• About us
  • Contact us
  • Disclaimer
Tuesday, October 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಹು ನಿರೀಕ್ಷಿತ ʻಪಯಣ್ʼ ಕೊಂಕಣಿ ಚಲನಚಿತ್ರದ ಪೋಸ್ಟರ್ ಬಿಡುಗಡೆ

Coastal Times by Coastal Times
July 30, 2024
in ಸಿನಿಮಾ
ಬಹು ನಿರೀಕ್ಷಿತ ʻಪಯಣ್ʼ ಕೊಂಕಣಿ ಚಲನಚಿತ್ರದ ಪೋಸ್ಟರ್ ಬಿಡುಗಡೆ
24
VIEWS
WhatsappTelegramShare on FacebookShare on Twitter

ಪುತ್ತೂರು: ʻಸಂಗೀತ್ ಘರ್ʼ ಮಂಗಳೂರು ಬ್ಯಾನರ್ನ ಅಡಿಯಲ್ಲಿ ತಯಾರಾಗಿರುವ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಇದರ ಪೋಸ್ಟರ್ ಬಿಡುಗಡೆ ಸಮಾರಂಭವು ಜುಲಾಯ್ 28ರಂದು ಸಂಜೆ ಪುತ್ತೂರಿನ ರೋಟರಿ ಮನಿಷಾ ಸಭಾಂಗಣದಲ್ಲಿ ನೆರವೇರಿತು.

ಮಾಯ್ದೆ ದೇವುಸ್ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷರಾದ ಆಂಟನಿ ಒಲಿವೆರಾ ಮತ್ತು ಕಾರ್ಯದರ್ಶಿ ಜ್ಯೋ ಡಿಸೋಜಾರವರು ಜೊತೆಗೂಡಿ ಚಲನಚಿತ್ರದ ಪೋಸ್ಟರನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ʻಪಯಣ್ ಚಲನಚಿತ್ರದ ನಾಯಕ ನಟ ನಮ್ಮವನೇ ಆದ ಬ್ರಾಯನ್ ಸಿಕ್ವೇರಾ. ಎಲ್ಲರೂ ಈ ಚಿತ್ರವನ್ನು ನೋಡಿ ನಮ್ಮ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹರಸಬೇಕು. ಆ ಮೂಲಕ ಕೊಂಕಣಿ ಭಾಷೆಯ ಅಸ್ತಿತ್ವವನ್ನು ಮುಂದಿನ ಪೀಳಿಗೆಗೆ ಪ್ರಚುರಪಡಿಸುವಂತಾಗಬೇಕುʼ ಎಂದು ಹೇಳಿದರು. ʻಪಯಣ್ʼ ಸಿನಿಮಾ ತಂಡದ ಪರವಾಗಿ ನಟ, ಉದ್ಯಮಿ ಹಾಗೂ ಸಂಘಟಕ ಲೆಸ್ಲಿ ರೇಗೊ ಮಾತನಾಡಿ ʻಸಮಾಜಮುಖಿ ಕಾರ್ಯಕ್ರಮಗಳಿಂದ ಡೊನ್ಬೊಸ್ಕೊ ಕ್ಲಬ್ನ ಕೀರ್ತಿ ಎಲ್ಲೆಡೆ ಹಬ್ಬಿದೆ. ಗಾಯಕ ಅಲೆಕ್ಸ್ ಮಾಡ್ತಾರಂಥಹ ಸಂಗೀತ ಪ್ರತಿಭೆಯ ತವರೂರಾದ ಪುತ್ತೂರು ಪ್ರತಿಭಾವಂತರ ನಾಡು. ʻಅಸ್ಮಿತಾಯ್ʼ ಕೊಂಕಣಿ ಚಲನಚಿತ್ರದಲ್ಲಿ ಪುತ್ತೂರಿನ ಕಿಶೋರ್ ಫೆರ್ನಾಂಡಿಸ್ ಮತ್ತು ಪ್ರವೀಣ್ ಪಿಂಟೊರವರು ನಟಿಸಿದ್ದರು. ಇದೀಗ ಬ್ರಾಯನ್ ಸಿಕ್ವೇರಾ ನಾಟಕ ನಟನಾಗಿ ನಟಿಸಿದ್ದಾರೆ. ಎಲ್ಲರೂ ʻಪಯಣ್ʼ ಚಲನಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಅವರನ್ನು ಹರಸಬೇಕುʼ ಎಂದು ಕೇಳಿಕೊಂಡರು. ಚಲನಚಿತ್ರದ ನಿರ್ದೇಶಕ ಕೊಂಕಣಿ ಸಂಗೀತ ಗುರುವೆಂದೇ ಪ್ರಸಿದ್ದರಾಗಿರು ಜೊಯೆಲ್ ಪಿರೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಚಲನಚಿತ್ರದ ನಾಯಕಿಯರಾದ ಕು| ಶೈನಾ ಡಿʼಸೋಜ, ಕು| ಕೇಟ್ ಪಿರೇರಾ ಹಾಗೂ ಇತರರನ್ನು ಪರಿಚಯಿಸಿದರು.

ʻಪಯಣ್ʼ ಚಲನಚಿತ್ರವು ಸೆನ್ಸಾರ್ ಹಂತಕ್ಕೆ ತಲಪಿದ್ದು ಸಪ್ಟೆಂಬರ್ ತಿಂಗಳಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ, ಶೈನಾ ಡಿʼಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಮತ್ತು ಇತರರಿದ್ದಾರೆ. ತಾಂತ್ರಿಕ ವರ್ಗ-ಸಂಗೀತ: ರೋಶನ್ ಡಿʼಸೋಜಾ, ಆಂಜೆಲೊರ್; ಛಾಯಾಗ್ರಹಣ: ವಿ. ರಾಮಾಂಜನೆಯ; ಸಂಕಲನ: ಮೆವಿನ್ ಜೊಯೆಲ್ ಪಿಂಟೊ. ನಿರ್ಮಾಪಕಿ: ನೀಟ ಜೋನ್ ಪೆರಿಸ್

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಿಯರ್ ಪ್ರಿಯರಿಗೆ ಶಾಕ್!. ಎಲ್ಲ ಬ್ರ್ಯಾಂಡ್​ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂ ಏರಿಕೆ

Next Post

ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ‌ ಸಿಲುಕಿದ ಹಲವು ವಾಹನಗಳು

Related Posts

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ
ಕರಾವಳಿ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

October 26, 2026
66
13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ
ಸಿನಿಮಾ

13 ವರ್ಷಗಳ ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ ಅಂತ್ಯ: ಪತ್ನಿಗೆ 2 ಕೋಟಿ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ

September 3, 2026
53
Next Post
ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ‌ ಸಿಲುಕಿದ ಹಲವು ವಾಹನಗಳು

ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ‌ ಸಿಲುಕಿದ ಹಲವು ವಾಹನಗಳು

Discussion about this post

Recent News

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

October 27, 2026
16
ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

October 27, 2026
34
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

October 27, 2026
ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

October 27, 2026
ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ

ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ

October 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d