರಿದಿದೆ ಎಂದು ವರದಿ ಹೇಳಿದೆ. ಆ್ಯಪಲ್ ಆ್ಯಪ್‌ಸ್ಟೋರ್ ಹೊರತುಪಡಿಸಿ ಫೇಸ್‌ಬುಕ್ ಕಳೆದ ವರ್ಷ 7 ಸಾರಿ ಟಾಪ್ ಟೆನ್ ಪಟ್ಟಿಯಿಂದ ಹಿಂದೆ ಬಿದ್ದಿದ್ದರೆ, 2022 ರಲ್ಲಿ 59 ಸಾರಿ ಹಿಂದೆ ಬಿದ್ದಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಈ ವರ್ಷ ಫೇಸ್‌ಬುಕ್ ಆ್ಯಪಲ್ ಸ್ಟೋರ್‌ನಲ್ಲಿ ಸತತ 37 ದಿನ ಟಾಪ್ ಟೆನ್ ಪಟ್ಟಿಯಿಂದ ಫೇಸ್‌ಬುಕ್ ಹಿಂದೆ ಉಳಿದಿತ್ತು. ಕಳೆದ ಏಪ್ರಿಲ್‌ನಲ್ಲಿ ಫೇಸ್‌ಬುಕ್ 44ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆ್ಯಪ್‌ಸ್ಟೋರ್‌ಗಳಲ್ಲಿ ಇತ್ತೀಚೆಗೆ ಬಿ–ರಿಯಲ್ ಟಾಪ್ 5 ರಲ್ಲಿ ಉಳಿದುಕೊಳ್ಳುತ್ತಿರುವುದು ಅಮೆರಿಕದಲ್ಲಿ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಗೇಮಿಂಗ್ ಆ್ಯಪ್‌ಗಳನ್ನು ಹೊರತುಪಡಿಸಿದರೇ ಬಿ–ರಿಯಲ್ ಆ್ಯಪ್ ಅಮೆರಿಕದ ನಂಬರ್ 1 ಆ್ಯಪ್ ಆಗಿದೆ ಎಂದು ಟೆಕ್‌ಕ್ರಂಚ್ ವೆಬ್‌ಸೈಟ್ ವರದಿ ಹೇಳಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು : ಗಾಂಜಾ ಗ್ಯಾಂಗ್ ನಿಂದ ಯುವಕನ ಕೊಲೆಯತ್ನ , ಯುವಕನ ಸ್ಥಿತಿ ಚಿಂತಾಜನಕ

Next Post

ಭಾರತದ ಯುವಶಕ್ತಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸೆಂಟರ್ ಕಾರ್ಯ ಶ್ಲಾಘನೀಯ : ವಿಜಯ ಕುಮಾರ್ ಪಡ್ಡಯ್ಯೂರು

Related Posts

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ
ವಿದೇಶಿ ಸುದ್ದಿ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
16
ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್
ಗ್ಯಾಜೆಟ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
30
Next Post
ಭಾರತದ ಯುವಶಕ್ತಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸೆಂಟರ್ ಕಾರ್ಯ ಶ್ಲಾಘನೀಯ : ವಿಜಯ ಕುಮಾರ್ ಪಡ್ಡಯ್ಯೂರು

ಭಾರತದ ಯುವಶಕ್ತಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸೆಂಟರ್ ಕಾರ್ಯ ಶ್ಲಾಘನೀಯ : ವಿಜಯ ಕುಮಾರ್ ಪಡ್ಡಯ್ಯೂರು

Discussion about this post

Recent News

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

July 21, 2026
21
ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

July 21, 2026
40
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

July 21, 2026
ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

July 21, 2026
FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

July 20, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d